Blood Type: ರಕ್ತದ ಪ್ರಕಾರದಿಂದ ಪಾರ್ಶ್ವವಾಯು ಅಪಾಯದ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ಹೊಸ ಸಂಶೋಧನೆಯ ಪ್ರಕಾರ, ವ್ಯಕ್ತಿಯ ರಕ್ತದ ಪ್ರಕಾರವು ಅವರವರ ಆರಂಭಿಕ ಪಾಶ್ರ್ವವಾಯು ಅಪಾಯಕ್ಕೆ ಸಂಬಂಧಿಸಿರಬಹುದು. ಸಂಶೋಧನೆಗಳು ಯುವ ವಯಸ್ಕರಲ್ಲಿ ಪಾಶ್ರ್ವವಾಯುಗಳನ್ನು ಊಹಿಸಲು ಮತ್ತು ತಡೆಗಟ್ಟಲು ಹೊಸ ಮಾರ್ಗಗಳಿಗೆ ದಾರಿ ಮಾಡಿಕೊಡಬಹುದು.

Blood Type: ರಕ್ತದ ಪ್ರಕಾರದಿಂದ ಪಾರ್ಶ್ವವಾಯು ಅಪಾಯದ ಬಗ್ಗೆ ತಿಳಿದುಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2023 | 7:17 PM

ಹೊಸ ಸಂಶೋಧನೆಯ ಪ್ರಕಾರ, ವ್ಯಕ್ತಿಯ ರಕ್ತದ ಪ್ರಕಾರವು ಅವರವರ ಆರಂಭಿಕ ಪಾಶ್ರ್ವವಾಯು ಅಪಾಯಕ್ಕೆ ಸಂಬಂಧಿಸಿರಬಹುದು. ಸಂಶೋಧನೆಗಳು ಯುವ ವಯಸ್ಕರಲ್ಲಿ ಪಾಶ್ರ್ವವಾಯುಗಳನ್ನು ಊಹಿಸಲು ಮತ್ತು ತಡೆಗಟ್ಟಲು ಹೊಸ ಮಾರ್ಗಗಳಿಗೆ ದಾರಿ ಮಾಡಿಕೊಡಬಹುದು. ರಕ್ತದ ಪ್ರಕಾರಗಳು ನಮ್ಮ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುವ ವ್ಯಾಪಕ ಶ್ರೇಣಿಯ ರಾಸಯನಿಕಗಳನ್ನು ಉಲ್ಲೇಖಿಸುತ್ತವೆ. ಅತ್ಯಂತ ಸಾಮಾನ್ಯವಾದವುಗಳಲ್ಲಿ A ಮತ್ತು B , ಒಟ್ಟಿಗೆ AB DV ಆಗಿ ಕಾಣಿಸಿಕೊಳ್ಳಬಹುದು. ಪ್ರತ್ಯೇಕವಾಗಿ A ಅಥವಾ B, O ಆಗಿಯಲ್ಲ. ಇತರ ರಕ್ತ ಪ್ರಕಾರಗಳೊಂದಿಗೆ ಹೋಲಿಸಿದರೆ A ಪ್ರಕಾರದ ರಕ್ತ ಹೊಂದಿರುವವರು 60 ವರ್ಷಕ್ಕಿಂತ ಮೊದಲು ಪಾಶ್ರ್ವವಾಯುವಿನಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಈ ಅಧ್ಯಯನದ ಪ್ರಕಾರ ನೈರಾಲಜಿಯಲ್ಲಿ ‘ಕಾಂಟ್ರಿಬ್ಯೂಷನ್ ಆಫ್ ಕಾಮನ್ ಜೆನೆಟಿವ್ ವೇರಿಯಂಟ್ಸ್ ಟು ರಿಸ್ಕ್ ಆಫ್ ಅರ್ಲಿ-ಆನ್ಸೆಟ್ ಇಸ್ಕೀಮಿಯಾ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ.

A1 ಉಪಗುಂಪು ಮತ್ತು ಆರಂಭಿಕ ಸ್ಟ್ರೋಕ್ ಜೀನ್‍ನ್ನು ಜೀನೋಮಿಕ್ ಅಧ್ಯಯನದಿಂದ ಸ್ಪಷ್ಟ ರೀತಿಯಲ್ಲಿ ಜೋಡಿಸಲಾಗಿದೆ. ಸಂಶೋಧಕರು ಸುಮಾರು 6000,000 ನಾನ್ ಸ್ಟ್ರೋಕ್ ನಿಯಂತ್ರಣಗಳನ್ನು ಮತ್ತು ಸ್ಟ್ರೋಕ್ ಹೊಂದಿದ್ದ ಸುಮಾರು 17,000 ರೋಗಿಗಳನ್ನು ಒಳಗೊಂಡಿರುವ 48 ಜೆನೆಟಿಕ್ ಅಧ್ಯಯನಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಮತ್ತು ಈ ಅಧ್ಯಯನಕ್ಕೆ ಒಳಗಾದವರ ವಯಸ್ಸು 18 ರಿಂದ 59 ವರ್ಷ.

ಸ್ಟ್ರೋಕ್ ಆರಂಭಿಕ ಅಪಾಯದೊಂದಿಗೆ ಸಂಪರ್ಕ ಹೊಂದಿದ ಎರಡು ಪ್ರದೇಶಗಳು ಕಂಡುಬಂದಿದೆ. ಒಂದು ರಕ್ತದ ಪ್ರಕಾರದ ವಂಶವಾಹಿಗಳ ಸ್ಥಳಕ್ಕೆ ಹೊಂದಿಕೆಯಾಯಿತು. ನಿರ್ಧಿಷ್ಟ ರಕ್ತದ ಪ್ರಕಾರದ ಎರಡನೇ ವಿಶ್ಲೇಷಣೆಯ ಪ್ರಕಾರ, A ರಕ್ತದ ಗುಂಪಿನ ವ್ಯತ್ಯಾಸಕ್ಕಾಗಿ ಜೆನೋಮ್‍ಗಳನ್ನು ಕೋಡ್ ಮಾಡಲಾದ ಜನರು ಇತರ ರಕ್ತದ ಪ್ರಕಾರಗಳ ಜನಸಂಖ್ಯೆಗೆ ಹೋಲಿಸಿದರೆ 60 ವರ್ಷಕ್ಕಿಂತ ಮೊದಲು ಪಾಶ್ರ್ವವಾಯುಗೆ ಒಳಗಾಗುವ ಅಪಾಯವು ಸೇಕಡಾ 16% ನಷ್ಟು ಇರುತ್ತದೆ.

ಇದನ್ನು ಓದಿ:ನೀವು low blood pressure ದಿಂದ ಬಳಲುತ್ತಿದ್ದರೆ ಈ ಸಲಹೆಗಳನ್ನು ಅನುಸರಿಸಿ

O1 ರಕ್ತದ ಗುಂಪಿನ ಜೀನ್‍ನ್ನು ಹೊಂದಿರುವವರು 12 ಪ್ರತಿಶತ ಕಡಿಮೆ ಅಪಾಯವನ್ನು ಹೊಂದಿದ್ದರು. ಸಂಶೋಧಕರ ಪ್ರಕಾರ, A ರಕ್ತ ಪ್ರಕಾರದವರಲ್ಲಿ ಪಾಶ್ರ್ವವಾಯುವಿನ ಹೆಚ್ಚಿನ ಅಪಾಯವು ಕಡಿಮೆಯಾಗಿದೆ. ಆದ್ದರಿಂದ ಹೆಚ್ಚುವರಿ ತಪಾಸಣೆ ಅಥವಾ ಮೇಲ್ವಿವಾರಣೆ ಅಗ್ಯವಿಲ್ಲ.

A ರಕ್ತದ ಪ್ರಕಾರವು ಹೆಚ್ಚಿನ ಅಪಾಯವನ್ನು ಏಕೆ ನೀಡುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಆದರೆ ಇದು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳಾದ ಪ್ಲೇಟ್‍ಲೆಟ್‍ಗಳು ಮತ್ತು ರಕ್ತನಾಳಗಳನ್ನು ಸುತ್ತುವ ಜೀವಕೋಶಗಳು ಮತ್ತು ಇತರ ಪರಿಚಲನೆಗಳನ್ನು ಜೋಡಿಸುವ ಕೋಶಗಳಿಗೆ ಸಂಬಂಧಿಸಿದೆ. ಇವೆಲ್ಲವು ರಕ್ತ ಹೆಪ್ಪಗಟ್ಟುವಿಕೆಯ ಬೆಳವಣಿಗೆಯ ಪಾತ್ರ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಹಿರಿಯ ಲೇಖಕ ಹಾಗೂ ವಸ್ಕ್ಯುಲರ್ ನ್ಯೂರಾಲಜಿಸ್ಟ್ ಸ್ಟೀವನ್ ಕಿಟ್ನರ್ ಹೇಳಿದರು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ