AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಕೆ ಧಾರಣೆ 20 ಫೆಬ್ರವರಿ 2023: ಬಂಟ್ವಾಳ, ಪುತ್ತೂರು, ಸಾಗರ, ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆ ಧಾರಣೆ ಇಲ್ಲಿದೆ

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 20-02-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಅಡಕೆ ಧಾರಣೆ 20 ಫೆಬ್ರವರಿ 2023: ಬಂಟ್ವಾಳ, ಪುತ್ತೂರು, ಸಾಗರ, ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆ ಧಾರಣೆ ಇಲ್ಲಿದೆ
ಅಡಕೆ ಧಾರಣೆ
Follow us
Rakesh Nayak Manchi
|

Updated on:Feb 20, 2023 | 11:01 PM

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 20-02-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಮಾರುಕಟ್ಟೆ ಧಾರಣೆ

  • ಕೋಕಾ ₹12,500 ₹25,000
  • ಹೊಸ ವೆರೈಟಿ ₹22,500 ₹40,000
  • ಹಳೆಯ ವೆರೈಟಿ ₹48,000 ₹54,500

ಪುತ್ತೂರು ಮಾರುಕಟ್ಟೆ ಧಾರಣೆ

  • ಹೊಸ ವೆರೈಟಿ ₹32,000 ₹37,500

ಚನ್ನಗಿರಿ ಮಾರುಕಟ್ಟೆ ಧಾರಣೆ

  • ರಾಶಿ ₹43,500 ₹46,100

ಕಾರ್ಕಳ ಮಾರುಕಟ್ಟೆ ಧಾರಣೆ

  • ಹೊಸ ವೆರೈಟಿ ₹30,000 ₹40,000
  • ಹಳೆಯ ವೆರೈಟಿ ₹40,000 ₹54,500

ಸಾಗರ ಮಾರುಕಟ್ಟೆ ಧಾರಣೆ

  • ಬಿಳೆ ಗೊಟು ₹19,899 ₹29,599
  • ಚಾಲಿ ₹25,890 ₹36,719
  • ಕೋಕಾ ₹19,819 ₹31,599
  • ಕೆಂಪು ಗೋಟು ₹22,349 ₹35,699
  • ರಾಶಿ ₹35,129 ₹45,889
  • ಸಿಪ್ಪೆಗೋಟು ₹4,149 ₹19,629

ಶಿವಮೊಗ್ಗ ಮಾರುಕಟ್ಟೆ ಧಾರಣೆ

  • ಬೆಟ್ಟೆ ₹47,069 ₹53,399
  • ಗೊರಬಲು ₹20,109 ₹33,599
  • ರಾಶಿ ₹38,000 ₹45,599
  • ಸರಕು ₹57,669 ₹81,610

ಸಿದ್ದಾಪುರ ಮಾರುಕಟ್ಟೆ ಧಾರಣೆ

  • ಬಿಳೆ ಗೊಟು ₹26,899 ₹32,699
  • ಚಾಲಿ ₹35,199 ₹38,099
  • ಕೋಕಾ ₹25,699 ₹30,669
  • ಹೊಸ ಚಾಲಿ ₹32,699 ₹35,399
  • ಕೆಂಪು ಗೋಟು ₹27,799 ₹37,509
  • ರಾಶಿ ₹42,289 ₹45,499
  • ತಟ್ಟಿ ಬೆಟ್ಟೆ ₹36,109 ₹44,899

ಶಿರಸಿ ಮಾರುಕಟ್ಟೆ ಧಾರಣೆ

  • ಬೆಟ್ಟೆ ₹35,399 ₹42,861
  • ಬಿಳೆ ಗೊಟು ₹22,610 ₹33,309
  • ಚಾಲಿ ₹30,219 ₹40,400
  • ಕೆಂಪು ಗೋಟು ₹23,119 ₹34,850
  • ರಾಶಿ ₹38,479 ₹44,709

ತುಮಕೂರು ಮಾರುಕಟ್ಟೆ ಧಾರಣೆ

  • ರಾಶಿ ₹44,100 ₹45,400

ಯಲ್ಲಾಪುರ ಮಾರುಕಟ್ಟೆ ಧಾರಣೆ

  • ಅಪಿ ₹53,679 ₹58,825
  • ಬಿಳೆ ಗೊಟು ₹24,899 ₹33,291
  • ಕೋಕಾ ₹16,899 ₹29,812
  • ಹಳೆ ಚಾಲಿ ₹36,890 ₹40,699
  • ಹೊಸ ಚಾಲಿ ₹33,612 ₹36,312
  • ಕೆಂಪು ಗೋಟು ₹24,899 ₹34,089
  • ರಾಶಿ ₹43,119 ₹49,028
  • ತಟ್ಟಿ ಬೆಟ್ಟೆ ₹37,860 ₹44,060

ಇವಿಷ್ಟು ಇಂದಿನ ಅಡಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Mon, 20 February 23

ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ