ಹಾಸನ: ಖಾಸಗಿ ಹೋಟೆಲ್ನಲ್ಲಿ ಯುವತಿ ಅನುಮಾನಾಸ್ಪದ ಸಾವು, ಆತ್ಮಹತ್ಯೆಯಾ?
ಹಾಸನ: 23 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಹಾಸನದ ಖಾಸಗಿ ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಸಿಕ್ಕಿದೆ. ಮೃತ ಯುವತಿಯ ಹೆಸರು ಭವಿತಾ. ಈಕೆ ಅರಕಲಗೂಡು ಮೂಲದ ಯುವತಿ ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರೋ ಸರಾಯು ಹೋಟೆಲ್ನಲ್ಲಿ ರೂಮ್ ಮಾಡಿಕೊಂಡಿದ್ದಳು. ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಆಧವಾ ಆತ್ಮಹತ್ಯೆಯೋ ಅನ್ನೋ ಅನುಮಾನಕ್ಕೆ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, […]
ಹಾಸನ: 23 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಹಾಸನದ ಖಾಸಗಿ ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಸಿಕ್ಕಿದೆ. ಮೃತ ಯುವತಿಯ ಹೆಸರು ಭವಿತಾ. ಈಕೆ ಅರಕಲಗೂಡು ಮೂಲದ ಯುವತಿ ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರೋ ಸರಾಯು ಹೋಟೆಲ್ನಲ್ಲಿ ರೂಮ್ ಮಾಡಿಕೊಂಡಿದ್ದಳು. ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಆಧವಾ ಆತ್ಮಹತ್ಯೆಯೋ ಅನ್ನೋ ಅನುಮಾನಕ್ಕೆ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.
Published On - 1:24 pm, Sun, 20 October 19