Karnataka Star Voters: ಮೇ 10ರಂದು ಮತ ಚಲಾಯಿಸಲಿರುವ ಕರ್ನಾಟಕದ ಸ್ಟಾರ್​ ನಟ ನಟಿಯರು ಇವರೇ ನೋಡಿ

ಮೇ 10ರಂದು ನಡೆಯುವ ಕರ್ನಾಟಕ ಚುನಾವಣೆಗೆ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸಲು ಕಾಯುತ್ತಿದ್ದಾರೆ. ಇದರಲ್ಲಿ ಸ್ಟಾರ್ ವೋಟರ್ಸ್ ಕೂಡ ಸೇರಿದ್ದಾರೆ. ಹಾಗಿದ್ದರೆ ಯಾರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಎಂಬುದು ಇಲ್ಲಿದೆ.

Karnataka Star Voters: ಮೇ 10ರಂದು ಮತ ಚಲಾಯಿಸಲಿರುವ ಕರ್ನಾಟಕದ ಸ್ಟಾರ್​ ನಟ ನಟಿಯರು ಇವರೇ ನೋಡಿ
ಕರ್ನಾಟಕದ ಸ್ಟಾರ್ ವೋಟರ್ಸ್
Follow us
Rakesh Nayak Manchi
|

Updated on: May 08, 2023 | 7:47 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ನಾಳೆ (ಮೇ 9) ಒಂದು ದಿನವಷ್ಟೇ ಬಾಕಿ ಇದೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ (Voting) ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಚುನಾವಣಾ ಆಯೋಗ (Karnataka Election Commission) ನಡೆಸಿದೆ. ಇನ್ನೊಂದೆಡೆ, ಮತದಾರರು ಕೂಡ ತಮ್ಮ ಅಮೂಲ್ಯವಾದ ವೋಟ್ ಚಲಾಯಿಸಲು ಕಾಯುತ್ತಿದ್ದಾರೆ. ಇದರಲ್ಲಿ ಸ್ಟಾರ್ ವೋಟರ್ಸ್ (Karnataka Star Voters)​ ಕೂಡ ಸೇರಿದ್ದಾರೆ. ಹಾಗಿದ್ದರೆ ಯಾರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಎಂಬುದು ಇಲ್ಲಿದೆ.

ಬೆಂಗಳೂರಿನಲ್ಲಿ ಮತ ಚಲಾಯಿಸಲಿರುವ ಸ್ಟಾರ್ ನಟ-ನಟಿಯರು

  • ಗಣೇಶ್: ಆರ್​​ಆರ್​ ನಗರ
  • ಶಿಲ್ಪಾ ಗಣೇಶ್: ಆರ್​​ಆರ್​ ನಗರ
  • ರಚಿತಾ ರಾಮ್: ಆರ್​​ಆರ್​ ನಗರ
  • ಅಮೂಲ್ಯ: ಆರ್​​ಆರ್​ ನಗರ
  • ದಿಗಂತ್: ಆರ್​​ಆರ್​ ನಗರ
  • ಐಂದ್ರಿತಾ ರೇ: ಆರ್​​ಆರ್​ ನಗರ
  • ಅವಿನಾಶ್: ಆರ್​​ಆರ್​ ನಗರ​
  • ಮಾಳವಿಕಾ: ಆರ್​​ಆರ್​ ನಗರ
  • ನೆನಪಿರಲಿ ಪ್ರೇಮ್: ಆರ್​​ಆರ್​ ನಗರ​
  • ವಸಿಷ್ಠ ಸಿಂಹ: ಆರ್​ಆರ್​ ನಗರ
  • ಹರಿಪ್ರಿಯಾ: ಆರ್​​ಆರ್​ ನಗರ

ಬೆಂಗಳೂರಿನ ಸದಾಶಿವನಗರದ ಸ್ಟಾರ್ ವೋಟರ್ಸ್

  • ರಾಘವೇಂದ್ರ ರಾಜ್​​ಕುಮಾರ್: ಸದಾಶಿವ ನಗರ
  • ಅಶ್ವಿನಿ ಪುನೀತ್ ರಾಜ್​ಕುಮಾರ್: ಸದಾಶಿವ ನಗರ
  • ಯುವರಾಜ್​ಕುಮಾರ್: ಸದಾಶಿವ ನಗರ

ಕತ್ರಿಗುಪ್ಪೆ ಕ್ಷೇತ್ರದ ಸ್ಟಾರ್ ವೋಟರ್ಸ್

  • ಉಪೇಂದ್ರ: ಕತ್ರಿಗುಪ್ಪೆ
  • ಯಶ್: ಕತ್ರಿಗುಪ್ಪೆ
  • ಸೃಜನ್ ಲೋಕೇಶ್: ಕತ್ರಿಗುಪ್ಪೆ
  • ಪೂಜಾ ಗಾಂಧಿ: ಕತ್ರಿಗುಪ್ಪೆ
  • ದುನಿಯಾ ವಿಜಯ್: ಕತ್ತಿಗುಪ್ಪೆ

ಜೆಪಿ ನಗರದ ಸ್ಟಾರ್ ವೋಟರ್ಸ್

  • ಕಿಚ್ಚ ಸುದೀಪ್: ಪುಟ್ಟೇನಹಳ್ಳಿ (ಜೆ.ಪಿ.ನಗರ)
  • ಮೇಘನಾ ರಾಜ್: ಜೆಪಿ ನಗರ
  • ಸುಂದರ್​ ರಾಜ್: ಜೆಪಿ ನಗರ
  • ತಾರಾ ಅನುರಾಧ: ಜೆಪಿ ನಗರ
  • ಸಪ್ತಮಿಗೌಡ: ಜೆಪಿ ನಗರ
  • ರಮೇಶ್ ಅರವಿಂದ್: ಜೆಪಿ ನಗರ

ಇದನ್ನೂ ಓದಿ: ಮತದಾನ ಮಾಡಿದವರಿಗೆ ಈ ಹೋಟೆಲ್​ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್​: ಮತದಾರರಿಗೆ ಬಂಪರ್​ ಆಫರ್

ಮಲ್ಲೇಶ್ವರ ಕ್ಷೇತ್ರದ ಸ್ಟಾರ್ ವೋಟರ್ಸ್

  • ಜಗ್ಗೇಶ್: ಮಲ್ಲೇಶ್ವರಂ
  • ಕೋಮಲ್​: ಮಲ್ಲೇಶ್ವರಂ
  • ಸುಧಾರಾಣಿ: ಮಲ್ಲೇಶ್ವರಂ
  • ಬಿ.ಸರೋಜದೇವಿ: ಮಲ್ಲೇಶ್ವರಂ
  • ಅನಂತ್ ನಾಗ್: ಮಲ್ಲೇಶ್ವರಂ

ಬೆಂಗಳೂರಿನ ಇತರೆ ಕ್ಷೇತ್ರದ ಸ್ಟಾರ್​ ವೋಟರ್ಸ್​

  • ಧ್ರುವ ಸರ್ಜಾ: ತ್ಯಾಗರಾಜನಗರ (ಕೆಆರ್​.ರೋಡ್​, ಶಾಸ್ತ್ರಿ ನಗರ)
  • ಶ್ರೀಮುರುಳಿ: ವಸಂತ ನಗರ
  • ಪ್ರಶಾಂತ್​ ನೀಲ್​: ವಸಂತ ನಗರ
  • ಪ್ರೇಮ್: ಚಂದ್ರ ಲೇಔಟ್​
  • ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​
  • ಭಾರತಿ ವಿಷ್ಣುವರ್ಧನ್​: ಜಯನಗರ
  • ಅನಿರುದ್ದ್: ಜಯನಗರ
  • ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)
  • ಡಾ.ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)
  • ಗೀತಾ ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)
  • ಚಂದನ್ ಶೆಟ್ಟಿ: ನಾಗರಬಾವಿ
  • ಸಾಧುಕೋಕಿಲ: ನಾಗರಬಾವಿ
  • ಶರಣ್: ಹೊಸಕೆರೆಹಳ್ಳಿ
  • ಶೃತಿ: ಹೊಸಕೆರೆ ಹಳ್ಳಿ
  • ರವಿಚಂದ್ರನ್: ರಾಜಾಜಿನಗರ
  • ವಿಕ್ರಂ ರವಿಚಂದ್ರನ್: ರಾಜಾಜಿನಗರ
  • ಮನೋರಂಜನ್: ರಾಜಾಜಿನಗರ
  • ಅಜೇಯ್ ರಾವ್: ರಾಜಾಜಿನಗರ
  • ದ್ವಾರಕೀಶ್: ಬೊಮ್ಮನಹಳ್ಳಿ
  • ಹರ್ಷಿಕಾ ಪೂಣಚ್ಚ: ಕೆ.ಆರ್​.ಪುರ
  • ಯೋಗರಾಜ್ ಭಟ್: ಗಿರಿ ನಗರ
  • ಅರ್ಜುನ್ ಜನ್ಯ: ಹೆಬ್ಬಾಳ
  • ವಿಜಯ್ ರಾಘವೇಂದ್ರ: ಯಲಹಂಕ
  • ಮಾಲಾಶ್ರೀ: ಶಿವಾಜಿನಗರ

ಇತರೆ ಜಿಲ್ಲೆಗಳಲ್ಲಿ ಮತದಾನ ಮಾಡಲಿರುವ ಸ್ಟಾರ್ ವೋಟರ್ಸ್

  • ರಿಷಬ್ ಶೆಟ್ಟಿ: ಕುಂದಾಪುರ
  • ರಕ್ಷಿತ್ ಶೆಟ್ಟಿ: ಕುಂದಾಪುರ (ಉಡುಪಿ)
  • ರಾಜ್ .ಬಿ.ಶೆಟ್ಟಿ: ಕುಂದಾಪುರ
  • ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)
  • ಡಾಲಿ ಧನಂಜಯ: ಅರಸೀಕೆರೆ
  • ಅಶಿಕಾ ರಂಗನಾಥ್: ತುಮಕೂರು
  • ಚಿಕ್ಕಣ್ಣ: ಮೈಸೂರು
  • ಲೀಲಾವತಿ: ಸೋಲದೇವನಹಳ್ಳಿ
  • ವಿನೋದ್ ರಾಜ್: ಸೋಲದೇವನ ಹಳ್ಳಿ
  • ದೊಡ್ಡಣ್ಣ: ಬಿದರುಕಲ್ಲು

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ