ಸಿನಿಮಾ ಕಲೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಎಂದೇ ಕರೆಯಲಾಗುವ ಆಸ್ಕರ್ಸ್ (Oscar) ಮತ್ತೆ ಬಂದಿದೆ. ಕಳೆದ ವರ್ಷದ ಆಸ್ಕರ್ ಭಾರತದ ಪಾಲಿಗೆ ಸಿಹಿಯಾಗಿತ್ತು. ಮೂರು ನಾಮಿನೇಷನ್ಸ್ ಪಡೆದುಕೊಂಡಿದ್ದ ಭಾರತದ ಕಂಟೆಂಟ್ ಎರಡರಲ್ಲಿ ಪ್ರಶಸ್ತಿ ಗೆದ್ದು ಬೀಗಿತು. ಈ ಬಾರಿ ಮತ್ತೆ ಆಸ್ಕರ್ಸ್ ನಾಮಿನೇಷನ್ಸ್ ಹೊರಬಿದ್ದಿದೆ. ಈ ಬಾರಿ ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ ಆದರೆ ವಿದೇಶಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಭಾರತದಲ್ಲಿಯೇ ಚಿತ್ರೀಕರಣ ಮಾಡಲಾಗಿರುವ ಡಾಕ್ಯುಮೆಂಟರಿ ಒಂದು ನಾಮಿನೇಟ್ ಆಗಿದೆ. ಅದರ ಜೊತೆಗೆ ಕೆಲವು ಒಳ್ಳೆಯ ಅಂತರಾಷ್ಟ್ರೀಯ ಸಿನಿಮಾಗಳು ನಾಮಿನೇಷನ್ಸ್ ಪಟ್ಟಿಯಲ್ಲಿವೆ.
ಅಮೆರಿಕನ್ ಫಿಕ್ಷನ್
ಅನಾಟಮಿ ಆಫ್ ಎ ಫಾಲ್
ಬಾರ್ಬಿ
ದಿ ಹೋಲ್ಡ್ಓವರ್ಸ್
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಮ್ಯಾಸ್ಟ್ರೋ
ಆಫನ್ಹೈಮರ್
ಪಾಸ್ಟ್ ಲೈವ್ಸ್
ಪೂರ್ ಥಿಂಗ್ಸ್
ದಿ ಜೋನ್ ಆಫ್ ಇಂಟ್ರೆಸ್ಟ್
ಬ್ರ್ಯಾಡ್ಲಿ ಕೂಪರ್ (ಮ್ಯಾಸ್ಟ್ರೋ)
ಕೋಲ್ಮನ್ ಡೊಮಿಂಗೊ (ರಸ್ಟಿನ್)
ಪಾಲ್ ಗ್ಯಾಮಿಟಿ (ದಿ ಹೋಲ್ಡ್ಓವರ್ಸ್)
ಕಿಲಿಯನ್ ಮರ್ಫಿ (ಆಪನ್ಹೈಮರ್)
ಜೆಫ್ರಿ ರೈಟ್ (ಅಮೆರಿಕನ್ ಫಿಕ್ಷನ್)
ಅನ್ಯಾಟಿ (ನ್ಯಾಡ್)
ಲಿಲ್ಲಿ ಗ್ಲಾಡ್ಸ್ಟೋನ್ (ಕಿಲ್ಲರ್ಸ್ ಆಫ್ ಫ್ಲವರ್ ಮೂನ್)
ಸ್ಯಾಂಡ್ರಾ (ಅನಾಟಮಿ ಆಫ್ ಫಾಲ್)
ಕ್ಯಾರಿ ಮುಲಿಗನ್ (ಮ್ಯಾಸ್ಟ್ರೋ)
ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)
ಸ್ಟರ್ಲಿಂಗ್ ಬ್ರೌನ್ (ಅಮೆರಿಕ ಫಿಕ್ಷನ್)
ರಾಬರ್ಟ್ ಡಿ ನಿರೋ (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
ರಾಬರ್ಟ್ ಡೌನಿ ಜೂನಿಯರ್ (ಓಪನ್ಹೈಮರ್)
ರ್ಯಾನ್ ಗೋಸ್ಲಿಂಗ್ (ಬಾರ್ಬಿ)
ಮಾರ್ಕ್ ರಫೆಲೊ (ಪೂರ್ ಥಿಂಗ್ಸ್)
ಎಮ್ಮಿಲಿ ಬ್ಲಂಟ್ (ಆಪನ್ಹೈಮರ್)
ಡ್ಯಾನಿಯಲ್ ಬ್ರೂಕ್ಸ್ (ದಿ ಕಲರ್ ಪರ್ಪಲ್)
ಅಮೆರಿಕನ್ ಫೆರಾರ (ಬಾರ್ಬಿ)
ಜೋಡಿ ಫ್ಯಾಸ್ಟರ್ (ನ್ಯಾಡಾ)
ವೈನ್ ಜಾಯ್ ರ್ಯಾನ್ಡಾಲ್ಫ್ (ದಿ ಹೋಲ್ಡರ್ಸ್)
ದಿ ಬಾಯ್ ಆಂಡ್ ದಿ ಹೆರಾನ್
ಎಲೆಮೆಂಟಲ್
ನಿಮೋನಾ
ರಾಬರ್ಟ್ ಡ್ರೀಮ್ಸ್
ಸ್ಪೈಡರ್ ಮ್ಯಾನ್: ಸ್ಪೈಡರ್ ವರ್ಸ್
ಎಲ್ ಕೋಂಡೆ
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಮ್ಯಾಸ್ಟ್ರೋ
ಆಫನ್ಹೈಮರ್
ಪೂರ್ ಥಿಂಗ್ಸ್
ಬಾರ್ಬಿ
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ನೆಪೋಲಿಯನ್
ಆಫನ್ಹೈಮರ್
ಪೂರ್ ಥಿಂಗ್ಸ್
ಮಾರ್ಟಿನ್ ಸ್ಕೋರ್ಸಸಿ (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
ಜಸ್ಟಿನ್ ಟ್ರೈಟ್ (ಅನಾಟಮಿ ಆಫ್ ಎ ಫಾಲ್)
ಆಫನ್ಹೈಮರ್ (ಕ್ರಿಸ್ಟೋಫರ್ ನೋಲನ್)
ಯೋರ್ಗಸ್ (ಪೂರ್ ಥಿಂಗ್ಸ್)
ಜಾನತನ್ ಗ್ಲೇಜರ್ (ದಿ ಜೋನ್ ಆಫ್ ಇಂಟ್ರೆಸ್ಟ್)
ಬಾಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್
ದಿ ಎಟರ್ನಲ್ ಮೆಮೊರಿ
ಫೋರ್ ಡಾಟರ್ಸ್
ಟು ಕಿಲ್ ಎ ಟೈಗರ್ (ಭಾರತದಲ್ಲಿ ಚಿತ್ರೀಕರಣವಾದ ಡಾಕ್ಯುಮೆಂಟರಿ)
20 ಡೇಸ್ ಆಫ್ ಮಾರಿಯೋಪೌಲ್
ದಿ ಎಬಿಸಿ ಆಫ್ ಬುಕ್ ಬ್ಯಾನಿಂಗ್
ದಿ ಬಾರ್ಬರ್ ಆಫ್ ಲಿಟಲ್ ರಾಕ್
ಐಸ್ಲ್ಯಾಂಡ್ ಇನ್ ಬಿಟ್ವೀನ್
ದಿ ಲಾಸ್ಟ್ ರಿಪೇರ್ ಶಾಪ್
ನಾಯ್ ನಾಯ್ ಆಂಡ್ ವಾಯ್ ಪೋಯ್
ಅನಾಟಮಿ ಆಫ್ ಫಾಲಿಂಗ್
ದಿ ಹೋಲ್ಡೋವರ್ಸ್
ಕಿಲ್ಲರ್ಸ್ ಆಫ್ ಫ್ಲವರ್ ಮೂನ್
ಆಫನ್ಹೈಮರ್
ಪೂರ್ ಥಿಂಗ್ಸ್
ಲೋ ಕ್ಯಾಪಿಟಾನೋ (ಇಟಲಿ)
ಫರ್ಪೆಕ್ಟ್ ಡೇಸ್ (ಜಪಾನ್)
ಸೋಸೈಟಿ ಆಫ್ ದಿ ಸ್ನೋ (ಸ್ಪೇನ್)
ದಿ ಟೀಚರ್ಸ್ ಲಾಂಜ್ (ಜರ್ಮನಿ)
ದಿ ಜೋನ್ ಆಫ್ ಇಂಟರೆಸ್ಟ್ (ಯುನೈಟೆಡ್ ಕಿಂಗ್ಡಮ್)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ