Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 28ರ ಚಿನ್ನ, ಬೆಳ್ಳಿ ದರ ಇಲ್ಲಿದೆ

| Updated By: Srinivas Mata

Updated on: Feb 28, 2022 | 9:19 PM

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಇತರೆಡೆಗಳಲ್ಲಿ ಫೆಬ್ರವರಿ 28, 2022ರಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 28ರ ಚಿನ್ನ, ಬೆಳ್ಳಿ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಚಿನ್ನ, ಬೆಳ್ಳಿ ದರ ಇಂದು (ಫೆಬ್ರವರಿ 28, 2022), ಸೋಮವಾರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಮನೆಯಲ್ಲಿ ನಡೆಸಬೇಕಾದ ಶುಭ ಸಮಾರಂಭಗಳಿಗೆ ಚಿನ್ನ- ಬೆಳ್ಳಿ ಖರೀದಿಸಬೇಕು ಎಂದಿದ್ದರೆ ಇಲ್ಲಿರುವ ದರದ ವಿವರದಿಂದ ನಿಮಗೆ ನೆರವಾಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿಸಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬಹುದು. ಇರಲಿ, 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಮೈಸೂರು: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಮಂಗಳೂರು: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಚೆನ್ನೈ: 47,820 ರೂ. (22 ಕ್ಯಾರೆಟ್), 52,170 ರೂ. (24 ಕ್ಯಾರೆಟ್)

ಮುಂಬೈ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ದೆಹಲಿ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಹೈದರಾಬಾದ್: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಕೇರಳ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಪುಣೆ: 47,100 ರೂ. (22 ಕ್ಯಾರೆಟ್), 51,300 ರೂ. (24 ಕ್ಯಾರೆಟ್)

ಜೈಪುರ್: 47,150 ರೂ. (22 ಕ್ಯಾರೆಟ್), 51,430 ರೂ. (24 ಕ್ಯಾರೆಟ್)

ಮದುರೈ: 47,820 ರೂ. (22 ಕ್ಯಾರೆಟ್), 52,170 ರೂ. (24 ಕ್ಯಾರೆಟ್)

ವಿಜಯವಾಡ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,000 ರೂ. (22 ಕ್ಯಾರೆಟ್), 51,280 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 69,900 ರೂ.

ಮೈಸೂರು: 69,900 ರೂ.

ಮಂಗಳೂರು: 69,900 ರೂ.

ಚೆನ್ನೈ: 69,900

ಮುಂಬೈ: 65,200

ದೆಹಲಿ: 65,200

ಕೋಲ್ಕತ್ತಾ: 65,200

ಹೈದರಾಬಾದ್: 69,900

ಕೇರಳ: 69,900

ಪುಣೆ: 65,200

ಜೈಪುರ್: 65,200

ಮದುರೈ: 69,900

ವಿಜಯವಾಡ: 69,900

ವಿಶಾಖಪಟ್ಟಣ: 69,900

(ಮೂಲ: Goodreturns.in)

ಇದನ್ನೂ ಓದಿ: SGB Scheme 2021-22 Series X: ಸವರನ್ ಗೋಲ್ಡ್ ಬಾಂಡ್ ಸಬ್​ಸ್ಕ್ರಿಪ್ಷನ್ ಇಂದಿನಿಂದ ಶುರು; ದರ ಇತರ ವಿವರ ಹೀಗಿದೆ