ಬಿಗ್ಬಾಸ್: ವಿನಯ್ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?
Bigg Boss: ವಿನಯ್ ಬಿಗ್ಬಾಸ್ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್ನಲ್ಲಿ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.
ಬಿಗ್ಬಾಸ್ (Bigg Boss) ಮನೆಯ ಶಕ್ತಿಶಾಲಿ ಸ್ಪರ್ಧಿ ಎನ್ನಿಸಿಕೊಂಡಿದ್ದಾರೆ ವಿನಯ್ ಗೌಡ. ಸುದೀಪ್ ಕೈಯಲ್ಲಿ ಆನೆ ಎಂದು ಸಹ ಕರೆಸಿಕೊಂಡಿದ್ದಾರೆ. ಮೊದಲ ಕೆಲವು ವಾರಗಳಂತೂ ವಿನಯ್ಗೆ ಎದುರಾಳಿಯೇ ಇಲ್ಲದಂತಾಗಿತ್ತು, ಆದರೆ ವಾರದಿಂದ ವಾರಕ್ಕೆ ಮನೆಯ ಕೆಲವು ಸದಸ್ಯರು ಗಟ್ಟಿತನ ತೋರಿದ್ದಾರೆ. ಜೊತೆಗೆ ವಿನಯ್ ಸಹ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್ನಲ್ಲಿ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Tue, 21 November 23