ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು, ಇಲ್ಲಿದೆ ಪಟ್ಟಿ

Updated on: Aug 15, 2026 | 4:11 PM

OTT Release this week: ಪ್ರತಿ ವಾರದಂತೆ ಈ ವಾರವೂ ಒಟಿಟಿಗೆ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು, ಡಾಕ್ಯುಮೆಂಟರಿಗಳು, ರಿಯಾಲಿಟಿ ಶೋಗಳು ಬಂದಿವೆ. ಸ್ವಾತಂತ್ರ್ಯ ದಿನಾಚರಣೆಯ ವಾರವಾದ್ದರಿಂದ ಕೆಲವು ದೇಶಪ್ರೇಮ ಜಾಗೃತಗೊಳಿಸುವ ಸಿನಿಮಾಗಳು ಸಹ ಒಟಿಟಿಗೆ ಬಂದಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

1 / 7
ಕಂಗನಾ ರನೌತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಭಾರತ ಭಾಗ್ಯ ವಿಧಾತ’ ಈ ಸಿನಿಮಾ ಮುಂಬೈ ಟೆರರಿಸ್ಟ್ ಅಟ್ಯಾಕ್ ಕುರಿತ ಕತೆಯನ್ನು ಒಳಗೊಂಡಿದೆ. ಕೆಲ ವಾರಗಳ ಹಿಂದೆ ಈ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಜೀ5ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

2 / 7
ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ‘ಕಾಕ್​​ಟೇಲ್ 2’ ಸಿನಿಮಾ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 7
ಮಲಯಾಳಂ ನ ‘ಕತ್ತಾಲನ್’ ಸಿನಿಮಾ ಆಕ್ಷನ್ ಕತೆಯನ್ನು ಒಳಗೊಂಡಿದ್ದು, ಭರಪೂರ ಆಕ್ಷನ್ ಅನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಮನೋರಮಾ ಮ್ಯಾಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 7
‘ಜಾನಿ ಜಂಪರ್’ ಒಂದು ಭಿನ್ನ ಕತೆಯುಳ್ಳ ಸಿನಿಮಾ. ಒಬ್ಬ ಕೇಬಲ್ ಆಪರೇಟ್ ಮಾಡುವ ಯುವಕ, ಶಾಸಕನ ಅಪಹರಣ ಪ್ರಕರಣದ ತನಿಖೆ ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 7
ಸಂಜಯ್ ದತ್ ನಟಿಸಿರುವ ‘ಆಖ್ರಿ ಸವಾಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಇದು ಆರ್​​ಎಸ್​​ಎಸ್ ಕುರಿತ ಕತೆ ಹೊಂದಿರುವ ಸಿನಿಮಾ ಆಗಿದೆ. ಆರ್​​ಎಸ್​​ಎಸ್​ ಪರವಾದ ನರೇಟಿವ್ ಹೊಂದಿರುವ ಈ ಸಿನಿಮಾ ಅನ್ನು ಲಯನ್ಸ್ ಗೇಟ್​ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

6 / 7
‘108 ಬೇಸ್ ಹಾಸ್ಟಿಟಲ್, ಉರಿ’, ನಿಜ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿರುವ ವೆಬ್ ಸರಣಿ ಇದಾಗಿದೆ. ಇದೊಂದು ಸೈನಿಕ ಆಸ್ಪತ್ರೆಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

7 / 7
‘ರೀಚರ್’ ಅಥವಾ ‘ಜಾಕ್ ರೀಚರ್’ ಅಮೆಜಾನ್ ಪ್ರೈಂ ಒಟಿಟಿಯ ಬಲು ಜನಪ್ರಿಯ ವೆಬ್ ಸರಣಿ. ಈ ಆಕ್ಷನ್ ಮತ್ತು ಸಸ್ಪೆನ್ಸ್ ಭರಿತ ವೆಬ್ ಸರಣಿಯ ನಾಲ್ಕನೇ ಸೀಸನ್ ಈ ವಾರ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

Loading...
Unable to load recommendations.
Follow Us