ಸಂಜನಾ ಸೀಕ್ರೆಟ್ ಮದುವೆ ಬಟಾಬಯಲು..! ಯಾರ ಜೊತೆ ಗೊತ್ತಾ? Photo ಇದೆ
[lazy-load-videos-and-sticky-control id=”3DKbDfLy91A”] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟಿ ಸಂಜನಾ ಗಲ್ರಾನಿ ಸೀಕ್ರೆಟ್ ಮದುವೆ ರಹಸ್ಯ ಬಯಲಾಗಿದೆ. ಟಿವಿ9 ಗೆ ಸಂಜನಾ ಮದುವೆ ಫೋಟೋ ಸಿಕ್ಕಿದೆ. ಸಂಜನಾ ಪತಿರಾಯ ಹಾರ್ಟ್ ಸ್ಪೆಷಲಿಸ್ಟ್ ಕೆಲ ತಿಂಗಳ ಹಿಂದೆ ರಹಸ್ಯವಾಗಿ ಸಂಜನಾ ಸಪ್ತಪದಿ ತುಳಿದಿದ್ದಾರೆ. ಯಾರಿಗೂ ಹೇಳದೆ ಕೇವಲ 20 ಜನರ ಸಮ್ಮುಖದಲ್ಲಿ ವೈದ್ಯ ಅಜೀಜ್ ಜೊತೆ ಮದುವೆಯಾಗಿದ್ದಾರೆ. ಮದುವೆಯಾದ ವಿಷಯವನ್ನು ಗುಪ್ತವಾಗಿ ಕಾಪಾಡಿಕೊಂಡಿದ್ದಾರೆ. ವೈದ್ಯ ಅಜೀಜ್ ಖಾಸಗಿ ಆಸ್ಪತ್ರೆಯಲ್ಲಿ ಹಾರ್ಟ್ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟಿ ಸಂಜನಾ ಗಲ್ರಾನಿ ಸೀಕ್ರೆಟ್ ಮದುವೆ ರಹಸ್ಯ ಬಯಲಾಗಿದೆ. ಟಿವಿ9 ಗೆ ಸಂಜನಾ ಮದುವೆ ಫೋಟೋ ಸಿಕ್ಕಿದೆ.
ಸಂಜನಾ ಪತಿರಾಯ ಹಾರ್ಟ್ ಸ್ಪೆಷಲಿಸ್ಟ್ ಕೆಲ ತಿಂಗಳ ಹಿಂದೆ ರಹಸ್ಯವಾಗಿ ಸಂಜನಾ ಸಪ್ತಪದಿ ತುಳಿದಿದ್ದಾರೆ. ಯಾರಿಗೂ ಹೇಳದೆ ಕೇವಲ 20 ಜನರ ಸಮ್ಮುಖದಲ್ಲಿ ವೈದ್ಯ ಅಜೀಜ್ ಜೊತೆ ಮದುವೆಯಾಗಿದ್ದಾರೆ. ಮದುವೆಯಾದ ವಿಷಯವನ್ನು ಗುಪ್ತವಾಗಿ ಕಾಪಾಡಿಕೊಂಡಿದ್ದಾರೆ. ವೈದ್ಯ ಅಜೀಜ್ ಖಾಸಗಿ ಆಸ್ಪತ್ರೆಯಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಆಗಿದ್ದಾರೆ.