India Post Recruitment 2022: 98 ಸಾವಿರ ಹುದ್ದೆಗಳ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ

India Post Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು, ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ ಮತ್ತು ಇತರ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

India Post Recruitment 2022: 98 ಸಾವಿರ ಹುದ್ದೆಗಳ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ
India Post Recruitment 2022
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 18, 2022 | 12:06 PM

India Post Recruitment 2022:  ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತಾದ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನೇಮಕಾತಿಗಾಗಿ ತಯಾರಿಗಳನ್ನು ಆರಂಭಿಸಬಹುದು. ಇಲ್ಲಿ ಆಯಾ ರಾಜ್ಯಗಳ ಪೋಸ್ಟ್‌ಮೆನ್, ಮೇಲ್ ಗಾರ್ಡ್‌ಗಳು ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು, ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ, ರಾಜ್ಯವಾರು ಹುದ್ದೆಗಳು ಮತ್ತು ಇತರ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

 ಹುದ್ದೆಗಳ ವಿವರಗಳು:

  • ಪೋಸ್ಟ್‌ಮ್ಯಾನ್: 59099 ಹುದ್ದೆಗಳು
  • ಮೇಲ್​ ಗಾರ್ಡ್​: 1445 ಹುದ್ದೆಗಳು
  • ಮಲ್ಟಿ-ಟಾಸ್ಕಿಂಗ್ (MTS): 37539 ಹುದ್ದೆಗಳು
  • ಒಟ್ಟು ಹುದ್ದೆಗಳು: 98,083 ಹುದ್ದೆಗಳು

ರಾಜ್ಯವಾರು ಪೋಸ್ಟ್‌ಮ್ಯಾನ್ ಹುದ್ದೆಗಳ ವಿವರಗಳು:

ಇದನ್ನೂ ಓದಿ
Image
BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Image
SSC Recruitment 2022: ಎಸ್​​ಎಸ್​ಸಿ ಜೆಇ ಹುದ್ದೆಗಳ ನೇಮಕಾತಿ: ವೇತನ 1 ಲಕ್ಷ ರೂ.
Image
NHAI Recruitment 2022: ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ: ವೇತನ 60 ಸಾವಿರ ರೂ.
Image
BSNL Recruitment 2022: BSNL ಕರ್ನಾಟಕದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಆಂಧ್ರಪ್ರದೇಶ: 2289 ಹುದ್ದೆಗಳು
  • ಅಸ್ಸಾಂ: 934 ಹುದ್ದೆಗಳು
  • ಬಿಹಾರ: 1851 ಹುದ್ದೆಗಳು
  • ಛತ್ತೀಸ್‌ಗಢ: 613 ಹುದ್ದೆಗಳು
  • ದೆಹಲಿ: 2903 ಹುದ್ದೆಗಳು
  • ಗುಜರಾತ್: 4524 ಹುದ್ದೆಗಳು
  • ಹರಿಯಾಣ: 1043 ಹುದ್ದೆಗಳು
  • ಹಿಮಾಚಲ ಪ್ರದೇಶ: 423 ಹುದ್ದೆಗಳು
  • ಜಮ್ಮು ಕಾಶ್ಮೀರ: 395 ಹುದ್ದೆಗಳು
  • ಜಾರ್ಖಂಡ್: 889 ಹುದ್ದೆಗಳು
  • ಕರ್ನಾಟಕ: 3887 ಹುದ್ದೆಗಳು
  • ಕೇರಳ: 2930 ಹುದ್ದೆಗಳು
  • ಮಧ್ಯಪ್ರದೇಶ: 2062 ಹುದ್ದೆಗಳು
  • ಮಹಾರಾಷ್ಟ್ರ: 9884 ಹುದ್ದೆಗಳು
  • ಈಶಾನ್ಯ ರಾಜ್ಯಗಳು: 581 ಹುದ್ದೆಗಳು
  • ಒಡಿಶಾ: 1352 ಹುದ್ದೆಗಳು
  • ಪಂಜಾಬ್: 1824 ಹುದ್ದೆಗಳು
  • ರಾಜಸ್ಥಾನ: 2135 ಹುದ್ದೆಗಳು
  • ತಮಿಳುನಾಡು: 6130 ಹುದ್ದೆಗಳು
  • ತೆಲಂಗಾಣ: 1553 ಹುದ್ದೆಗಳು
  • ಉತ್ತರಾಖಂಡ: 674 ಹುದ್ದೆಗಳು
  • ಉತ್ತರ ಪ್ರದೇಶ: 4992 ಹುದ್ದೆಗಳು
  • ಪಶ್ಚಿಮ ಬಂಗಾಳ: 5231 ಹುದ್ದೆಗಳು

ರಾಜ್ಯವಾರು ಮೇಲ್​ ಗಾರ್ಡ್​ ಹುದ್ದೆಗಳ ವಿವರಗಳು:

  • ಆಂಧ್ರ ಪ್ರದೇಶ: 108 ಹುದ್ದೆಗಳು
  • ಅಸ್ಸಾಂ: 73 ಹುದ್ದೆಗಳು
  • ಬಿಹಾರ: 95 ಹುದ್ದೆಗಳು
  • ಛತ್ತೀಸ್‌ಗಢ: 16 ಹುದ್ದೆಗಳು
  • ದೆಹಲಿ: 20 ಹುದ್ದೆಗಳು
  • ಗುಜರಾತ್: 74 ಹುದ್ದೆಗಳು
  • ಹರಿಯಾಣ: 24 ಹುದ್ದೆಗಳು
  • ಹಿಮಾಚಲ ಪ್ರದೇಶ: 07 ಹುದ್ದೆಗಳು
  • ಜಾರ್ಖಂಡ್: 14 ಹುದ್ದೆಗಳು
  • ಕರ್ನಾಟಕ: 90 ಹುದ್ದೆಗಳು
  • ಕೇರಳ: 74 ಹುದ್ದೆಗಳು
  • ಮಧ್ಯಪ್ರದೇಶ: 52 ಹುದ್ದೆಗಳು
  • ಮಹಾರಾಷ್ಟ್ರ: 147 ಹುದ್ದೆಗಳು
  • ಒಡಿಶಾ: 70 ಹುದ್ದೆಗಳು
  • ಪಂಜಾಬ್: 29 ಹುದ್ದೆಗಳು
  • ರಾಜಸ್ಥಾನ: 63 ಹುದ್ದೆಗಳು
  • ತಮಿಳುನಾಡು: 128 ಹುದ್ದೆಗಳು
  • ತೆಲಂಗಾಣ: 82 ಹುದ್ದೆಗಳು
  • ಉತ್ತರಾಖಂಡ: 08 ಹುದ್ದೆಗಳು
  • ಉತ್ತರ ಪ್ರದೇಶ: 116 ಹುದ್ದೆಗಳು
  • ಪಶ್ಚಿಮ ಬಂಗಾಳ: 155 ಹುದ್ದೆಗಳು

ರಾಜ್ಯವಾರು MTS (ಮಲ್ಟಿ-ಟಾಸ್ಕಿಂಗ್) ಹುದ್ದೆಗಳ ವಿವರಗಳು:

  • ಆಂಧ್ರಪ್ರದೇಶ: 1166 ಹುದ್ದೆಗಳು
  • ಅಸ್ಸಾಂ: 747 ಹುದ್ದೆಗಳು
  • ಬಿಹಾರ: 1956 ಹುದ್ದೆಗಳು
  • ಛತ್ತೀಸ್‌ಗಢ: 346 ಹುದ್ದೆಗಳು
  • ದೆಹಲಿ: 2667 ಹುದ್ದೆಗಳು
  • ಗುಜರಾತ್: 2530 ಹುದ್ದೆಗಳು
  • ಹರಿಯಾಣ: 818 ಹುದ್ದೆಗಳು
  • ಹಿಮಾಚಲ ಪ್ರದೇಶ: 383 ಹುದ್ದೆಗಳು
  • ಜಮ್ಮು ಕಾಶ್ಮೀರ: 401 ಹುದ್ದೆಗಳು
  • ಜಾರ್ಖಂಡ್: 600 ಹುದ್ದೆಗಳು
  • ಕರ್ನಾಟಕ: 1754 ಹುದ್ದೆಗಳು
  • ಕೇರಳ: 1424 ಹುದ್ದೆಗಳು
  • ಮಧ್ಯಪ್ರದೇಶ: 1268 ಹುದ್ದೆಗಳು
  • ಮಹಾರಾಷ್ಟ್ರ: 5478 ಹುದ್ದೆಗಳು
  • ಈಶಾನ್ಯ ರಾಜ್ಯಗಳು: 358 ಹುದ್ದೆಗಳು
  • ಒಡಿಶಾ: 881 ಹುದ್ದೆಗಳು
  • ಪಂಜಾಬ್: 1178 ಹುದ್ದೆಗಳು
  • ರಾಜಸ್ಥಾನ: 1336 ಹುದ್ದೆಗಳು
  • ತಮಿಳುನಾಡು: 3361 ಹುದ್ದೆಗಳು
  • ತೆಲಂಗಾಣ: 878 ಹುದ್ದೆಗಳು
  • ಉತ್ತರಾಖಂಡ: 399 ಹುದ್ದೆಗಳು
  • ಉತ್ತರ ಪ್ರದೇಶ: 3911 ಹುದ್ದೆಗಳು
  • ಪಶ್ಚಿಮ ಬಂಗಾಳ: 3744 ಹುದ್ದೆಗಳು

ಅರ್ಹತಾ ಮಾನದಂಡಗಳು: ಶೈಕ್ಷಣಿಕ ಅರ್ಹತೆ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಇದಲ್ಲದೇ ಕೆಲವು ಹುದ್ದೆಗಳಿಗೆ ವಿದ್ಯಾರ್ಹತೆ 12ನೇ ತರಗತಿ ತೇರ್ಗಡೆಯಾಗಬೇಕೆಂದು ತಿಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಹುದ್ದೆಯ ವಿದ್ಯಾರ್ಹತೆಯು ಭಿನ್ನವಾಗಿರುವುದರಿಂದ, ಅಭ್ಯರ್ಥಿಗಳು ಶೈಕ್ಷಣಿಕ ಅಗತ್ಯತೆಗಳು ಮತ್ತು ಅರ್ಜಿಗಳನ್ನು ಸಲ್ಲಿಸುವ ವಿಧಾನವನ್ನು ಖಚಿತಪಡಿಸಿಕೊಳ್ಳಲು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 32 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ? ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Published On - 8:00 am, Thu, 18 August 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು