ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!
ಚೆನ್ನೈ: ತಮ್ಮ ಜೀವಿತಾವಧಿಯಲ್ಲಿ ಕೆಲ ಕಲಾವಿದರಿಗೆ ಮಾತ್ರ ಖ್ಯಾತಿ ಸಿಗುತ್ತದೆ. ಅದು ಸಿಕ್ಕಿದ್ದು ನನ್ನ ಅಣ್ಣ ಬಾಲಸುಬ್ರಹ್ಮಣ್ಯನಿಗೆ ಎಂದು ಖ್ಯಾತ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಖ್ಯಾತಿಯ ಮಳೆಯಲ್ಲಿ, ನೆನೆಸಿದ ರೀತಿಯಲ್ಲೇ ಅವರನ್ನ ಕಳಿಸಿಕೊಟ್ಟ ಅವರ ಅಭಿಮಾನಿಗಳೀಗೆ ನಮಸ್ಕಾರ. ಅವರು ನೆನೆದ ಮಳೆಯಲ್ಲಿ ನನ್ನನ್ನೂ ನೆನೆಯಲು ಬಿಟ್ಟ ಅಣ್ಣನಿಗೆ ಧನ್ಯವಾದ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ 4 ತಲೆಮಾರಿನ ನಾಯಕರಿಗೆ ಧ್ವನಿಯಾಗಿ ಬಾಳಿದರು. ಏಳು ತಲೆಮಾರಿನವರೆಗೂ ಅವರ ಖ್ಯಾತಿ ಇರುತ್ತದೆ ಎಂದು […]
ಚೆನ್ನೈ: ತಮ್ಮ ಜೀವಿತಾವಧಿಯಲ್ಲಿ ಕೆಲ ಕಲಾವಿದರಿಗೆ ಮಾತ್ರ ಖ್ಯಾತಿ ಸಿಗುತ್ತದೆ. ಅದು ಸಿಕ್ಕಿದ್ದು ನನ್ನ ಅಣ್ಣ ಬಾಲಸುಬ್ರಹ್ಮಣ್ಯನಿಗೆ ಎಂದು ಖ್ಯಾತ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಖ್ಯಾತಿಯ ಮಳೆಯಲ್ಲಿ, ನೆನೆಸಿದ ರೀತಿಯಲ್ಲೇ ಅವರನ್ನ ಕಳಿಸಿಕೊಟ್ಟ ಅವರ ಅಭಿಮಾನಿಗಳೀಗೆ ನಮಸ್ಕಾರ. ಅವರು ನೆನೆದ ಮಳೆಯಲ್ಲಿ ನನ್ನನ್ನೂ ನೆನೆಯಲು ಬಿಟ್ಟ ಅಣ್ಣನಿಗೆ ಧನ್ಯವಾದ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಬೇರೆ ಬೇರೆ ಭಾಷೆಗಳಲ್ಲಿ 4 ತಲೆಮಾರಿನ ನಾಯಕರಿಗೆ ಧ್ವನಿಯಾಗಿ ಬಾಳಿದರು. ಏಳು ತಲೆಮಾರಿನವರೆಗೂ ಅವರ ಖ್ಯಾತಿ ಇರುತ್ತದೆ ಎಂದು SPB ಅಗಲಿಕೆಗೆ ಕಮಲ್ ಹಾಸನ್ ಭಾವುಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ ಇದನ್ನೂ ಓದಿ: ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು? ಇದನ್ನೂ ಓದಿ: SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ
அன்னைய்யா S.P.B அவர்களின் குரலின் நிழல் பதிப்பாக பல காலம் வாழ்ந்தது எனக்கு வாய்த்த பேறு.
ஏழு தலைமுறைக்கும் அவர் புகழ் வாழும். pic.twitter.com/9P4FGJSL4T
— Kamal Haasan (@ikamalhaasan) September 25, 2020
Published On - 2:50 pm, Fri, 25 September 20