FD Interest Rates: ಎಚ್​ಡಿಎಫ್​ಸಿ ಬ್ಯಾಂಕ್ Vs ಎಸ್​ಬಿಐ Vs ಆಕ್ಸಿಸ್ ಬ್ಯಾಂಕ್ ಎಲ್ಲಿ, ಎಷ್ಟಿದೆ ಎಫ್​ಡಿ ಮೇಲೆ ಬಡ್ಡಿ ದರ

ಎಚ್​ಡಿಎಫ್​ಸಿ ಬ್ಯಾಂಕ್, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆಕ್ಸಿಸ್​ ಬ್ಯಾಂಕ್​ನ ಈಚಿನ ಫಿಕ್ಸೆಡ್​ ಡೆಪಾಸಿಟ್ಸ್ ಬಡ್ಡಿ ದರದ ವಿವರ ಇಲ್ಲಿದೆ.

FD Interest Rates: ಎಚ್​ಡಿಎಫ್​ಸಿ ಬ್ಯಾಂಕ್ Vs ಎಸ್​ಬಿಐ Vs ಆಕ್ಸಿಸ್ ಬ್ಯಾಂಕ್ ಎಲ್ಲಿ, ಎಷ್ಟಿದೆ ಎಫ್​ಡಿ ಮೇಲೆ ಬಡ್ಡಿ ದರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 21, 2022 | 11:22 PM

ಭಾರತೀಯ ರಿಸರ್ವ್ ಬ್ಯಾಂಕ್​ನಿಂದ (RBI) ರೆಪೋ ದರವನ್ನು ಹೆಚ್ಚಿಸಿದ ಮೇಲೆ ಬ್ಯಾಂಕ್​ಗಳಿಂದ ಸಾಲಗಳು ಹಾಗೂ ಠೇವಣಿಗಳು ಎರಡೂ ಬಡ್ಡಿ ದರ ಏರಿಕೆ ಮಾಡಿವೆ. ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಹಲವು ಬ್ಯಾಂಕ್​ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಅಪಾಯಕಾರಿ ಸ್ವತ್ತುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸದ ವೈಯಕ್ತಿಕ ಹೂಡಿಕೆದಾರರಿಗೆ ಮತ್ತು ಹೂಡಿಕೆ ಮೇಲೆ ಸುರಕ್ಷಿತ ಹಾಗೂ ಭದ್ರವಾದ ರಿಟರ್ನ್ಸ್ ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್ಸ್ ಅತ್ಯುತ್ತಮ ಆಯ್ಕೆಯಾಗುತ್ತದೆ. ಫಿಕ್ಸೆಡ್ ಡೆಪಾಸಿಟ್ಸ್​ ಸ್ಥಿರವಾದ ಹಾಗೂ ಖಾತ್ರಿ ದರದ ರಿಟರ್ನ್ ನೀಡುತ್ತದೆ. ಇಲ್ಲಿ ಕೆಲವು ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಈಚಿನ ಎಫ್​ಡಿ ಬಡ್ಡಿ ದರದ ವಿವರ ಇದ್ದು, ಇದನ್ನು ಇಲ್ಲಿ ನೀಡಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ ಈಚೆಗಿನ ಎಫ್​ಡಿ ಬಡ್ಡಿ ದರ (2 ಕೋಟಿ ರೂಪಾಯಿ ಒಳಗಿನ ಮೊತ್ತಕ್ಕೆ)

15ರಿಂದ 29 ದಿನ: ಸಾರ್ವಜನಿಕರಿಗೆ- ಶೇ 2.50, ಹಿರಿಯ ನಾಗರಿಕರಿಗೆ- ಶೇ 3

30ರಿಂದ 45 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

46ರಿಂದ 60 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

61ರಿಂದ 90 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3.50

91ರಿಂದ 120 ದಿನ: ಸಾರ್ವಜನಿಕರಿಗೆ- ಶೇ 3.50, ಹಿರಿಯ ನಾಗರಿಕರಿಗೆ- ಶೇ 4

6 ತಿಂಗಳು 1 ದಿನದಿಂದ 9 ತಿಂಗಳು: ಸಾರ್ವಜನಿಕರಿಗೆ- ಶೇ 4.40, ಹಿರಿಯ ನಾಗರಿಕರಿಗೆ- ಶೇ 4.90

9 ತಿಂಗಳು 1 ದಿನದಿಂದ 1 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 4.45, ಹಿರಿಯ ನಾಗರಿಕರಿಗೆ- ಶೇ 5

1 ವರ್ಷ: ಸಾರ್ವಜನಿಕರಿಗೆ- ಶೇ 5.10, ಹಿರಿಯ ನಾಗರಿಕರಿಗೆ- ಶೇ 5.60

1 ವರ್ಷದ 1 ದಿನದಿಂದ 2 ವರ್ಷ: ಸಾರ್ವಜನಿಕರಿಗೆ- ಶೇ 5.10, ಹಿರಿಯ ನಾಗರಿಕರಿಗೆ- ಶೇ 5.60

2 ವರ್ಷ 1 ದಿನದಿಂದ 3 ವರ್ಷ: ಸಾರ್ವಜನಿಕರಿಗೆ- ಶೇ 5.40, ಹಿರಿಯ ನಾಗರಿಕರಿಗೆ- ಶೇ 5.90

3 ವರ್ಷ 1 ದಿನದಿಂದ 5 ವರ್ಷ: ಸಾರ್ವಜನಿಕರಿಗೆ- ಶೇ 5.60, ಹಿರಿಯ ನಾಗರಿಕರಿಗೆ- ಶೇ 6.10

5 ವರ್ಷ 1 ದಿನದಿಂದ 10 ವರ್ಷ: ಸಾರ್ವಜನಿಕರಿಗೆ- ಶೇ 5.75, ಹಿರಿಯ ನಾಗರಿಕರಿಗೆ- ಶೇ 6.50

ಎಸ್​ಬಿಐ ಎಫ್​ಡಿ ಬಡ್ಡಿ ದರಗಳ ವಿವರ ಇಲ್ಲಿದೆ:

7 ರಿಂದ 45 ದಿನಗಳು- ಶೇ 3

46 ರಿಂದ 179 ದಿನಗಳು- ಶೇ 3.5

180 ದಿನಗಳಿಂದ 210 ದಿನಗಳು- ಶೇ 3.5

211 ದಿನಗಳಿಂದ 1 ವರ್ಷ- ಶೇ 3.75

1 ವರ್ಷದಿಂದ 2 ವರ್ಷಗಳವರೆಗೆ- ಶೇ 4

2 ವರ್ಷದಿಂದ 3 ವರ್ಷಗಳವರೆಗೆ- ಶೇ 4.25

3 ವರ್ಷದಿಂದ 5 ವರ್ಷಗಳವರೆಗೆ- ಶೇ 4.5

5 ವರ್ಷದಿಂದ 10 ವರ್ಷಗಳವರೆಗೆ- ಶೇ 4.5

ಹಿರಿಯ ನಾಗರಿಕರಿಗೆ 2022ರ ಎಸ್‌ಬಿಐ ಎಫ್‌ಡಿ ಬಡ್ಡಿ ದರಗಳು ಎಲ್ಲ ಅವಧಿಗಳಿಗೆ ಸಾಮಾನ್ಯ ಬಡ್ಡಿ ದರಗಳಿಗಿಂತ 50 ಬೇಸಿಸ್ ಪಾಯಿಂಟ್‌ಗಳು ಹೆಚ್ಚು ನೀಡಲಾಗುತ್ತದೆ.

ಆಕ್ಸಿಸ್ ಬ್ಯಾಂಕ್ ಬಡ್ಡಿ ದರದ ವಿವರ ಇಲ್ಲಿದೆ:

7ರಿಂದ 14 ದಿನ: ಸಾರ್ವಜನಿಕರಿಗೆ- ಶೇ 2.50, ಹಿರಿಯ ನಾಗರಿಕರಿಗೆ- ಶೇ 2.50

15ರಿಂದ 29 ದಿನ: ಸಾರ್ವಜನಿಕರಿಗೆ- ಶೇ 2.50, ಹಿರಿಯ ನಾಗರಿಕರಿಗೆ- ಶೇ 2.50

30ರಿಂದ 45 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3

46ರಿಂದ 60 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3

61ರಿಂದ 90 ದಿನ: ಸಾರ್ವಜನಿಕರಿಗೆ- ಶೇ 3, ಹಿರಿಯ ನಾಗರಿಕರಿಗೆ- ಶೇ 3

91ರಿಂದ 120 ದಿನದೊಳಗೆ: ಸಾರ್ವಜನಿಕರಿಗೆ- ಶೇ 3.50, ಹಿರಿಯ ನಾಗರಿಕರಿಗೆ- ಶೇ 3.50

4 ತಿಂಗಳಿಗೆ 5 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 3.50, ಹಿರಿಯ ನಾಗರಿಕರಿಗೆ- ಶೇ 3.50

5 ತಿಂಗಳಿಂದ 6 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 3.50, ಹಿರಿಯ ನಾಗರಿಕರಿಗೆ- ಶೇ 3.50

6 ತಿಂಗಳಿಂದ 7 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 4.40, ಹಿರಿಯ ನಾಗರಿಕರಿಗೆ- ಶೇ 4.65

7 ತಿಂಗಳಿಂದ 8 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 4.40, ಹಿರಿಯ ನಾಗರಿಕರಿಗೆ- ಶೇ 4.65

8 ತಿಂಗಳಿಂದ 9 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 4.40, ಹಿರಿಯ ನಾಗರಿಕರಿಗೆ- ಶೇ 4.65

9 ತಿಂಗಳಿಂದ 10 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 4.75, ಹಿರಿಯ ನಾಗರಿಕರಿಗೆ- ಶೇ 5.00

10 ತಿಂಗಳಿಂದ 11 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 4.75, ಹಿರಿಯ ನಾಗರಿಕರಿಗೆ- ಶೇ 5.00

11 ತಿಂಗಳಿಂದ 11 ತಿಂಗಳ 25 ದಿನಕ್ಕಿಂತ ಕಡಿಮೆ: ಸಾರ್ವಜನಿಕರಿಗೆ- ಶೇ 4.75, ಹಿರಿಯ ನಾಗರಿಕರಿಗೆ- ಶೇ 5.00

11 ತಿಂಗಳ 25 ದಿನದಿಂದ 1 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 4.75, ಹಿರಿಯ ನಾಗರಿಕರಿಗೆ- ಶೇ 5.00

1 ವರ್ಷದಿಂದ 1 ವರ್ಷ 5 ದಿನಕ್ಕಿಂತ ಕಡಿಮೆ ಅವಧಿಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

1 ವರ್ಷ 5 ದಿನದಿಂದ 1 ವರ್ಷ 11 ದಿನದೊಳಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

1 ವರ್ಷ 11 ದಿನದಿಂದ 1 ವರ್ಷ 25 ದಿನದೊಳಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

1 ವರ್ಷ 25 ದಿನದಿಂದ 13 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

13 ತಿಂಗಳಿಂದ 14 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

14 ತಿಂಗಳಿಂದ 15 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.25, ಹಿರಿಯ ನಾಗರಿಕರಿಗೆ- ಶೇ 5.90

15 ತಿಂಗಳಿಂದ 16 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.30, ಹಿರಿಯ ನಾಗರಿಕರಿಗೆ- ಶೇ 5.95

16 ತಿಂಗಳಿಂದ 17 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.30, ಹಿರಿಯ ನಾಗರಿಕರಿಗೆ- ಶೇ 5.95

17 ತಿಂಗಳಿಂದ 18 ತಿಂಗಳೊಳಗೆ: ಸಾರ್ವಜನಿಕರಿಗೆ- ಶೇ 5.30, ಹಿರಿಯ ನಾಗರಿಕರಿಗೆ- ಶೇ 5.95

18 ತಿಂಗಳಿಂದ 2 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 5.30, ಹಿರಿಯ ನಾಗರಿಕರಿಗೆ- ಶೇ 5.95

2 ವರ್ಷದಿಂದ 30 ತಿಂಗಳ ಒಳಗೆ: ಸಾರ್ವಜನಿಕರಿಗೆ- ಶೇ 5.60, ಹಿರಿಯ ನಾಗರಿಕರಿಗೆ- ಶೇ 6.25

30 ತಿಂಗಳಿಂದ 3 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 5.60, ಹಿರಿಯ ನಾಗರಿಕರಿಗೆ- ಶೇ 6.25

3 ವರ್ಷದಿಂದ 5 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 5.60, ಹಿರಿಯ ನಾಗರಿಕರಿಗೆ- ಶೇ 6.25

5 ವರ್ಷದಿಂದ 10 ವರ್ಷದೊಳಗೆ: ಸಾರ್ವಜನಿಕರಿಗೆ- ಶೇ 5.75, ಹಿರಿಯ ನಾಗರಿಕರಿಗೆ- ಶೇ 6.50

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: FD Interest Rate: ಕೊಟಕ್​ ಮಹೀಂದ್ರಾ, ಬಂಧನ್​ ಬ್ಯಾಂಕ್​ನಿಂದ ಎಫ್​ಡಿ ಬಡ್ಡಿ ದರ ಏರಿಕೆ; ಇದೇ ಮಾರ್ಗದಲ್ಲಿ ಇನ್ನಷ್ಟು ಬ್ಯಾಂಕ್​ಗಳು

Published On - 11:22 pm, Sat, 21 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್