ಪ್ರಶಾಂತ್ ಸಂಬರಗಿ.. ಅವನೊಬ್ಬ ಹಂದಿ, ಬೀದಿ ನಾಯಿ -ಸಂಜನಾ ಗಲ್ರಾನಿ
[lazy-load-videos-and-sticky-control id=”AwRdL2CcYZ4″] ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾನಿ ಕಿಡಿಕಾರಿದ್ದಾರೆ. ‘ಪ್ರಶಾಂತ್ ಸಂಬರಗಿ.. ಅವನೊಬ್ಬ ಹಂದಿ, ಬೀದಿ ನಾಯಿಗೆ ಕೊಡೋ ಮರ್ಯಾದೆಯನ್ನೂ ನಾನು ಅವನಿಗೆ ಕೊಡಲ್ಲ’ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಿ ವಾಗ್ದಾಳಿ ನಡೆಸಿದ್ದಾರೆ. ಪ್ರಶಾಂತ್ ಸಂಬರಗಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಆ ವ್ಯಕ್ತಿ ಹೆಸರನ್ನು ನಾನು ಕೇಳಿಯೇ ಇಲ್ಲ. ನಾನು 16 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ, ಅವನ್ಯಾರು? ಎಂದು ಬೆಂಗಳೂರಿನಲ್ಲಿ ನಟಿ ಸಂಜನಾ ಗಲ್ರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. […]
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾನಿ ಕಿಡಿಕಾರಿದ್ದಾರೆ. ‘ಪ್ರಶಾಂತ್ ಸಂಬರಗಿ.. ಅವನೊಬ್ಬ ಹಂದಿ, ಬೀದಿ ನಾಯಿಗೆ ಕೊಡೋ ಮರ್ಯಾದೆಯನ್ನೂ ನಾನು ಅವನಿಗೆ ಕೊಡಲ್ಲ’ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಿ ವಾಗ್ದಾಳಿ ನಡೆಸಿದ್ದಾರೆ.
ಪ್ರಶಾಂತ್ ಸಂಬರಗಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಆ ವ್ಯಕ್ತಿ ಹೆಸರನ್ನು ನಾನು ಕೇಳಿಯೇ ಇಲ್ಲ. ನಾನು 16 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ, ಅವನ್ಯಾರು? ಎಂದು ಬೆಂಗಳೂರಿನಲ್ಲಿ ನಟಿ ಸಂಜನಾ ಗಲ್ರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಬೆಳೆಯೋದನ್ನು ಸಹಿಸಿ ಕೊಳ್ಳೋಕೆ ಆಗಲ್ಲ:
ಚಿತ್ರರಂಗದಲ್ಲಿ ನಾಯಕಿಯರನ್ನ ಮಾತ್ರ ಏಕೆ ಪ್ರಶ್ನೆ ಮಾಡ್ತಾರೆ ಎಂದು ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ. ನಾಯಕರ ಬಳಿ 20 ಕಾರುಗಳಿರುತ್ತೆ, ಅದನ್ನ ಯಾರೂ ಕೇಳಲ್ಲ. ನಾಯಕರಿಗೆ ಮಾತ್ರ ಗೌರವ ಕೊಡ್ತೀವಿ. ಆದ್ರೆ ನಾಯಕಿಗೆ ಮಾತ್ರ ಏನು ಕಾರು, ಬಂಗಲೆ ಅಂತ ಕೇಳ್ತಿರಾ? ಹೆಣ್ಣು ಬೆಳೆಯೋದನ್ನು ಸಹಿಸಿ ಕೊಳ್ಳೋಕೆ ಆಗಲ್ಲ ಎಂದು ಸಂಜನಾ ಪ್ರಶ್ನಿಸಿದ್ದಾರೆ.