ವಿಶಾಖಪಟ್ಟಣದಿಂದ ಬರ್ತಿದ್ದ ಗಾಂಜಾ ಕೋಣನಕುಂಟೆ ಪೊಲೀಸರ ವಶಕ್ಕೆ, ಇಬ್ಬರು ಅರೆಸ್ಟ್​

ವಿಶಾಖಪಟ್ಟಣದಿಂದ ಬರ್ತಿದ್ದ ಗಾಂಜಾ ಕೋಣನಕುಂಟೆ ಪೊಲೀಸರ ವಶಕ್ಕೆ, ಇಬ್ಬರು ಅರೆಸ್ಟ್​

ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನ ಬಂಟು ತಾತಾರಾಮ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.

ಪೊಲೀಸರು ಬಂಧಿತರಿಂದ 50 ಕೆ.ಜಿ ಗಾಂಜಾ ಸಹ ವಶಕ್ಕೆ ಪಡೆದಿದ್ದಾರೆ. ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣಂ ಭಾಗದಿಂದ ಗಾಂಜಾ ತರಿಸ್ತಿದ್ದ ಬಂಧಿತರು ಅದನ್ನು JP ನಗರದ ಮನೆಯೊಂದರಲ್ಲಿ ಗಾಂಜಾ ಅಡಗಿಸಿಟ್ಟಿದ್ದರು ಎಂದು ಹೇಳಲಾಗಿದೆ.

Click on your DTH Provider to Add TV9 Kannada