Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ- ಬೆಳ್ಳಿ ದರದ ಮಾಹಿತಿ ಇಲ್ಲಿದೆ

Gold Silver Rate, 4th August: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್​ 4, 2021ರ ಚಿನ್ನ, ಬೆಳ್ಳಿಯ ದರಗಳ ಮಾಹಿತಿ ಇಲ್ಲಿದೆ.

Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ- ಬೆಳ್ಳಿ ದರದ ಮಾಹಿತಿ ಇಲ್ಲಿದೆ
ಸವರನ್ ಗೋಲ್ಡ್ ಬಾಂಡ್ ಬೆಲೆ ಹೇಗೆ ನಿರ್ಧಾರ ಆಗುತ್ತದೆ?
Follow us
TV9 Web
| Updated By: Srinivas Mata

Updated on: Aug 04, 2021 | 7:17 PM

ಚಿನ್ನ- ಬೆಳ್ಳಿ (Gold and Silver) ಈ ಎರಡೂ ಪದ ಕೇಳಿಸಿಕೊಳ್ಳುತ್ತಿದ್ದ ಭಾರತೀಯರ ಕಿವಿ ಬೇಗ ನೆಟ್ಟಗಾಗುತ್ತದೆ. ಏಕೆಂದರೆ, ಉಳಿದವರಿಗೆ ಹೇಗೋ ಏನೋ, ಭಾರತದಲ್ಲಿ ಹಬ್ಬ- ಹರಿದಿನ, ಶುಭ ಸಮಾರಂಭಗಳಿಗೆ ಚಿನ್ನ- ಬೆಳ್ಳಿ ಖರೀದಿ ಮಾಡುವ ಹಾಗೂ ದಾನ ಮಾಡುವ ಪರಿಪಾಠ ನಡೆದುಬಂದಿದೆ. ಇನ್ನೂ ಮುಂದುವರಿದು ಹೇಳುವುದಾದರೆ ಕುಟುಂಬ ಸದಸ್ಯರು ತೀರಿಕೊಂಡಾಗ ಚಿನ್ನ, ಬೆಳ್ಳಿಯನ್ನು ಅಲ್ಪ ಪ್ರಮಾಣದಲ್ಲಾದರೂ ದಾನ ಮಾಡುವ ಪದ್ಧತಿ ಕೆಲವರಲ್ಲಿ ಇದೆ. ಏಕೆ ಇದನ್ನೇ ಹೇಳಬೇಕಾಯಿತು ಅಂದರೆ, ಹೇಗೂ ಈ ಬೆಲೆಬಾಳುವ ಲೋಹ ಬೇಕಾಗುವುದು ಹೌದು. ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿಯಾದರೂ ತೆಗೆದಿಡುತ್ತಾ ಹೋದಲ್ಲಿ ಅಗತ್ಯ ಇರುವಾಗ ಬಳಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಇಷ್ಟಿಷ್ಟೇ ಖರೀದಿಸುವವರ ಸಂಖ್ಯೆಯೂ ಇದೆ. ಇನ್ನು ಹಣವನ್ನು ಇಟ್ಟುಕೊಂಡು, ಬೆಲೆ ಇಳಿಕೆಗೆ ಕಾಯುತ್ತಾರೆ. ಇರಲಿ, ಆಗಸ್ಟ್ 4, 2021ರ ಬುಧವಾರದಂದು ಚಿನ್ನ ಹಾಗೂ ಬೆಳ್ಳಿ ದರದ (Gold and Silver Rate) ಮಾಹಿತಿ ನಿಮ್ಮೆದುರು ಇದೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತ ಆಗಬಹುದು, ಆದರೆ ಬೆಲೆ ಬಹಳ ಸಮೀಪದಲ್ಲಿ ಇರಲಿದೆ. ನಿಮ್ಮ ಅನುಕೂಲಕ್ಕಾಗಿ ವಿವರವನ್ನು ಇಲ್ಲಿ ನೀಡಲಾಗುತ್ತಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಇತರ ನಗರಗಳಲ್ಲಿನ ದರದ ಮಾಹಿತಿ ನಗರ: ಬೆಂಗಳೂರು 22 ಕ್ಯಾರೆಟ್ ಚಿನ್ನ ರೂ. 44,900 24 ಕ್ಯಾರೆಟ್ ಚಿನ್ನ ರೂ. 48,980 ಬೆಳ್ಳಿ ದರ: ರೂ. 68,000

ನಗರ: ಮೈಸೂರು 22 ಕ್ಯಾರೆಟ್ ಚಿನ್ನ ರೂ. 44,900 24 ಕ್ಯಾರೆಟ್ ಚಿನ್ನ ರೂ. 48,980 ಬೆಳ್ಳಿ ದರ: ರೂ. 67,600

ನಗರ: ಮಂಗಳೂರು 22 ಕ್ಯಾರೆಟ್ ಚಿನ್ನ ರೂ. 44,900 24 ಕ್ಯಾರೆಟ್ ಚಿನ್ನ ರೂ. 48,980 ಬೆಳ್ಳಿ ದರ: ರೂ. 67,600

ನಗರ: ಚೆನ್ನೈ 22 ಕ್ಯಾರೆಟ್ ಚಿನ್ನ ರೂ. 45,330 24 ಕ್ಯಾರೆಟ್ ಚಿನ್ನ ರೂ. 49,450 ಬೆಳ್ಳಿ ದರ: ರೂ. 68,000

ನಗರ: ಕೊಯಮತ್ತೂರು 22 ಕ್ಯಾರೆಟ್ ಚಿನ್ನ ರೂ. 45,330 24 ಕ್ಯಾರೆಟ್ ಚಿನ್ನ ರೂ. 49,450 ಬೆಳ್ಳಿ ದರ: ರೂ. 68,000

ನಗರ: ಹೈದರಾಬಾದ್ 22 ಕ್ಯಾರೆಟ್ ಚಿನ್ನ ರೂ. 44,900 24 ಕ್ಯಾರೆಟ್ ಚಿನ್ನ ರೂ. 48,980 ಬೆಳ್ಳಿ ದರ: ರೂ. 67,600

ನಗರ: ಮದುರೈ 22 ಕ್ಯಾರೆಟ್ ಚಿನ್ನ ರೂ. 45,330 24 ಕ್ಯಾರೆಟ್ ಚಿನ್ನ ರೂ. 49,450 ಬೆಳ್ಳಿ ದರ: ರೂ. 68,000

ಉತ್ತರ ಭಾರತದ ನಗರಗಳಲ್ಲಿನ ಚಿನ್ನ- ಬೆಳ್ಳಿ ದರದ ಮಾಹಿತಿ ನಗರ: ದೆಹಲಿ 22ಕ್ಯಾರೆಟ್ ಚಿನ್ನ ರೂ. 47,040 24 ಕ್ಯಾರೆಟ್ ಚಿನ್ನ ರೂ. 51,320 ಬೆಳ್ಳಿ ದರ: ರೂ. 68,000

ನಗರ: ಮುಂಬೈ 22 ಕ್ಯಾರೆಟ್ ಚಿನ್ನ ರೂ. 46,950 24 ಕ್ಯಾರೆಟ್ ಚಿನ್ನ ರೂ. 47,950 ಬೆಳ್ಳಿ ದರ: ರೂ. 68,000

ನಗರ: ನಾಗಪುರ 22 ಕ್ಯಾರೆಟ್ ಚಿನ್ನ ರೂ. 46,950 24 ಕ್ಯಾರೆಟ್ ಚಿನ್ನ ರೂ. 47,950 ಬೆಳ್ಳಿ ದರ: ರೂ. 68,000

ನಗರ: ಪುಣೆ 22 ಕ್ಯಾರೆಟ್ ಚಿನ್ನ ರೂ. 46,950 24 ಕ್ಯಾರೆಟ್ ಚಿನ್ನ ರೂ. 47,950 ಬೆಳ್ಳಿ ದರ: ರೂ. 68,000

ನಗರ: ಜೈಪುರ 22ಕ್ಯಾರೆಟ್ ಚಿನ್ನ ರೂ. 47,290 24 ಕ್ಯಾರೆಟ್ ಚಿನ್ನ ರೂ. 49,490 ಬೆಳ್ಳಿ ದರ: ರೂ. 68,000

ನಗರ: ಅಹಮದಾಬಾದ್ 22 ಕ್ಯಾರೆಟ್ ಚಿನ್ನ: ರೂ. 47,480 24 ಕ್ಯಾರೆಟ್ ಚಿನ್ನ: ರೂ. 49,480 ಬೆಳ್ಳಿ ಬೆಲೆ: ರೂ. 68,000

ನಗರ: ಸೂರತ್ 22 ಕ್ಯಾರೆಟ್ ಚಿನ್ನ: ರೂ. 47,480 24 ಕ್ಯಾರೆಟ್ ಚಿನ್ನ: ರೂ. 49,480 ಬೆಳ್ಳಿ ಬೆಲೆ: ರೂ. 68,000

ನಗರ: ಭುವನೇಶ್ವರ 22 ಕ್ಯಾರೆಟ್ ಚಿನ್ನ: ರೂ. 47,060 24 ಕ್ಯಾರೆಟ್ ಚಿನ್ನ ರೂ. 49,270 ಬೆಳ್ಳಿ ಬೆಲೆ: ರೂ. 68,000

ನಗರ: ಚಂಡೀಗಡ 22 ಕ್ಯಾರೆಟ್ ಚಿನ್ನ ರೂ. 46,690 24 ಕ್ಯಾರೆಟ್ ಚಿನ್ನ ರೂ. 49,490 ಬೆಳ್ಳಿ ಬೆಲೆ: ರೂ. 68,000

ನಗರ: ಕೋಲ್ಕತ್ತಾ 22 ಕ್ಯಾರೆಟ್ ಚಿನ್ನ ರೂ. 47,290 24 ಕ್ಯಾರೆಟ್ ಚಿನ್ನ ರೂ. 49,990 ಬೆಳ್ಳಿ ಬೆಲೆ: ರೂ. 68,000

(ಮಾಹಿತಿ ಮೂಲ: ಗುಡ್​ರಿಟರ್ನ್ಸ್)

ಇದನ್ನೂ ಓದಿ: Gold Rate: ಇನ್ನು 3ರಿಂದ 5 ವರ್ಷದಲ್ಲಿ ಚಿನ್ನ 1 ಗ್ರಾಮ್​ಗೆ 8ರಿಂದ 13 ಸಾವಿರ ರೂಪಾಯಿ ಆಗುತ್ತದೆ ಎನ್ನುತ್ತಿದ್ದಾರೆ ಈ ಫಂಡ್ ಮ್ಯಾನೇಜರ್

(Gold And Silver Rate Of India’s Major Cities Including Bengaluru As On August 4th 2021)