Kannada News Business Today's arecanut price of cocoa and Betel Nut for August 3 in the major market is as follows
Arecanut Price 3 August: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಕೋಕೋ ಮತ್ತು ಅಡಿಕೆ ರೇಟ್ ಹೀಗಿದೆ
ಬಂಟ್ವಾಳ, ಸಾಗರ, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 3) ಅಡಿಕೆ (Arecanut Price) ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಇಂದಿನ ಅಡಿಕೆ ಧಾರಣೆ
Image Credit source: iStock Photo
Rakesh Nayak Manchi
Updated on:
Aug 03, 2023 | 5:46 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 3) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹12500 ₹25000
ಹೊಸ ವೆರೈಟಿ ₹27500 ₹45000
ಹಳೆ ವೆರೈಟಿ ₹46000 ₹48000
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹34000 ₹45000
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹12869 ₹34809
ಚಾಲಿ ₹34969 ₹40999
ಕೋಕೋ ₹17869 ₹37499
ಕೆಂಪುಗೋಟು ₹27869 ₹42849
ರಾಶಿ ₹37869 ₹54299
ಸಿಪ್ಪೆಗೋಟು ₹13019 ₹24253
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹31899 ₹35500
ಚಾಲಿ ₹40599 ₹43400
ಕೋಕೋ ₹30700 ₹33319
ಕೆಂಪುಗೋಟು ₹36199 ₹36199
ರಾಶಿ ₹46099 ₹51399
ತಟ್ಟಿಬೆಟ್ಟೆ ₹46509 ₹46509
ತುಮಕೂರು ಅಡಿಕೆ ಧಾರಣೆ
ಇತರೆ ₹53000 ₹54200
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹62899 ₹62899
ಬಿಳಿಗೋಟು ₹26899 ₹38199
ಚಾಲಿ ₹39519 ₹43699
ಕೋಕೋ ₹23118 ₹35509
ಕೆಂಪುಗೋಟು ₹30899 ₹36499
ರಾಶಿ ₹49319 ₹55009
ತಟ್ಟಿಬಿಟ್ಟೆ ₹41890 ₹48712
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.