ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ […]

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ
Follow us
ಸಾಧು ಶ್ರೀನಾಥ್​
|

Updated on: Jan 11, 2020 | 11:57 AM

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ ಕಳಿಸ್ತೀನಿ ಅದ್ರಲ್ಲಿ ಹಣ ಕಳಿಹಿಸ್ತೀನಿ ಅಂತ ವಂಚಕ ಹೇಳಿದ್ದಾನೆ.

ಗೂಗಲ್ ಪೇನಲ್ಲಿ ಒಟ್ಟು 4 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಶ್ರೀಧರ್ 49 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಗಪ್​ಚುಪ್ ಆಗಿದ್ದಾನೆ. ಮೋಸ ಹೋದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೇಸ್​ಬುಕ್​ ಪೇಜಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ.

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ