‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಚೊಚ್ಚಲ ನಿರ್ದೇಶನದ ಮೂಲಕ ಜೆ.ಪಿ. ತುಮಿನಾಡು ಅವರು ಯಶಸ್ಸು ಕಂಡಿದ್ದಾರೆ. ಎಲ್ಲರಿಗಿಂತ ಮುಖ್ಯವಾಗಿ ಅವರ ತಾಯಿಗೆ ಹೆಚ್ಚು ಖುಷಿ ಆಗಿದೆ. ಸಿನಿಮಾ ಗೆದ್ದ ಬಳಿಕ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಜೆ.ಪಿ. ತುಮಿನಾಡು ಅವರು ವಿವರಿಸಿದ್ದಾರೆ.
ಹಾರರ್, ಕಾಮಿಡಿ ಪ್ರಕಾರದ ‘ಸು ಫ್ರಮ್ ಸೋ’ (Su From So) ಸಿನಿಮಾ ಸೂಪರ್ ಹಿಟ್ ಆಗಿದೆ. ಚೊಚ್ಚಲ ನಿರ್ದೇಶನದ ಮೂಲಕ ಜೆ.ಪಿ. ತುಮಿನಾಡು ಅವರು ಯಶಸ್ಸು ಕಂಡಿದ್ದಾರೆ. ಎಲ್ಲರಿಗಿಂತ ಮುಖ್ಯವಾಗಿ ಅವರ ತಾಯಿಗೆ ಹೆಚ್ಚು ಖುಷಿ ಆಗಿದೆ. ಸಿನಿಮಾ ಗೆದ್ದ ಬಳಿಕ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಜೆ.ಪಿ. ತುಮಿನಾಡು (JP Thuminad) ಅವರು ವಿವರಿಸಿದ್ದಾರೆ. ‘ಟಿವಿ9’ ಜೊತೆ ಅವರು ಮಾತನಾಡಿದ್ದಾರೆ. ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಸಂಧ್ಯಾ ಅರೆಕರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
