SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ
ಚೆನ್ನೈ: ಇವತ್ತು ಅತ್ಯಂತ ದುಃಖಕರ ದಿನ. ಕೊನೇ ಕ್ಷಣದವರೆಗೆ ಹೋರಾಡಿ SPB ನಮ್ಮನ್ನ ಅಗಲಿದ್ದಾರೆ. SPB ಅವರ ಹಾಡಿಗೆ, ಕಂಠಸಿರಿಯನ್ನ ಇಷ್ಟಪಡದವರೇ ಇಲ್ಲ ಎಂದು ಗಾನ ಗಾರುಡಿಗನ ಕುರಿತು ಖ್ಯಾತ ನಟ ರಜಿನೀಕಾಂತ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ನಲ್ಲಿ ವಿಡಿಯೋ ಹಾಕಿರುವ ರಜಿನೀಕಾಂತ್ ಅವರು ಚಿಕ್ಕವರು, ದೊಡ್ಡವರು ಎನ್ನದೇ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ಮಂದಿ ದೊಡ್ಡ ಹಾಡುಗಾರರನ್ನ ಕಂಡಿದೆ. ಆದರೆ, ಅವಱರಿಗೂ ಇಲ್ಲದ ಒಂದು ವಿಶೇಷತೆ SPB ಅವರಿಗೆ ಇದೆ. ಅವರೆಲ್ಲರೂ […]
ಚೆನ್ನೈ: ಇವತ್ತು ಅತ್ಯಂತ ದುಃಖಕರ ದಿನ. ಕೊನೇ ಕ್ಷಣದವರೆಗೆ ಹೋರಾಡಿ SPB ನಮ್ಮನ್ನ ಅಗಲಿದ್ದಾರೆ. SPB ಅವರ ಹಾಡಿಗೆ, ಕಂಠಸಿರಿಯನ್ನ ಇಷ್ಟಪಡದವರೇ ಇಲ್ಲ ಎಂದು ಗಾನ ಗಾರುಡಿಗನ ಕುರಿತು ಖ್ಯಾತ ನಟ ರಜಿನೀಕಾಂತ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ನಲ್ಲಿ ವಿಡಿಯೋ ಹಾಕಿರುವ ರಜಿನೀಕಾಂತ್ ಅವರು ಚಿಕ್ಕವರು, ದೊಡ್ಡವರು ಎನ್ನದೇ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ಮಂದಿ ದೊಡ್ಡ ಹಾಡುಗಾರರನ್ನ ಕಂಡಿದೆ. ಆದರೆ, ಅವಱರಿಗೂ ಇಲ್ಲದ ಒಂದು ವಿಶೇಷತೆ SPB ಅವರಿಗೆ ಇದೆ. ಅವರೆಲ್ಲರೂ ತಮ್ಮ ಭಾಷೆಯಲ್ಲಿ ಮಾತ್ರ ಹಾಡಿದ್ದರು. ಆದ್ರೆ, SPB ಹಾಗಲ್ಲ. ಹಲವು ಭಾಷೆಗಳಲ್ಲಿ ಹಾಡಿದ್ದಾರೆ ಎಂದು ರಜನೀಕಾಂತ್ ಹೇಳಿದ್ದಾರೆ. ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ ಇದನ್ನೂ ಓದಿ: ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು? ಇದನ್ನೂ ಓದಿ: ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!
#RIP Balu sir … you have been my voice for many years … your voice and your memories will live with me forever … I will truly miss you … pic.twitter.com/oeHgH6F6i4
— Rajinikanth (@rajinikanth) September 25, 2020
Published On - 3:23 pm, Fri, 25 September 20