ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!! ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು […]

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!
Follow us
ಸಾಧು ಶ್ರೀನಾಥ್​
|

Updated on: Sep 05, 2020 | 10:47 AM

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!!

ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು ಕಳ್ಳ ಸಾಗಾಣೆ ಮಾಡುವುದು ಮಾಮೂಲು. ಆದ್ರೆ ಈ ಬಾರಿ ಹೊಚ್ಚಹೊಸ ಆಡುಗೆ ಕುಕ್ಕರ್ ನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಆರೋಪಿ ಪ್ರಯಾಣಿಕ ಜೆಡ್ಡಾದಿಂದ ಕ್ಯಾಲಿಕಟ್​ಗೆ ವಿಮಾನದಲ್ಲಿ ಬಂದಿದ್ದ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ