Mehndi Designs: ರಕ್ಷಾ ಬಂಧನದ ಸಲುವಾಗಿ ಹಚ್ಚಿಕೊಳ್ಳುವ ಸುಲಭದ ಮೆಹಂದಿ ಡಿಸೈನ್​ಗಳು; ಮದರಂಗಿಯಲ್ಲಿ ಕಂಗೊಳಿಸಲಿ ನಿಮ್ಮ ಕೈಗಳು

Raksha Bandhan 2021: ಈ ಬಾರಿಯ ರಕ್ಷಾ ಬಂಧನದ ವಿಶೇಷವಾಗಿ ನಿಮ್ಮ ಸುಂದರ ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳಿ. ಸುಂದರವಾದ ಸಿಂಪಲ್​ ಡಿಸೈನ್​ಗಳು ನಿಮ್ಮ ಕೈಗಳ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ.

TV9 Web
| Updated By: shruti hegde

Updated on:Aug 17, 2021 | 3:22 PM

ಸಹೋದರ, ಸಹೋದರಿಯ ನಡುವಿನ ಬಾಂಧವ್ಯವವನ್ನು ಇನ್ನಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನವನ್ನು ಇದೇ ಮುಂದಿನ ರವಿವಾರ (ಆಗಸ್ಟ್ 22)ರಂದು ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಈಗಿನಿಂದಲೇ ಅಂಗಡಿಗಳಲ್ಲಿ ರಾಕಿ ಕಂಗೊಳಿಸುತ್ತಿದೆ. ಖರೀದಿ ಕೂಡಾ ಶುರುವಾಗಿದೆ. ಈ ವಿಶೇಷವಾಗಿ ಹೆಣ್ಣು ಮಕ್ಕಳ ಕೈಗೆಳೆಲ್ಲಾ ಮದರಂಗಿಯಲ್ಲಿ ಕಂಗೊಳಿಸಲಿ. ನಿಮಗಿಷ್ಟವಾಗುವ ಕೆಲವು ಸಿಂಪಲ್ ಡಿಸೈನ್​ಗಳು ಇಲ್ಲಿವೆ.

Beautiful mehndi designs for Raksha bandhan

1 / 6
ಹೆಣ್ಣು ಮಕ್ಕಳಿಗೆ ಮದರಂಗಿ ಅಥವಾ ಮೆಹಂದಿ ಅಂದರೆ ತುಂಬಾ ಇಷ್ಟ. ಹೊಸ ಹೊಸ ಡಿಸೈನ್ಗಳಿಂದ ಕೈಗಳು ಅಂದವಾಗಿ ಕಾಣಿಸುತ್ತದೆ ಎಂಬ ಆಸೆ ಎಲ್ಲ ಹೆಣ್ಣು ಮಕ್ಕಳದ್ದು. ರಕ್ಷಾ ಬಂಧನದ ವಿಶೇಷವಾಗಿ ಈ ಕೆಲವು ಡಿಸೈನ್ಗಳು ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಬಹುದು. ಇಷ್ಟವಾದಲ್ಲಿ ಈ ಡಿಸೈನ್ಗಳೇ ನಿಮ್ಮ ಕೈ ಗಳಲ್ಲಿ ಮೂಡಲಿ.

Beautiful mehndi designs for Raksha bandhan

2 / 6
ಹಬ್ಬ ಬಂತೆಂದರೆ ಕೈ ತುಂಬ ಮೆಹಂದಿ ಹಚ್ಚಿಕೊಂಡು ಸುಂದರವಾಗಿ ಸಿದ್ಧರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಹೊಸ ಉಡುಪು ಧರಿಸಿ, ಅಣ್ಣ, ತಮ್ಮಂದಿರಿಗೆ ಶುಭಾಶಯ ತಿಳಿಸಲು ಅಕ್ಕ- ತಂಗಿಯರು ಕಾಯುತ್ತಿರುತ್ತಾರೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳಿ. ಸುಂದರವಾದ ಡಿಸೈನ್​ಗಳು ಇಲ್ಲಿವೆ.

Beautiful mehndi designs for Raksha bandhan

3 / 6
ನಿಮ್ಮ ಕೈಗಳಿಗೆ ಸರಿಹೊಂದುವ ಸಿಫಲ್ ಡಿಸೈನ್ಗಳು ನೀವು ಹುಡುಕುತ್ತಿರಬಹುದು. ಈ ಬಾರಿಯ ರಕ್ಷಾ ಬಂಧನಕ್ಕೆ ಸುಂದರವಾಗಿ ಅಲಂಕಾರಗೊಳ್ಳಬೇಕು ಎಂದು ಸಿದ್ಧತೆ ನಡೆಸುತ್ತಿರಬಹುದು. ಹೀಗಿರುವಾಗ ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಈ ಬಾರಿಯ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಬಹುದು.

4 / 6
ಕೈಗಳಿಗೆ ಮೆಹಂದಿಯಿಂದ ಹೂವುಗಳನ್ನು ಬಿಡಿಸಿದರೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಕೈಗಳ ಎರಡೂ ಬದಿಯಲ್ಲಿ ಸಿಂಪಲ್ ಡಿಸೈನ್ ಮೂಡಿಬಂದರೆ ಕೆಂಪಾದ ಬಳಿಕ ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ.

5 / 6
ಹಸ್ತದಲ್ಲಿ ಮೆಹಂದಿ ಚೆನ್ನಾಗಿ ಮೂಡಿ ಬರುತ್ತದೆ. ಬಿಳಿ ಕೈಗಳಿಗೆ ಕೆಂಪು ಬಣ್ಣದ ಮದರಂಗಿ ಕೈಗಳ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

6 / 6

Published On - 3:18 pm, Tue, 17 August 21

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ