ಈ ವಾರ ಒಟಿಟಿಗೆ ಬಂದಿವೆ ಬೊಂಬಾಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ

OTT Release this week: ಚಿತ್ರಮಂದಿರಗಳಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ ಈ ವಾರ ಒಟಿಟಿಗೆ ಬಹಳ ಒಳ್ಳೆಯ ಸಿನಿಮಾಗಳು ಲಗ್ಗೆ ಇಟ್ಟಿದ್ದು, ಮುಂಬರುವ ನವರಾತ್ರಿ ಪ್ರಯುಕ್ತ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ಒದಗಿಸುವ ದೃಷ್ಟಿಯಿಂದ ಒಳ್ಳೆಯ ಸಿನಿಮಾಗಳನ್ನು ಈ ವಾರ ಬಿಡುಗಡೆ ಮಾಡುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

ಈ ವಾರ ಒಟಿಟಿಗೆ ಬಂದಿವೆ  ಬೊಂಬಾಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ
Ott Release This Week

Updated on: Sep 20, 2025 | 4:21 PM

Published On - 4:13 pm, Sat, 20 September 25