ನವದೆಹಲಿ: ಕೇಂದ್ರ ಸರ್ಕಾರವು ಭವಿಷ್ಯದ 75 ಸೃಜನಾತ್ಮಕ ಪ್ರತಿಭೆಗಳನ್ನು (75 Creative Minds of Tomorrow) ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂದೇ ಕಡೆ ದಿನವಾಗಿದೆ. ನೀವು ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದೀರಾ? ಅಥವಾ ಸಂಕಲನ, ಸಿನಿಮಟೋಗ್ರಫಿ, ಸೌಂಡ್ ರೆಕಾರ್ಡಿಂಗ್, ನಟನೆ, ಹಿನ್ನೆಲೆ ಗಾಯನ, ಪ್ರೊಡಕ್ಷನ್, ಸ್ಕ್ರಿಪ್ಟ್ ರೈಟಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ ನಿಮಗಿದೋ ವಿಶಿಷ್ಟ ಅವಕಾಶವಿದೆ.
ಗೋವಾದಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯಲಿರುವ 52ನೆಯ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (52nd International Film Festival of India Goa -IFFI 52) ನಡೆಯಲಿದೆ. ಅದರಲ್ಲಿ ಪಾಲ್ಗೊಂಡು ನಿಮ್ಮ ಸೃಜನಾತ್ಮಕ ಪ್ರತಿಭೆಯನ್ನು ಸಾಬೀತುಪಡಿಸಬಹುದು. ಅದಕ್ಕೂ ಮುನ್ನ ಇಂದು ಒಂದು ಅರ್ಜಿಯನ್ನು ಸಲ್ಲಿಸಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವಜನ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur -Union Minister for I&B and Youth Affairs & Sports) ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲಿ ಈ ಲಿಂಕ್ ಕ್ಲಿಕ್ ಮಾಡಿ
ಸಚಿವ ಅನುರಾಗ್ ಠಾಕೂರ್ ಟ್ವೀಟ್ ಸಾರಾಂಶ ಹೀಗಿದೆ:
?️’75 Creative Minds of Tomorrow’
Are you into Direction, Editing, Cinematography, Sound Recording, Acting, Playback Singing, Production Design or Scriptwriting? A unique opportunity to participate @IFFIGoa & attend masterclasses??
https://dff.gov.in/images/News/AZADI_KA_AMRIT_MAHOTSAV_INDIA@75.pdf
?️'75 ???????? ????? ?? ????????'
Are you into Direction, Editing, Cinematography, Sound Recording, Acting,Playback Singing, Production Design or Scriptwriting?
A unique opportunity to participate @IFFIGoa & attend masterclasses??https://t.co/zvW9gKnwWd pic.twitter.com/w644GZz0vH
— Anurag Thakur (@ianuragthakur) October 29, 2021
(applications invited for 75 Creative Minds of Tomorrow says Anurag Thakur Union Minister for I B Youth Affairs Sports)
Published On - 8:06 am, Sat, 30 October 21