-
Home
-
ಚುನಾವಣೆ
-
ಪಶ್ಚಿಮ ಬಂಗಾಳ ಚುನಾವಣೆ 2021
-
ಅಲೈಯನ್ಸ್ / ಪಾರ್ಟಿ ವೈಸ್ ಟ್ಯಾಲಿ ಲೈವ್ ಫಲಿತಾಂಶ
ಪಶ್ಚಿಮ ಬಂಗಾಳ ಚುನಾವಣೆ 2021-ಮೈತ್ರಿ
ಪಶ್ಚಿಮ ಬಂಗಾಳ: ಯಾವ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೋ, ಆ ಪಕ್ಷಗಳ ಅಭ್ಯರ್ಥಿಗಳ ಫಲಿತಾಂಶಗಳನ್ನು ಒಟ್ಟಿಗೆ ಕಾಣಬಹುದು. ಯಾವ ಪಕ್ಷವು ಎಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ ಮತ್ತು ಮೈತ್ರಿ ಪಕ್ಷಗಳು ಸೇರಿ ಒಟ್ಟಿಗೆ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸುಲಭವಾಗುತ್ತದೆ.
| ALLIANCE / PARTY | 2021 जीते |
बदलाव +/- |
| एनडीए | 125 | 1 |
बीजेपी |
74 | 21 |
जेडीयू |
43 | -28 |
वीआईपी |
4 | 4 |
HAM (S) |
4 | 4 |
| महागठबंधन | 110 | 0 |
आरजेडी |
75 | -5 |
कांग्रेस |
19 | -8 |
CPI(ML) |
12 | 9 |
सीपीआई |
2 | 2 |
सीपीआईएम |
2 | 2 |
| अन्य | 8 | -1 |
AIMIM |
5 | 5 |
निर्दलीय |
1 | -3 |
एलजेपी |
1 | -1 |
बीएसपी |
1 | 1 |
आरएलएसपी |
0 | -2 |
एचएएम |
0 | -1 |
-
Bhabanipur Bypoll ಮೋದಿ ಜೀ, ನಾವು ಭಾರತವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 4 years agoMamata Banerjee: "ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ನಾವು ಭಾರತವನ್ನು ತಾಲಿಬಾನ್ನಂತೆ ಮಾಡಲು ಬಿಡುವುದಿಲ್ಲ. ಭಾರತವು ಒಗ್ಗಟ್ಟಾಗಿ ಉಳಿಯುತ್ತದೆ. ಗಾಂಧಿ ಜೀ, ನೇತಾಜಿ, ವಿವೇಕಾನಂದ, ಸರ್ದಾರ್ ವಲ್ಲಭಾಯಿ ಪಟೇಲ್, ಗುರು ನಾನಕ್ ಜೀ, ಗೌತಮ್ ಬುದ್ಧ, ಜೈನರು ಎಲ್ಲರೂ ದೇಶದಲ್ಲಿ ಒಟ್ಟಿಗೆ ಇರುತ್ತಾರೆ.
-
Bhabanipur bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ; ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಸಭೆ ನಾಳೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 4 years agoMamata Banerjee ಮುಖ್ಯಮಂತ್ರಿಯಾಗಿ ಉಳಿಯಲು ಬ್ಯಾನರ್ಜಿ ಇಲ್ಲಿ ಗೆಲ್ಲಬೇಕಾಗಿರುವುದರಿಂದ ಎಲ್ಲರ ಕಣ್ಣುಗಳು ಭವಾನಿಪುರ ಉಪಚುನಾವಣೆಯ ಮೇಲೆ ಇವೆ. ಪೂರ್ಬ ಮೇದಿನೀಪುರದ ನಂದಿಗ್ರಾಮದಿಂದ ವಿಧಾನಸಭಾ ಚುನಾವಣೆಯಲ್ಲಿ ಮಮತಾ 1,956 ಮತಗಳಿಂದ ಸೋತಿದ್ದರು.
-
ಬಂಗಾಳದ ಚುನಾವಣೋತ್ತರ ಗಲಭೆಗೆ ದೀದಿ ಸರ್ಕಾರವೇ ಕಾರಣ; ಹೈಕೋರ್ಟ್ಗೆ ವರದಿ ಸಲ್ಲಿಸಿದ ಮಾನವ ಹಕ್ಕುಗಳ ಆಯೋಗ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 4 years agoWest Bengal Post Poll Violence: ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಅಂದರೆ ಮೇ 2ರಿಂದ ಜೂನ್ 20ರವರೆಗೆ 1,934ಕ್ಕೂ ಹೆಚ್ಚು ದೂರುಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
-
ವಿಧಾನ ಪರಿಷತ್ ರಚನೆಯ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ ವಿಧಾನಸಭೆ; ಮಮತಾ ದೀದಿ ಹಾದಿ ಸುಗಮ?
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 4 years agoWest Bengal: ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿಯನ್ನು ಹೆಚ್ಚು ಮತಗಳ ಅಂತರದಲ್ಲಿ ನಂದಿಗ್ರಾಮದಲ್ಲಿ ಸ್ಥಾನದಲ್ಲಿ ಸೋಲಿಸಿದ್ದರು. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದರೂ ಆರು ತಿಂಗಳಲ್ಲಿ ಶಾಸಕರಾಗಬೇಕಿದೆ. ಆಡಳಿತರೂಢ ಟಿಎಂಸಿ "ತನ್ನ ವಿವೇಚನಾರಹಿತ ಬಹುಮತವನ್ನು ಬಳಸಿಕೊಂಡು ನಿರ್ಣಯವನ್ನು ಅಂಗೀಕರಿಸಿರಬಹುದು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿ ಹೇಳಿದ್ದಾರೆ.
-
ಪಶ್ಚಿಮ ಬಂಗಾಳ ಚುನಾವಣೆಯ ವೇಳೆ ವಿವಾದಾತ್ಮಕ ಭಾಷಣ; ಕೊಲ್ಕತ್ತಾ ಪೊಲೀಸರಿಂದ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿಚಾರಣೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 5 years agoMithun Chakraborty: ಮಾರ್ಚ್ 7 ರಂದು, ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಚಕ್ರವರ್ತಿ, “ಅಮಿ ಜೊಲ್ಧೊರಾವ್ ನೊಯ್, ಬೇಲ್ ಬೊರಾವ್ ನೊಯ್ ಅಮಿ ಏಕ್ತಾ ಕೋಬ್ರಾ, ಎಕ್ ಚೊಬೋಲ್-ಇ ಚೋಬಿ (ವಿಷರಹಿತ ಹಾವು ಎಂದು ನನ್ನನ್ನು ತಪ್ಪಾಗಿ ಗ್ರಹಿಸಬೇಡಿ, ನಾನು ಕೋಬ್ರಾ, ಜನರನ್ನು ಒಂದೇ ಕಡಿತದಲ್ಲಿ ಕೊಲ್ಲಬಹುದು ') ಎಂದಿದ್ದರು.
-
ಶಾಸಕರ ರಾಜೀನಾಮೆಯಿಂದಾಗಿ ಖಾಲಿಯಿರುವ ಭಬಾನಿಪುರ ವಿಧಾನಸಭಾ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆ ಸಾಧ್ಯತೆ
ಚುನಾವಣೆ 2025 5 years agoWest Assembly Elections 2021: ಮುಖ್ಯಮಂತ್ರಿ ಆರು ತಿಂಗಳಲ್ಲಿ ಶಾಸಕರಾಗಿ ಆಯ್ಕೆಯಾಗಬೇಕು. ನಾನು ಈ ವರ್ಷದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಇಂದು, ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಇದರಿಂದ ಅವರು ಭಬಾನಿಪುರದಿಂದ ಚುನಾಯಿತರಾಗುತ್ತಾರೆ ಎಂದು ಶೋಬನ್ದೇಬ್ ಚಟ್ಟೋಪಾಧ್ಯಾಯ್ ಹೇಳಿದ್ದಾರೆ.
-
ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾಗಿ ಸುವೇಂದು ಅಧಿಕಾರಿ ಅವಿರೋಧ ಆಯ್ಕೆ
ಚುನಾವಣೆ 2025 5 years agoSuvendu Adhikari: ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುವೇಂದು ಅಧಿಕಾರಿಯನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ.
-
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ: 43 ಸಚಿವರು ಪ್ರಮಾಣ ವಚನ ಸ್ವೀಕಾರ
ಚುನಾವಣೆ 2025 5 years agoWest Bengal: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿರಿಯ ನಾಯಕರಲ್ಲಿ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಜ್ಯೋತಿ ಪ್ರಿಯಾ ಮಲ್ಲಿಕ್, ಮೊಲೊಯ್ ಘಾಟಕ್, ಅರೂಪ್ ಬಿಸ್ವಾಸ್, ಡಾ.ಶಶಿ ಪಂಜ ಮತ್ತು ಜಾವೇದ್ ಅಹ್ಮದ್ ಖಾನ್ ಸೇರಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್, ಬಂಗಾಳದ ಮಾಜಿ ರಣಜಿ ನಾಯಕ ಮನೋಜ್ ತಿವಾರಿ ಮತ್ತು ಸಿಯುಲಿ ಸಹಾ ಸೇರಿದಂತೆ 15 ನೂತನ ಸಚಿವರು ಇದ್ದಾರೆ.
-
ಕೇಂದ್ರ ಸಚಿವರು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ: ಮಮತಾ ಬ್ಯಾನರ್ಜಿ
ಚುನಾವಣೆ 2025 5 years agoPost Poll Violence in West Bengal: ಚುನಾವಣೋತ್ತರ ಹಿಂಸಾಚಾರದಲ್ಲಿ ಸಾವಿಗೀಡಾದ ಜನರ ಕುಟುಂಬಗಳಿಗೆ ಮಮತಾ ಬ್ಯಾನರ್ಜಿ₹2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಕೂಚ್ ಬೆಹಾರ್ ಗುಂಡಿನ ದಾಳಿಗೆ ಬಲಿಯಾದ ನಾಲ್ವರು ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಹೋಮ್ ಗಾರ್ಡ್ ಕೆಲಸ ನೀಡುವುದಾಗಿ ಮಮತಾ ಭರವಸೆ ನೀಡಿದ್ದಾರೆ.
-
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಬೆಂಗಾವಲು ವಾಹನದ ಮೇಲೆ ದಾಳಿ, ಇದು ಟಿಎಂಸಿ ಕೃತ್ಯ: ಬಿಜೆಪಿ ಆರೋಪ
ಚುನಾವಣೆ 2025 5 years agoWest Bengal Violence: ಟಿಎಂಸಿ ಗೂಂಡಾಗಳು ಪಶ್ಚಿಮ ಮಿಡ್ನಾಪುರ್ನಲ್ಲಿ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ ಕಾರಿನ ಗಾಜು ಒಡೆದಿದ್ದಾರೆ. ನಮ್ಮ ಜತೆಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಪ್ರಯಾಣ ಮೊಟಕುಗೊಳಿಸಿದ್ದೇನೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
-
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧನೆ
बिहार 5 years ago -
ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್
बिहार 5 years ago -
Kerala Election Result 2021: ಕೇರಳದಲ್ಲಿ ಅರಳಲಿಲ್ಲ ಕಮಲ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಕೆ.ಸುರೇಂದ್ರನ್ಗೆ ಸೋಲು
बिहार 5 years ago -
West Bengal Election Result 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿಗೆ ರಾಜಕೀಯ ನಾಯಕರಿಂದ ಅಭಿನಂದನೆಗಳ ಮಹಾಪೂರ
बिहार 5 years ago -
West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ
बिहार 5 years ago -
Prashant Kishor: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್ಬೈ ಹೇಳಿದ ಪ್ರಶಾಂತ್ ಕಿಶೋರ್
बिहार 5 years ago -
ನರೇಂದ್ರ ಮೋದಿ ಟ್ವೀಟ್: ಮಮತಾ ಬ್ಯಾನರ್ಜಿ, ಸ್ಟಾಲಿನ್, ಪಿಣರಾಯಿ ವಿಜಯನ್ ಗೆಲುವಿಗೆ ಶ್ಲಾಘನೆ
बिहार 5 years ago -
ಫಲಿತಾಂಶ ವಿಶ್ಲೇಷಣೆ: ಭಾರತದಲ್ಲಿ ಬಿಜೆಪಿ ಮೇಲುಗೈಗೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಳಸಿದ ತಂತ್ರಗಳು ಮಾದರಿಯಾಗಬಲ್ಲವೇ?
बिहार 5 years ago -
ರಾಜಕೀಯ ವಿಶ್ಲೇಷಣೆ: ದಕ್ಷಿಣದಲ್ಲಿ ನಡೆಯಲಿಲ್ಲ ಬಿಜೆಪಿ ಜಾದೂ, ಎಲ್ಲೆಡೆ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್, ಟಿಎಂಸಿ ಗೆಲುವಿನಲ್ಲಿದೆ ಹಲವು ಪಾಠ
बिहार 5 years ago
-
Horoscope Today 17 December: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವರು
ಜ್ಯೋತಿಷ್ಯ11 mins ago -
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ
ಜ್ಯೋತಿಷ್ಯ45 mins ago -
ರಜತ್ ಫ್ಯಾಮಿಲಿ ಬಗ್ಗೆ ಮಾತನಾಡಿದ ಚೈತ್ರಾ ಕುಂದಾಪುರ: ದೊಡ್ಮನೆಯಲ್ಲಿ ಬಿಗ್ ಫೈಟ್
ಕಿರುತೆರೆ ಸುದ್ದಿ2 hours ago -
1 ಕೋಟಿ ರೂ. ಹಣಕ್ಕಾಗಿ ತನ್ನ ಕಾರಿನಲ್ಲಿ ಬೇರೆಯವನಿಗೆ ಬೆಂಕಿ ಹಚ್ಚಿ ಸಾವಿನ ಕತೆ ಕಟ್ಟಿದ ವ್ಯಕ್ತಿ!
ಕ್ರೈಂ ಸುದ್ದಿ2 hours ago -
IPL 2026 Auction: ಐಪಿಎಲ್ ಮಿನಿ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ
ಕ್ರಿಕೆಟ್ ಫೋಟೋ2 hours ago -
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಉಡುಪಿ ಸುದ್ದಿ2 hours ago -
IPL 2026 Auction: ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ? ಇಲ್ಲಿದೆ ವಿವರ
ಕ್ರಿಕೆಟ್ ಸುದ್ದಿ3 hours ago -
ಆಸ್ಟ್ರೇಲಿಯಾ ಬೀಚ್ ಶೂಟರ್ಗೆ ಹೈದರಾಬಾದ್ ನಂಟು; 6 ಬಾರಿ ಭಾರತಕ್ಕೆ ಬಂದಿದ್ದ ಆರೋಪಿ
ರಾಷ್ಟ್ರೀಯ ಸುದ್ದಿ3 hours ago -
ಎಲ್ಲರೂ ಮಾತಾಡ್ತಿದ್ದ ಆ ಕಾಲ ಬಂದೇ ಬಿಡ್ತು: ಆನ್ಲೈನ್ನಲ್ಲೇ ನಡೆಯಿತು ನಿಶ್ಚಿತಾರ್ಥ
ಉಡುಪಿ ಸುದ್ದಿ3 hours ago -
ಯುವತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಉಡುಪಿಯಲ್ಲಿ ಸಿಡಿದೆದ್ದ ಬಿಲ್ಲವ ಸಮುದಾಯ, ಏನಿದು ಕೇಸ್?
ಉಡುಪಿ ಸುದ್ದಿ3 hours ago























