Sesame Oil Benefits: ಎಳ್ಳೆಣ್ಣೆಯ ಬಳಕೆ ಏಕೆ, ಹೇಗೆ? ಮತ್ತು ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯನ್ನು ಒಂದು. ಉಪಯೋಗದ ದೃಷ್ಟಿಯಿಂದ ಎಣ್ಣೆಗಳ ರಾಣಿ ಎಳ್ಳೆಣ್ಣೆ ಎಂದೇ ಪ್ರಖ್ಯಾತವಾಗಿದೆ.

Sesame Oil Benefits: ಎಳ್ಳೆಣ್ಣೆಯ ಬಳಕೆ ಏಕೆ, ಹೇಗೆ?  ಮತ್ತು ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
Sesame Oil
Follow us
TV9 Web
| Updated By: ನಯನಾ ರಾಜೀವ್

Updated on: Sep 10, 2022 | 8:00 AM

ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯನ್ನು ಒಂದು.  ಉಪಯೋಗದ ದೃಷ್ಟಿಯಿಂದ ಎಣ್ಣೆಗಳ ರಾಣಿ ಎಳ್ಳೆಣ್ಣೆ ಎಂದೇ ಪ್ರಖ್ಯಾತವಾಗಿದೆ. ಸಾಮಾನ್ಯವಾಗಿ ಉಪಯೋಗಿಸುವ ಎಳ್ಳೆಣ್ಣೆಯಲ್ಲಿ ಎರಡು ರೀತಿ ಅಂತ ಕೇಳಿದ್ದೇನೆ ಮೊದಲನೆಯದ್ದು ಬಿಳಿ ಎಳ್ಳಿನಿಂದ ತಯಾರಿಸಿದ ಎಣ್ಣೆ, ಎರಡನೆಯದು ಕಪ್ಪು ಎಳ್ಳಿನಿಂದ  ತಯಾರಿಸಿದೆ ಎಣ್ಣೆ ಅಂತ ಆದರೆ ಇದರಲ್ಲಿಯ ಬದಲಾವಣೆ ಹಾಗೂ ಇದರಲ್ಲಿಯ ಗುರುತಿಸುವಿಕೆ ಬಗ್ಗೆ ನಿಖರ ಮಾಹಿತಿ ನನಗಂತೂ ತಿಳಿದಿಲ್ಲ.

ಆದರೆ ಪೇಟೆಯಲ್ಲಿ ಸಹಜವಾಗಿ ತಾವೆಲ್ಲರೂ ವಿಚಾರಿಸಿದಾಗ ಎರಡು ರೀತಿಯ ಎಳ್ಳೆಣ್ಣೆ ಕೇಳಿ ಬರುತ್ತದೆ ಒಂದನೆಯದ ಎಳ್ಳೆಣ್ಣೆ, ಎರಡನೆಯದು ದೀಪದ ಎಳ್ಳೆಣ್ಣೆ. ಒಂದು ಎಳ್ಳೆಣ್ಣೆಯ ದರ ಹೆಚ್ಚಿಗೆ ಇತ್ತು ದೀಪದ ಎಳ್ಳೆಣ್ಣೆಯ ದರ ಸ್ವಲ್ಪ ಕಡಿಮೆ ಇರುತ್ತದೆ. ಇದರಲ್ಲಿ ತಾಂತ್ರಿಕವಾಗಿ ಹೇಳುವುದಾದರೆ 1 ಆಹಾರ ದರ್ಜೆಯ ಎಳ್ಳೆಣ್ಣೆ 2 ಆಹಾರದರ್ಜೆಯಲ್ಲದ ಎಳ್ಳೆಣ್ಣೆ.( ದೀಪದ ಎಣ್ಣೆ) 1 ಆಹಾರ ದರ್ಜೆಯ ಎಳ್ಳೆಣ್ಣೆ. ಇದನ್ನ ಎಳ್ಳಿನಿಂದಲೇ ತಯಾರಿಸಲಾಗುತ್ತದೆ. ಎಳ್ಳೆಣ್ಣೆಯಲ್ಲಿ ವಿಟಮಿನ್ E , B6 ತಾಮ್ರ, ಕಾಲ್ಸಿಯಂ, , ಜಿಂಕ್, Omega 3,Omega 6 ಮುಂತಾದ ಆರೋಗ್ಯವನ್ನು ಉತ್ತಮಪಡಿಸುವ ಗುಣಗಳನ್ನು ಹೊಂದಿರುತ್ತದೆ. ಸ್ನಾಯುಗಳಿಗೆ ಹಾಗೂ ಮಾಂಸ ಖಂಡಗಳು ಶಕ್ತಿಯುತವಾಗಲು ಕ್ರೀಡಾಪಟುಗಳು ನಿತ್ಯ ಲೇಪನ ಮಾಡಬಹುದು. ಅದರಲ್ಲೂ calf muscle ಗೆ ಹೆಚ್ಚಿನ ಶ್ರಮ ಬೀಳುವ ಕ್ರೀಡೆಗಳ ಕ್ರೀಡಾಪಟುಗಳು ಅವಶ್ಯವಾಗಿ ಇದನ್ನ ಲೇಪಿಸಿಕೊಳ್ಳಬೇಕು.

-ನೋ ನಿವಾರಕವಾಗಿ ಇದನ್ನ ಲೇಪಿಸಬಹುದು ಕೈಕಾಲು ಸೆಳೆತ ಇದ್ದವರು ಇದನ್ನ ಹಚ್ಚಿಕೊಳ್ಳಬಹುದು.

-ಮಾಯ್ಶ್ಚರೈಸರ್ ತರಹ ಇದನ್ನು ಬಳಸಬಹುದು.

-UV ವಿಕಿರಣವನ್ನು ತಡೆಯುವುದರಿಂದ ಸನ್ ಸ್ಕ್ರೀನ್ ನಂತೆ ಉಪಯೋಗಿಸಬಹುದು.

-ಕಾಂತಿಯುತ ಚರ್ಮ ಕ್ಕಾಗಿ ಇದನ್ನು ಹಚ್ಚಬಹುದು.

-ಸಂದು ಮಾಂಸ ಖಂಡಗಳ ನೋವು ಬರದಂತೆ ಇದನ್ನು ಸೇವಿಸಬಹುದು

2 ಆಹಾರದರ್ಜೆಯಲ್ಲದ ಎಳ್ಳೆಣ್ಣೆ.( ದೀಪದ ಎಣ್ಣೆ).

ಇದನ್ನು ಹೊರಗಡೆಯಿಂದ ಹಚ್ಚಲು ಅಥವಾ ಆಂತರಿಕವಾಗಿ ಸೇವಿಸಲು ಉಪಯೋಗಿಸಬಾರದು. ಎಳ್ಳೆಣ್ಣೆಯ ಜೊತೆಗೆ ಇತರ ಕೆಲವು ಎಣ್ಣೆಗಳ ಮಿಶ್ರಣ ಇದಾಗಿರುತ್ತದೆ. ಎಣ್ಣೆಯ ಮೇಲೆ ಮುದ್ರಿತವಾದಂತಹ ಮಾಹಿತಿಯಿಂದ ಇದನ್ನು ತಾವು ತಿಳಿಯಬಹುದು ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಉತ್ತಮ ಅಲ್ಲ, ಕಾರಣ ಸೇವಿಸಬಾರದು ಮತ್ತು ಹಚ್ಚಲು ಹೊರಗಿನಿಂದ ಹಚ್ಚಲು ಉಪಯೋಗಿಸಬಾರದು.

ಮಾಹಿತಿ: ಡಾ. ರವಿಕಿರಣ್ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ