AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನಿಗೆ ದೋಖಾ; ಜಿಮ್ ಟ್ರೈನರ್​ನಿಂದ 7 ಲಕ್ಷ ವಂಚನೆ

7 ಲಕ್ಷ ಹಣ ಕಳೆದುಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬೆಂಗಳೂರಿನ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ.

ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನಿಗೆ ದೋಖಾ; ಜಿಮ್ ಟ್ರೈನರ್​ನಿಂದ 7 ಲಕ್ಷ ವಂಚನೆ
ಪರಾರಿಯಾಗಿರುವ ಜಿಮ್ ಟ್ರೈನರ್ ಮೋಹನ್
TV9 Web
| Edited By: sandhya thejappa|

Updated on:Jun 29, 2021 | 11:17 AM

Share

ಬೆಂಗಳೂರು: ಚೆನ್ನಾಗಿ ಕಾಣಬೇಕು. ಸಿನಿಮಾ ಹಿರೋಗಳ ರೀತಿ ಬಲಿಷ್ಠವಾದ ದೇಹ ಹೊಂದಿರಬೇಕು ಅಂತ ಯುವಕರು ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಹೀಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನೊಬ್ಬನಿಂದ ಜಿಮ್ ಟ್ರೈನರ್ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಜಿಮ್ ಟ್ರೈನರ್ ಮಾತು ನಂಬಿ ಯುವಕ ಸುಮಾರು 7 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ.

7 ಲಕ್ಷ ಹಣ ಕಳೆದುಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬೆಂಗಳೂರಿನ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ. ಜಿಮ್​ಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಕೌಶಿಕ್ ಹೋಗಿದ್ದ. ಕೆಲವು ಫೋಟೋಗಳನ್ನು ತೋರಿಸಿ ಮೂರೇ ತಿಂಗಳಲ್ಲಿ ಸಿಕ್ ಪ್ಯಾಕ್ ಮಾಡುವುದಾಗಿ ಮೋಹನ್ ನಂಬಿಸಿದ್ದನಂತೆ.

ಟ್ರೈನಿ ಮೋಹನ್ ಯುವಕನಿಂದ ಆರಂಭದಲ್ಲಿ 2 ಲಕ್ಷ ರೂಪಾಯಿ ಪಡೆದಿದ್ದ. ನಂತರ 5 ಲಕ್ಷ ಸಾಲ ಕೊಡಿಸುವಂತೆ ಕೌಶಿಕ್ ಬಳಿ ಕೇಳಿದ್ದ. ಮೋಹನ್ ಮಾತು ಕೇಳಿ ಕೌಶಿಕ್ ಸಾಲ ಕೊಡಿಸಿದ್ದ. ಕೌಶಿಕ್ ತನ್ನ ಹೆಸರಿನಲ್ಲೇ ಮೋಹನ್ಗೆ ಸಾಲ ಕೊಡಿಸಿದ್ದನು. ನಂತರ ಸಿಕ್ಸ್ ಪ್ಯಾಕ್ ಮಾಡಿಸದೇ, ಸಾಲದ ಇಎಂಐ ಕಟ್ಟದೇ ಕೌಶಿಕ್​ಗೆ ಜಿಮ್ ಟ್ರೈನರ್ ಮೋಹನ್ ಅವಾಜ್ ಹಾಕುತ್ತಿದ್ದನಂತೆ. ಸದ್ಯ ಈ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೋಹನ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ

Talguppa Railway Station: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡು

National Camera Day 2021: ಇಂದು ಕ್ಯಾಮೆರಾ ದಿನ, ನೀವು ಕ್ಯಾಮೆರಾ ಎದುರು ಕೊಟ್ಟ ಫೋಸ್​ಗಳನ್ನು ಹಾಗೆ ಒಮ್ಮೆ ನೆನಪಿಸಿಕೊಳ್ಳಿ

(Gym Trainer cheated on the young man without giving him money)

Published On - 11:17 am, Tue, 29 June 21

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು