ಮಹೇಂದ್ರ ಸಿಂಗ್ ಧೋನಿ 43 ಎಕರೆ ಜಮೀನಿನಲ್ಲಿ ಡೈರಿ ಫಾರ್ಮ್ ನಡೆಸುತ್ತಿದ್ದು, ಈ ಪಾರ್ಮ್ ಹೌಸ್ನಲ್ಲಿ ತರಕಾರಿಗಳು, ಹಣ್ಣುಗಳನ್ನು ಸಹ ಬೆಳೆದು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ ಧೋನಿ. ಬಿರ್ಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಅಗ್ರೊಟೆಕ್ ಕಿಸಾನ್ ಮೇಳದಲ್ಲಿ ಧೋನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.