ಕ್ಯಾರೆಟ್ ತಿನ್ನುವುದರಿಂದಲೂ ತೂಕ ಕಡಿಮೆಯಾಗುತ್ತಂತೆ; ಇದೇನಿದು ಹೊಸ ಸಂಗತಿ!

ಕ್ಯಾರೆಟ್ ತಿನ್ನುವುದರಿಂದ ಒಂದೆರಡೇ ದಿನದಲ್ಲಿ ಫಲಿತಾಂಶ ಸಿಗುವುದಿಲ್ಲ. ಕ್ಯಾರೆಟ್ ನೈಸರ್ಗಿಕವಾಗಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

|

Updated on: Nov 13, 2023 | 3:55 PM

ಚಳಿಗಾಲವು ಶುರುವಾಗಿದೆ. ಚಳಿಗಾಲದಲ್ಲಿ ಎಣ್ಣೆತಿಂಡಿಗಳು, ಕೊಬ್ಬಿನ ಅಂಶವಿರುವ ತಿಂಡಿಗಳನ್ನು ತಿನ್ನಬೇಕೆಂಬ ಬಯಕೆಯಾಗುವುದು ಸಾಮಾನ್ಯ.

1 / 14
ಆದರೆ, ಚಳಿಗಾಲದಲ್ಲಿ ನಿಮ್ಮ ಬಾಯಿ ಚಪಲವನ್ನು ಕೊಂಚ ಕಂಟ್ರೋಲ್ ಮಾಡದಿದ್ದರೆ ತೂಕ ಹೆಚ್ಚಾಗಿ, ಆರೋಗ್ಯ ಏರುಪೇರಾಗುವ ಸಾಧ್ಯತೆಗಳೂ ಇರುತ್ತವೆ.

2 / 14
ಈ ಚಳಿಗಾಲದಲ್ಲಿ ನಿಮ್ಮ ಊಟದಲ್ಲಿ ಪಾಲಕ್, ಕ್ಯಾರೆಟ್, ಹಸಿರು ಬಟಾಣಿ, ಹೂಕೋಸು ಮತ್ತು ಮೂಲಂಗಿಯಂತಹ ವರ್ಣರಂಜಿತ, ತಾಜಾ ಮತ್ತು ಆರೋಗ್ಯಕರ ತರಕಾರಿಗಳನ್ನು ಬಳಸಿದರೆ ಸಾಕಷ್ಟು ಪ್ರಯೋಜನಗಳಿವೆ.

3 / 14
ಕ್ಯಾರೆಟ್ ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ವಿಟಮಿನ್ ಕೆ, ಬೀಟಾ-ಕ್ಯಾರೋಟಿನ್ ಮತ್ತು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ.

4 / 14
ತಾಜಾ ಕ್ಯಾರೆಟ್‌ಗಳಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ಅದು ನೀರಿನ ಧಾರಣ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

5 / 14
ಈ ಕ್ಯಾರೆಟ್ ತಿನ್ನುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನಿಮಗೆ ಗೊತ್ತೇ?

6 / 14
ಬೀಟಾ-ಕ್ಯಾರೋಟಿನ್ ಎಂಬ ಉತ್ಕರ್ಷಣ ನಿರೋಧಕದಿಂದಾಗಿ ಕ್ಯಾರೆಟ್‌ಗಳು ಆರೆಂಜ್ ಬಣ್ಣದಲ್ಲಿರುತ್ತವೆ. ಇದನ್ನು ದೇಹವು ಸುಲಭವಾಗಿ ವಿಟಮಿನ್ ಎ ಆಗಿ ಪರ್ತಿವರ್ತನೆ ಮಾಡಿಕೊಳ್ಳುತ್ತದೆ.

7 / 14
ವಿಟಮಿನ್ ಎ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಇದು ನಮ್ಮ ಒಳಾಂಗಗಳ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8 / 14
ಆ್ಯಂಟಿಆಕ್ಸಿಡೆಂಟ್ ಆಗಿರುವ ಬೀಟಾ ಕ್ಯಾರೋಟಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದಂತಹ ಸ್ಥೂಲಕಾಯದ ಹಾನಿಕಾರಕ ಪರಿಣಾಮಗಳಿಂದ ದೇಹವನ್ನು ರಕ್ಷಿಸುತ್ತದೆ.

9 / 14
ಕ್ಯಾರೆಟ್ ನೈಸರ್ಗಿಕವಾಗಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

10 / 14
ಕ್ಯಾರೆಟ್ ತಿನ್ನುವುದರಿಂದ ಒಂದೆರಡೇ ದಿನದಲ್ಲಿ ಫಲಿತಾಂಶ ಸಿಗುವುದಿಲ್ಲ. ಈ ತರಕಾರಿ ನಿಮ್ಮ ದೇಹದ ಉತ್ಕರ್ಷಣ ನಿರೋಧಕ ಪ್ರೊಫೈಲ್ ಮತ್ತು ಆಹಾರವನ್ನು ಸುಧಾರಿಸುತ್ತದೆ.

11 / 14
ಕ್ಯಾರೆಟ್‌ಗಳನ್ನು ತಡರಾತ್ರಿಯ ತಿಂಡಿಯಾಗಿ ಅಥವಾ ಬೆಳಿಗ್ಗೆ ಮಧ್ಯದಲ್ಲಿ ಚಿಪ್ಸ್‌ನಂತಹ ಹೆಚ್ಚಿನ ಕ್ಯಾಲೋರಿ ಅಪೆಟೈಸರ್‌ಗಳಿಗೆ ಕಡಿಮೆ ಕ್ಯಾಲೋರಿ ಪರ್ಯಾಯವಾಗಿ ಸೇವಿಸಬಹುದು.

12 / 14
ಕ್ಯಾರೆಟ್ ತೂಕ ಇಳಿಸಲು ಸಹಾಯ ಮಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

13 / 14
ಕ್ಯಾರೆಟ್ ಅನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಹುದು ಅಥವಾ ಸಲಾಡ್‌ಗಳಲ್ಲಿ ಸೇವಿಸಬಹುದು.

14 / 14
Follow us
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!

ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?

ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ

ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ

ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್

ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​

ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್

ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ

ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ

ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​