ISRO recruitment 2024: ಹೆಮ್ಮೆಯ ಇಸ್ರೋ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಾವಕಾಶಗಳು: ಖಾಲಿ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

ISRO recruitment 2024: ಬೆಂಗಳೂರು ಕೇಂದ್ರ ಸ್ಥಾನದ ಹೆಮ್ಮೆಯ ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು. ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 09, 2024

ISRO recruitment 2024: ಹೆಮ್ಮೆಯ ಇಸ್ರೋ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಾವಕಾಶಗಳು: ಖಾಲಿ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ
ಹೆಮ್ಮೆಯ ಇಸ್ರೋ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಾವಕಾಶಗಳು
Follow us
ಸಾಧು ಶ್ರೀನಾಥ್​
|

Updated on:Sep 26, 2024 | 10:06 AM

ISRO recruitment 2024: ಬೆಂಗಳೂರು ಕೇಂದ್ರ ಸ್ಥಾನದ ಹೆಮ್ಮೆಯ ಇಸ್ರೋ  (Indian Space Research Organisation (ISRO)) ಸಂಸ್ಥೆಯಲ್ಲಿ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ -(Indian Space Research Organization Human Space Flight Center) ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು. ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 09, 2024

ಹುದ್ದೆಯ ವಿವರ:

ಮೆಡಿಕಲ್ ಆಫೀಸರ್

ಸೈಂಟಿಸ್ಟ್ ಎಂಜಿನಿಯರ್

ಟೆಕ್ನಿಕಲ್ ಅಸಿಸ್ಟೆಂಟ್

ಸೈಂಟಿಫಿಕ್ ಅಸಿಸ್ಟೆಂಟ್

ಟೆಕ್ನೀಷಿಯನ್-ಬಿ (ಫಿಟ್ಟರ್)

ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)

ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)

ಹುದ್ದೆಯ ವಿವರಗಳನ್ನು ಒಳಗೊಂಡ PDF ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಟೆಕ್ನೀಷಿಯನ್-ಬಿ- (ವೆಲ್ಡರ್)

ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್)

ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)

ಟೆಕ್ನೀಷಿಯನ್-ಬಿ- (ಟರ್ನರ್)

ಟೆಕ್ನೀಷಿಯನ್-ಬಿ- (ಗ್ರೈಂಡರ್)

ಡ್ರಾಫ್ಟ್​​​​ಮ್ಯಾನ್-ಬಿ- (ಮೆಕ್ಯಾನಿಕಲ್)

ಡ್ರಾಫ್ಟ್​​​​ಮ್ಯಾನ್-ಬಿ- (ಸಿವಿಲ್)

ಅಸಿಸ್ಟಂಟ್- (ರಾಜಭಾಷಾ)

ಮೆಡಿಕಲ್ ಆಫೀಸರ್- 3

ಸೈಂಟಿಸ್ಟ್ ಎಂಜಿನಿಯರ್- 10

ಟೆಕ್ನಿಕಲ್ ಅಸಿಸ್ಟೆಂಟ್- 28

ಸೈಂಟಿಫಿಕ್ ಅಸಿಸ್ಟೆಂಟ್- 1

ಟೆಕ್ನೀಷಿಯನ್-ಬಿ (ಫಿಟ್ಟರ್)- 22

ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 12

ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)- 1

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ISRO recruitment 2024

ಟೆಕ್ನೀಷಿಯನ್-ಬಿ- (ವೆಲ್ಡರ್) 2

ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್) 1

ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)- 3

ಟೆಕ್ನೀಷಿಯನ್-ಬಿ- (ಟರ್ನರ್) 1

ಟೆಕ್ನೀಷಿಯನ್-ಬಿ- (ಗ್ರೈಂಡರ್) 1

ಡ್ರಾಫ್ಟ್​​​​ಮ್ಯಾನ್-ಬಿ- (ಮೆಕ್ಯಾನಿಕಲ್)- 9

ಡ್ರಾಫ್ಟ್​​​​ಮ್ಯಾನ್-ಬಿ- (ಸಿವಿಲ್)-4

ಅಸಿಸ್ಟಂಟ್- (ರಾಜಭಾಷಾ) 5

ವಿದ್ಯಾರ್ಹತೆ:

ಮೆಡಿಕಲ್‌ ಆಫೀಸರ್‌- ಎಂಬಿಬಿಎಸ್‌, ಎಂ.ಡಿ

ಸೈಂಟಿಸ್ಟ್ ಎಂಜಿನಿಯರ್- ಬಿ.ಇ ಅಥವಾ ಬಿ.ಟೆಕ್‌ ಅತವಾ ಎಂ.ಟೆಕ್‌

ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ

ಸೈಂಟಿಫಿಕ್ ಅಸಿಸ್ಟೆಂಟ್- ಬಿ.ಎಸ್‌ಸಿ, ಪದವಿ

ಟೆಕ್ನೀಷಿಯನ್‌-ಬಿ (ಫಿಟ್ಟರ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ (ಎಸಿ ಮತ್ತು ರೆಫ್ರಿಜರೇಷನ್‌)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ- (ವೆಲ್ಡರ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ- (ಮೆಷಿನಿಸ್ಟ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ- (ಎಲೆಕ್ಟ್ರಿಕಲ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ- (ಟರ್ನರ್)- 10ನೇ ತರಗತಿ, ಐಟಿಐ

ಟೆಕ್ನೀಷಿಯನ್‌-ಬಿ- (ಗ್ರೈಂಡರ್)- 10ನೇ ತರಗತಿ, ಐಟಿಐ

ಡ್ರಾಫ್ಟ್‌ ಮ್ಯಾನ್‌-ಬಿ- (ಮೆಕ್ಯಾನಿಕಲ್)- 10ನೇ ತರಗತಿ, ಐಟಿಐ

ಡ್ರಾಫ್ಟ್‌ ಮ್ಯಾನ್‌-ಬಿ- (ಸಿವಿಲ್)- 10ನೇ ತರಗತಿ, ಐಟಿಐ

ಅಸಿಸ್ಟಂಟ್‌- (ರಾಜಭಾಷಾ)- ಪದವಿ

ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ: 750 ರೂ

ಆಯ್ಕೆಯ ವಿಧಾನ: ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಸಂದರ್ಶನ

ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://cdn.digialm.com/EForms/configuredHtml/1258/90047/Registration.html ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Published On - 10:01 am, Thu, 26 September 24

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ