चुनाव क्षेत्र चुनें

ಪಶ್ಚಿಮ ಬಂಗಾಳ ಚುನಾವಣೆ 2021-ಅಭ್ಯರ್ಥಿಗಳ ಪಟ್ಟಿ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಈ ಬಾರಿ ಬಹಳ ಕುತೂಹಲಕಾರಿಯಾಗಿದೆ. 34 ವರ್ಷಗಳ ಕಾಲ ಪಶ್ಚಿಮ ಬಂಗಾಲವನ್ನು ಆಳಿದ ಎಡ ಪಕ್ಷವನ್ನು ಸೋಲಿಸಿ ಮಮತಾ ಬ್ಯಾನರ್ಜಿ 2011 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದರು. 2016 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತೂ ಹೆಚ್ಚು ಶಕ್ತಿಶಾಲಿಯಾಗಿ ಹೊರಹೊಮ್ಮಿದರು. ಆದರೆ 2021 ರ ಚುನಾವಣೆ ಸ್ವಲ್ಪ ಭಿನ್ನವಾಗಿದೆ. ಆದ್ದರಿಂದ, ಈ ಪುಟದಲ್ಲಿ, ದೊಡ್ಡ ನಾಯಕರುಗಳೆಂದು ಪರಿಗಣಿಸಲ್ಪಟ್ಟ ಎಲ್ಲ ಅಭ್ಯರ್ಥಿಗಳ ವಿವರ ಪ್ರಕಟಿಸಿದ್ದೇವೆ. ಫಲಿತಾಂಶಗಳನ್ನು ವೀಕ್ಷಿಸಿ.

ಪಶ್ಚಿಮ ಬಂಗಾಳ Top 9

Ads By Adgebra