Arecanut Price 18 Oct: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ

Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಶಿರಾ, ಸಾಗರ, ಶಿವಮೊಗ್ಗ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಅಕ್ಟೋಬರ್​​ 18ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Arecanut Price 18 Oct: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ
ಅಡಿಕೆ (ಸಂಗ್ರಹ ಚಿತ್ರ)
Follow us
ಗಂಗಾಧರ​ ಬ. ಸಾಬೋಜಿ
|

Updated on: Oct 18, 2023 | 6:58 PM

ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಅಕ್ಟೋಬರ್​​ 18) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹15000 ₹27500
  • ಹಳೆ ವೆರೈಟಿ ₹46000 ₹48500

ಹೊನ್ನಾವರ ಅಡಿಕೆ ಧಾರಣೆ

  • ಹಳೆ ಚಾಲಿ ₹36000 ₹40500
  • ಹೊಸ ಚಾಲಿ ₹25000 ₹35000

ಕುಂದಾಪುರ ಅಡಿಕೆ ಧಾರಣೆ

  • ಹಳೆ ಚಾಲಿ ₹43500 ₹47000
  • ಹೊಸ ಚಾಲಿ ₹37000 ₹41500

ಪುತ್ತೂರು ಅಡಿಕೆ ಧಾರಣೆ

  • ಕೋಕೋ ₹11000 ₹25000
  • ಹೊಸ ವೆರೈಟಿ ₹34000 ₹43000

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹32699 ₹43099
  • ಬಿಳಿಗೋಟು ₹28472 ₹35799
  • ಚಾಲಿ ₹37400 ₹41208
  • ಕೆಂಪುಗೋಟು ₹30698 ₹30699
  • ರಾಶಿ ₹45508 ₹46889

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹31509 ₹34509
  • ಕೋಕೋ ₹20169 ₹32599
  • ಫ್ಯಾಕ್ಟರಿ ₹11019 ₹26829
  • ಹಳೆ ಚಾಲಿ ₹39369 ₹40109
  • ಹೊಸ ಚಾಲಿ ₹37699 ₹40009

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹48119 ₹52700
  • ಗೊರಬಲು ₹17990 ₹37169
  • ರಾಶಿ ₹42609 ₹48099
  • ಸರಕು ₹58619 ₹81410
  • ಹೊಸ ವೆರೈಟಿ ₹45369 ₹45569

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್