ನಿರ್ದೇಶಕ ಜಯತೀರ್ಥ ಬಳಿ ಕ್ಷಮೆ ಕೇಳಿದ ಝೈದ್ ಖಾನ್

| Updated By: ರಾಜೇಶ್ ದುಗ್ಗುಮನೆ

Updated on: Sep 26, 2022 | 10:34 PM

ಝೈದ್​ ಖಾನ್​ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ನಿರ್ದೇಶಕ ಜಯತೀರ್ಥ ಬಳಿ ಕ್ಷಮೆ ಕೇಳಿದ ಝೈದ್ ಖಾನ್
ಜೈದ್ ಖಾನ್
Follow us on

‘ಬನಾರಸ್​’ ಚಿತ್ರದ (Banaras Movie) ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರಕ್ಕೆ ಜಯತೀರ್ಥ (Jayateertha) ನಿರ್ದೇಶನ ಮಾಡಿದ್ದು, ಟ್ರೇಲರ್​ನಲ್ಲಿ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿದೆ. ಝೈದ್​ ಖಾನ್​ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಟ್ರೇಲರ್ ರಿಲೀಸ್ ಸಂದರ್ಭದಲ್ಲಿ ಝೈದ್ ಖಾನ್ ಅವರು ಜಯತೀರ್ಥ ಬಳಿ ಕ್ಷಮೆ ಕೇಳಿದ್ದಾರೆ.