Ola Electric scooter S1: ಯಾವ ರಾಜ್ಯದಿಂದ ಅತೀ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ಖರೀದಿಸಬಹುದು?

Ola Electric scooter S1 Price: ಇದಾಗ್ಯೂ ಈ ಸ್ಕೂಟರ್​ ಬೆಲೆ ದುಬಾರಿ ಎಂಬ ಮಾತುಗಳು ಕೇಳಿ ಬಂದಿವೆ. ಏಕೆಂದರೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎಸ್ 1 ನ ಎಕ್ಸ್ ಶೋರೂಂ ಬೆಲೆ 99,999 ಮತ್ತು ಎಸ್ 1 ಪ್ರೊ ಬೆಲೆ 129,999 ರೂ.

1/7
Ola Electric scooter S1: ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸಂಚಲನ ಸೃಷ್ಟಿಸಿದೆ. ಆಗಸ್ಟ್ 15 ರಂದು ಬಿಡುಗಡೆಯಾಗಿರುವ ಓಲಾ ಎಸ್​1 ಹಾಗೂ ಎಸ್​1 ಪ್ರೊ ಸ್ಕೂಟರ್​ಗಳ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

2/7
ಎಸ್​1 ಸ್ಕೂಟರ್​ನಲ್ಲಿ ಟಾಪ್ ಸ್ಪೀಡ್ ಗಂಟೆಗೆ 90 ಕಿ.ಮೀ, ಹಾಗೆಯೇ ಎಸ್​ 1 ಪ್ರೊ ಸ್ಕೂಟರ್​ನ ಗರಿಷ್ಠ ವೇಗ ಗಂಟೆಗೆ 115 ಕಿ.ಮೀ. ನೀಡಲಾಗಿದೆ. ಹಾಗೆಯೇ ಈ ಸ್ಕೂಟರ್​ನ್ನು ಓಲಾ ಫಾಸ್ಟ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದು. ಹಾಗೆಯೇ ಸಾಮಾನ್ಯ ಹೋಮ್ ಸಾಕೆಟ್ ನಿಂದ ಫುಲ್​ ಚಾರ್ಜ್ ಮಾಡಲು 6 ಗಂಟೆ ತೆಗೆದುಕೊಳ್ಳುತ್ತದೆ.

3/7
ಇನ್ನು ಮೈಲೇಜ್ (ರೇಂಜ್) ವಿಚಾರದಿಂದ ಹೆಚ್ಚಿನ ಗ್ರಾಹಕರು ಓಲಾ ಎಸ್​1 ಇ-ಸ್ಕೂಟರ್ ಖರೀದಿಗೆ ಆಸಕ್ತಿ ಹೊಂದಿದ್ದಾರೆ. ಏಕೆಂದರೆ ಈ ಸ್ಕೂಟರ್​ನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 121 ಕಿಮೀ ದೂರವನ್ನು ಕ್ರಮಿಸಬಹುದು. ಹಾಗೆಯೇ ಎಸ್​1 ಪ್ರೊ 181 ಮೈಲೇಜ್ (ರೇಂಜ್) ನೀಡಲಿದೆ.

4/7
ಇದಾಗ್ಯೂ ಈ ಸ್ಕೂಟರ್​ ಬೆಲೆ ದುಬಾರಿ ಎಂಬ ಮಾತುಗಳು ಕೇಳಿ ಬಂದಿವೆ. ಏಕೆಂದರೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎಸ್ 1 ನ ಎಕ್ಸ್ ಶೋರೂಂ ಬೆಲೆ 99,999 ಮತ್ತು ಎಸ್ 1 ಪ್ರೊ  ಬೆಲೆ 129,999 ರೂ. ಆದರೆ ಕೆಲವೊಂದು ರಾಜ್ಯಗಳಲ್ಲಿ ಇದೇ ಸ್ಕೂಟರ್​ನ್ನು 80 ಸಾವಿರದೊಳಗೆ ಕೂಡ ಖರೀದಿಸಬಹುದು.

5/7
ಹೌದು, ಕೆಲ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಫೇಮ್ II ಸಬ್ಸಿಡಿ ನೀಡಲಾಗಿದೆ. ಅದರಂತೆ ಗುಜರಾತ್​ನಲ್ಲಿ ಓಲಾ ಎಸ್​1 ಸ್ಕೂಟರ್​ನ ಆರಂಭಿಕ ಬೆಲೆ  79,999  ರೂ. ಮಾತ್ರ. ಹಾಗೆಯೇ  S1 ಪ್ರೊ ಅನ್ನು ರೂ. 109,999 ಕ್ಕೆ ಖರೀದಿಸಬಹುದು.

6/7
ಇನ್ನು ದೆಹಲಿಯಲ್ಲಿ ಓಲಾ S1 85,099 ರೂ. ಹಾಗೆಯೇ  ಓಲಾ S1 ಪ್ರೊ ಬೆಲೆ 110,149 ರೂ. ಅತ್ತ ಮಹಾರಾಷ್ಟ್ರದಲ್ಲೂ ಓಲಾ ಸ್ಕೂಟರ್ ಮೇಲೆ ಸಬ್ಸಿಡಿ ಇದ್ದು, ಅಲ್ಲಿ  94,999 ರೂ. ಹಾಗೂ 124,999 ರೂ.ನಲ್ಲಿ ಓಲಾ ಸ್ಕೂಟರ್​ ಲಭ್ಯವಿದೆ.

7/7
ಓಲಾ ಇವಿಗಳು
ಓಲಾ ಇವಿಗಳು
Ola EVs set record as vehicles worth Rs 1,100 crores sold in 2 days, online booking closed for now

Click on your DTH Provider to Add TV9 Kannada