ಫಿಲಂಫೇರ್ ದಕ್ಷಿಣ 2024 ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ (ಆಗಸ್ಟ್ 03) ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ನೆರೆಯ ಚಿತ್ರರಂಗದ ಸ್ಟಾರ್ ನಟರುಗಳಾದ ಮಮ್ಮುಟಿ, ವಿಕ್ರಂ, ಬ್ರಹ್ಮಾನಂದಂ, ಸಿದ್ಧಾರ್ಥ್, ನಟಿ ಕೀರ್ತಿ ಸುರೇಶ್ ಇನ್ನೂ ಹಲವಾರು ಮಂದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ತೆಲುಗು ಹಾಗೂ ತಮಿಳಿನ ಯಾವ ಸಿನಿಮಾಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿ ಬಂತು? ಇಲ್ಲಿದೆ ಪಟ್ಟಿ…
ಅತ್ಯುತ್ತಮ ಸಿನಿಮಾ: ಬಲಗಂ
ಅತ್ಯುತ್ತಮ ನಟ: ನಾನಿ (ದಸರಾ)
ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ದಸರಾ)
ಅತ್ಯುತ್ತಮ ನಿರ್ದೇಶಕ: ವೇಣು ಯೆಲದಂಡಿ (ಬಲಗಂ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಬೇಬಿ
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಪ್ರಕಾಶ್ ರೈ (ರಂಗ ಮಾರ್ತಾಂಡ)
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ನವೀನ್ ಪೋಲಿಶೆಟ್ಟಿ (ಮಿಸ್ಟರ್ ಪೋಲಿಶೆಟ್ಟಿ ಮಿಸಸ್ ಶೆಟ್ಟಿ)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ವೈಷ್ಣವಿ ಚೈತನ್ಯ (ಬೇಬಿ)
ಅತ್ಯುತ್ತಮ ಪೋಷಕ ನಟ: ಬ್ರಹ್ಮಾನಂದಂ (ರಂಗ ಮಾರ್ತಾಂಡ)
ಅತ್ಯುತ್ತಮ ಪೋಷಕ ನಟ: ರವಿತೇಜ (ವಾಲ್ಟರ್ ವೀರಯ್ಯ)
ಅತ್ಯುತ್ತಮ ಪೋಷಕ ನಟಿ: ರೂಪ ಲಕ್ಷ್ಮಿ (ಬಲಗಂ)
ಅತ್ಯುತ್ತಮ ಹೊಸ ನಿರ್ದೇಶಕ: ಶ್ರೀಕಾಂತ್ ಒಡೆಲ (ದಸರ)
ಅತ್ಯುತ್ತಮ ಹೊಸ ನಿರ್ದೇಶಕ: ಶೌರ್ಯ (ಹೈ ನಾನ್ನ)
ಅತ್ಯುತ್ತಮ ಹಾಡುಗಳು: ಬೇಬಿ (ವಿಜಯ್ ಬುಲ್ಗನಿನ್)
ಅತ್ಯುತ್ತಮ ಸಾಹಿತ್ಯ: ಅನಂತ್ ಶ್ರೀರಾನ್ (ಬೇಬಿ)
ಅತ್ಯುತ್ತಮ ಗಾಯಕ: ಶ್ರೀರಾಮ ಚಂದ್ರ (ಬೇಬಿ)
ಅತ್ಯುತ್ತಮ ಗಾಯಕಿ: ಶ್ವೇತ ಮೋಹನ್ (ಸರ್)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಕೊಲ್ಲ ಅವಿನಾಶ್ (ದಸರ)
ಅತ್ಯುತ್ತಮ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್ (ದಸರ)
ಅತ್ಯುತ್ತಮ ಸಿನಿಮಾಟೊಗ್ರಫಿ: ಸತ್ಯನ್ ಸೂರ್ಯ (ದಸರ)
ಅತ್ಯುತ್ತಮ ಹೊಸ ನಟ: ಸಂಗೀತ್ ಶೋಭನ್ (ಮ್ಯಾಡ್)
ಅತ್ಯುತ್ತಮ ಸಿನಿಮಾ: ಚಿತ್ತ
ಅತ್ಯುತ್ತಮ ನಟ: ಚಿಯಾನ್ ವಿಕ್ರಂ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ನಟಿ: ನಿಮಿಷಾ ಸಜಯನ (ಚಿತ್ತ)
ಅತ್ಯುತ್ತಮ ನಿರ್ದೇಶಕ: ಎಸ್ಯು ಅರುಣ್ ಕುಮಾರ್ (ಚಿತ್ತ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ವಿಡುದಲೈ 1
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಸಿದ್ಧಾರ್ಥ್ (ಚಿತ್ತ)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಐಶ್ವರ್ಯಾ ರಾಜೇಶ್ (ಫರ್ಹಾನಾ)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಅಪರ್ಣಾ ದಾಸ್ (ಡಾಡ)
ಅತ್ಯುತ್ತಮ ಪೋಷಕ ನಟ: ಫಹಾದ್ ಫಾಸಿಲ್ (ಮಾಮನ್ನನ್)
ಅತ್ಯುತ್ತಮ ಪೋಷಕ ನಟಿ: ಅಂಜಲಿ ನಾಯರ್ (ಚಿತ್ತ)
ಅತ್ಯುತ್ತಮ ಹಾಡುಗಳು: ಸಂತೋಷ್ ನಾರಾಯಣ್ (ಚಿತ್ತ)
ಅತ್ಯುತ್ತಮ ಸಾಹಿತ್ಯ: ಇಲಾಂಗ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ಗಾಯಕ: ಹರಿಚರಣ್ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ಗಾಯಕಿ: ಕಾರ್ತಿಕಾ ವಿದ್ಯನಾಥನ್ (ಚಿತ್ತ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ತೋಡ ತೊರನಾನಿ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ಕೊರಿಯೋಗ್ರಫಿ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ