ಬೆಂಗಳೂರು ಯುವತಿ ಕಿಡ್ನಾಪ್ ಕೇಸ್: ನಿತ್ಯಾನಂದ ಆಶ್ರಮದ ಇಬ್ಬರು ಅರೆಸ್ಟ್

|

Updated on: Nov 20, 2019 | 7:23 PM

ಬೆಂಗಳೂರು: ಯುವತಿಯ ಅಪಹರಣ ಪ್ರಕರಣ ಸಂಬಂಧ ನಿತ್ಯಾನಂದ ಆಶ್ರಮದ ಇಬ್ಬರು ಕೇರ್ ಟೇಕರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಯುವತಿಯ ಅಪಹರಣ ಆರೋಪದ ಮೇಲೆ ನಿತ್ಯಾನಂದ ಸ್ವಾಮಿ ವಿರುದ್ಧ ಗುಜರಾತ್​ನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯ ಪೋಷಕರು ನಿತ್ಯಾನಂದ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ಆಶ್ರಮದಲ್ಲಿದ್ದ ಇಬ್ಬರು ಕೇರ್ ಟೇಕರ್​ಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು ಯುವತಿ ಕಿಡ್ನಾಪ್ ಕೇಸ್: ನಿತ್ಯಾನಂದ ಆಶ್ರಮದ ಇಬ್ಬರು ಅರೆಸ್ಟ್
ನಿತ್ಯಾನಂದ ಸ್ವಾಮಿ
Follow us on

ಬೆಂಗಳೂರು: ಯುವತಿಯ ಅಪಹರಣ ಪ್ರಕರಣ ಸಂಬಂಧ ನಿತ್ಯಾನಂದ ಆಶ್ರಮದ ಇಬ್ಬರು ಕೇರ್ ಟೇಕರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಯುವತಿಯ ಅಪಹರಣ ಆರೋಪದ ಮೇಲೆ ನಿತ್ಯಾನಂದ ಸ್ವಾಮಿ ವಿರುದ್ಧ ಗುಜರಾತ್​ನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯ ಪೋಷಕರು ನಿತ್ಯಾನಂದ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ಆಶ್ರಮದಲ್ಲಿದ್ದ ಇಬ್ಬರು ಕೇರ್ ಟೇಕರ್​ಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Published On - 6:43 pm, Wed, 20 November 19