Kannada News Health Is it okay to drink tea or coffee every day, Nutritionists say so
ಪ್ರತಿದಿನ ಚಹಾ ಅಥವಾ ಕಾಫಿ ಕುಡಿಯುವುದು ಸರಿಯೇ? ಹೀಗೆ ಹೇಳುತ್ತಾರೆ ಪೌಷ್ಟಿಕತಜ್ಞರು
ಚಹಾ ಮತ್ತು ಕಾಫಿಯು ಉತ್ಕರ್ಷಣ ನಿರೋಧಕಗಳ(antioxidants) ಸಮೃದ್ಧ ಮೂಲಗಳಾಗಿವೆ. ಇದು ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಕಾಫಿಗಿಂತ ಚಹಾವು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ ಎಂದು ಗಮನಿಸಲಾಗಿದೆ.