AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೂಪದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್ ಚಾಂಪ್ಸ್’; ಆಡಿಷನ್ ಕೊಡೋಕೆ ರೆಡಿ ಆಗಿ

ಹೊಸ ರೂಪದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್ ಚಾಂಪ್ಸ್’; ಆಡಿಷನ್ ಕೊಡೋಕೆ ರೆಡಿ ಆಗಿ

 ಶ್ರೀಲಕ್ಷ್ಮೀ ಎಚ್
| Edited By: |

Updated on:Feb 06, 2026 | 11:50 AM

Share

‘ಸರಿಗಮಪ’ ಬರ್ತಿದೆ ಎಂದರೆ ಕಿರುತೆರೆ ವೀಕ್ಷಕರು, ಗಾಯನ ಪ್ರಿಯರು ಖುಷಿ ಆಗುತ್ತಾರೆ. ಈಗ ಸರಿಗಮಪ ಲಿಟ್ಲ್ ಚಾಂಪ್ಸ್ ಬರೋಕೆ ರೆಡಿ ಆಗುತ್ತಿದೆ. ಇದಕ್ಕೆ ಸಿದ್ಧತೆ ಕೂಡ ನಡೆದಿದ್ದು, ಇದರ ಸಂಬಂಧ ಜೀ ಕನ್ನಡ ವಾಹಿನಿಯು ಪ್ರೋಮೋನ ರಿಲೀಸ್ ಮಾಡಿ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ

ಜೀ ಕನ್ನಡ ವಾಹಿನಿಯು ಹೊಸ ಹೊಸ ರಿಯಾಲಿಟಿ ಶೋಗಳನ್ನು ನೀಡುತ್ತಾ ಬರುತ್ತಿದೆ. ಈಗಾಗಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಿಲಾಡಿ ಜೂನಿಯರ್ಸ್ ಪ್ರಸಾರ ಕಾಣುತ್ತಿದೆ. ಇದಾದ ಬಳಿಕ ಸರಿಗಮಪ ಲಿಟ್ಲ್​ ಚಾಂಪ್ಸ್ ಪ್ರಸಾರ ಕಾಣಲಿದೆ. ಈ ಪ್ರೋಮೋನ ರಿಲೀಸ್ ಮಾಡಲಾಗಿದೆ. ಮಕ್ಕಳ ಶೋ ಆಗಿರೋದ್ರಿಂದ ವೀಕ್ಷಕರು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಆಡಿಷನ್ ನಡೆಯಲಿದೆ ಎಂದು ಜೀ ಕನ್ನಡ ವಾಹಿನಿ ಮಾಹಿತಿ ನೀಡಿದೆ. ಇದನ್ನು ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Feb 06, 2026 11:50 AM