Photos ನಟಿ ಮೇಘನಾ ರಾಜ್ ಸೀಮಂತ ಶಾಸ್ತ್ರದ ಒಂದು ಝಲಕ್
ಬೆಂಗಳೂರು: ಇಂದು ನಟಿ ಮೇಘನಾ ರಾಜ್ರ ಸೀಮಂತ ಶಾಸ್ತ್ರವನ್ನು ಆಯೋಜಿಸಲಾಗಿತ್ತು. ನಟಿಯ ಸೀಮಂತ ಶಾಸ್ತ್ರವನ್ನು ಅವರ ಕುಟುಂಬಸ್ಥರು ನೆರವೇರಿಸಿದರು. ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲೇ ನಟಿಯ ಕುಟುಂಬಸ್ಥರು ಶಾಸ್ತ್ರವನ್ನು ನೆರವೇರಿಸಿದರು. ನಟಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ಇಂದು ನಟಿ ಮೇಘನಾ ರಾಜ್ರ ಸೀಮಂತ ಶಾಸ್ತ್ರವನ್ನು ಆಯೋಜಿಸಲಾಗಿತ್ತು. ನಟಿಯ ಸೀಮಂತ ಶಾಸ್ತ್ರವನ್ನು ಅವರ ಕುಟುಂಬಸ್ಥರು ನೆರವೇರಿಸಿದರು.
ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲೇ ನಟಿಯ ಕುಟುಂಬಸ್ಥರು ಶಾಸ್ತ್ರವನ್ನು ನೆರವೇರಿಸಿದರು. ನಟಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.