ಕಾಮಿಡಿ ಟೈಮ್ ಗಣೇಶ್ ಕನ್ನಡ ಚಿತ್ರರಂಗ ಪ್ರವೇಶಿಸಿ ಇಂದಿಗೆ ಎಷ್ಟು ವರ್ಷ ಆಯ್ತು?

ಕಾಮಿಡಿ ಟೈಮ್ ಗಣೇಶ್, ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದಾರೆ. ಇದೇ ವೇಳೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸತತ 14 ವರ್ಷಗಳ ಕಾಲ ರಂಜಿಸಿರುವ ಗೋಲ್ಡನ್ ಸ್ಟಾರ್ ಗಣೇಶ್, ಬಹುಬೇಡಿಕೆಯ ನಟರಾಗಿ ತಾರಾಪಟ್ಟ ಉಳಿಸಿಕೊಂಡಿದ್ದಾರೆ.

ಕಾಮಿಡಿ ಟೈಮ್ ಗಣೇಶ್ ಕನ್ನಡ ಚಿತ್ರರಂಗ ಪ್ರವೇಶಿಸಿ ಇಂದಿಗೆ ಎಷ್ಟು ವರ್ಷ ಆಯ್ತು?

Updated on: Apr 21, 2020 | 1:56 PM

ಕಾಮಿಡಿ ಟೈಮ್ ಗಣೇಶ್, ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದಾರೆ. ಇದೇ ವೇಳೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸತತ 14 ವರ್ಷಗಳ ಕಾಲ ರಂಜಿಸಿರುವ ಗೋಲ್ಡನ್ ಸ್ಟಾರ್ ಗಣೇಶ್, ಬಹುಬೇಡಿಕೆಯ ನಟರಾಗಿ ತಾರಾಪಟ್ಟ ಉಳಿಸಿಕೊಂಡಿದ್ದಾರೆ.

Published On - 1:54 pm, Tue, 21 April 20