Bengaluru Power Cut: ಬುಧವಾರ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ; ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್?

| Updated By: ganapathi bhat

Updated on: Apr 06, 2022 | 7:57 PM

ನಗರದ ಹಲವೆಡೆಗಳಲ್ಲಿ ಬುಧವಾರ (ಫೆ.17) ವಿದ್ಯುತ್ ವ್ಯತ್ಯಯ ಆಗಲಿರುವ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. (BESCOM) ಮಾಹಿತಿ ನೀಡಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪವರ್ ಕಟ್ ಆಗಲಿದೆ.

Bengaluru Power Cut: ಬುಧವಾರ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ; ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದ ಹಲವೆಡೆಗಳಲ್ಲಿ ಬುಧವಾರ (ಫೆ.17) ವಿದ್ಯುತ್ ವ್ಯತ್ಯಯ ಆಗಲಿರುವ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. (BESCOM) ಮಾಹಿತಿ ನೀಡಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ವಿವಿಧೆಡೆ, ವಿಶೇಷವಾಗಿ ಬೆಂಗಳೂರು ಪೂರ್ವ ಭಾಗದಲ್ಲಿ ವಿದ್ಯುತ್ ಕಡಿತಗೊಳ್ಳುವ ಕುರಿತು BESCOM ತಿಳಿಸಿದೆ.

ವಿದ್ಯುತ್ ವ್ಯತ್ಯಯ ಆಗಲಿರುವ ಪ್ರದೇಶಗಳು
ಬೋರ್ ಬ್ಯಾಂಕ್ ರಸ್ತೆ, ಹ್ಯಾರಿಸ್ ರಸ್ತೆ, ಎಸ್​ಕೆ ಗಾರ್ಡನ್, ಐಟಿಐ ಬಡಾವಣೆ, ಚಿನ್ನಪ್ಪ ಗಾರ್ಡನ್, ಗಾಂಧಿ ಗ್ರಾಮ, ವಿಲಿಯಮ್ಸ್ ಟೌನ್, ಪಾಟರಿ ಟೌನ್, ಕಾಕ್ಸ್ ಟೌನ್, ದೊಡ್ಡಿಗುಂಟ, ಸಿ.ಸಿ. ರಸ್ತೆ, ಆರ್.ಕೆ. ರಸ್ತೆ, ವ್ಹೀಲರ್ ರಸ್ತೆ, ತಂಬು ಚೆಟ್ಟಿ ರಸ್ತೆ, ಎಮ್.ಎಮ್ ರಸ್ತೆ, ಮಸೀದಿ ರಸ್ತೆ, ಮೋರ್ ರಸ್ತೆ, ಕೋಲ್ಸ್ ರಸ್ತೆ, ಸ್ಟೀಫನ್ಸ್ ರಸ್ತೆ, ರಾಬರ್​ಸನ್ ರಸ್ತೆ, ರತನ್ ಸಿಂಗ್ ರಸ್ತೆ, ಕುಮಾರಸ್ವಾಮಿ ನಾಯ್ಡು ರಸ್ತೆ, ಆಂಧ್ರ ಬ್ಯಾಂಕ್ ರಸ್ತೆ, ನಾಗಯ್ಯನ ಪಾಳ್ಯ, ಸತ್ಯ ನಗರ, ಅಂಬೇಡ್ಕರ್ ನಗರ, ಗಜೇಂದ್ರ ನಗರ, ಹಳೇ ಬೈಯ್ಯಪ್ಪನಹಳ್ಳಿ, ಸದಾಶಿವ ದೇವಸ್ಥಾನ ರಸ್ತೆ, KSFC ಬಡಾವಣೆ, KHB ಕಾಲನಿ, ಕನಕದಾಸ ಬಡಾವಣೆ, ಒರಾಯನ್ ಮಾಲ್, ಪಾಟರಿ ರಸ್ತೆ, ಹಚಿನ್ಸ್ ರಸ್ತೆ, ದೇಸಿ ನಗರ ಸ್ಲಮ್, ವಿವಿಯನಿ ರಸ್ತೆ, ವ್ಹೀಲರ್ಸ್ ರಸ್ತೆ, ಕಾರ್ಲ್​ಸ್ಟನ್ ರಸ್ತೆ, ಲೆವಿಸ್ ರಸ್ತೆ, ಲಾಯ್ಡ್ ರಸ್ತೆ, ರಿಚರ್ಡ್ ಪಾರ್ಕ್ ರಸ್ತೆ, ಹಾಲ್ ರಸ್ತೆ, ಡೇವಿಸ್ ರಸ್ತೆ, ಹಚಿನ್ಸ್ ರಸ್ತೆ 1 ಮತ್ತು 6ನೇ ಕ್ರಾಸ್, ವ್ಹೀಲರ್ ರಸ್ತೆ ಎಕ್ಸ್ಟೆಂನ್​ಶನ್, ಅಶೋಕ ರಸ್ತೆ, ನಾರ್ತ್ ರಸ್ತೆ, ಡಿ’ಕ್ರೋಸ್ಟಾ ರಸ್ತೆ, ಡಿ’ಕೋಸ್ಟಾ ಬಡಾವಣೆ ಹಾಗೂ ವಿವೇಕಾನಂದ ನಗರ 1 ಮತ್ತು 3ನೇ ಕ್ರಾಸ್.

ಇದನ್ನೂ ಓದಿ: BESCOM ಸಿಬ್ಬಂದಿ ಎಡವಟ್ಟು: ಸುಗ್ಗಿ ಹಬ್ಬದಂದು ರಾಗಿ ಬಣವೆ ಬೆಂಕಿಗಾಹುತಿ

ಜತೆಗೆ, ಸಿ.ಕೆ. ಗಾರ್ಡನ್, ಮರಿಯಮ್ಮ ದೇವಾಲಯ ರಸ್ತೆ, ಜೈ ಭಾರತ್ ನಗರ, ಎಮ್.ಎಸ್ ನಗರ, ಲಿಂಗರಾಜಪುರಂ ಹಳ್ಳಿ, ಕರಿಯಣ್ಣನಪಾಳ್ಯ, ರಾಮಚಂದ್ರಪ್ಪ ಬಡಾವಣೆ, ಆಯಿಲ್ ಮಿಲ್ ರಸ್ತೆ, ಲೋಕೇಶ್ ಟೆಂಟ್ ರಸ್ತೆ, ದಿವ್ಯ ಶಾಂತಿ ಚರ್ಚ್, ಹೈ ಸ್ಟ್ರೀಟ್, ಬಾಣಸವಾಡಿ ಮುಖ್ಯ ರಸ್ತೆ, ಪುರವಾಂಕರ ಅಪಾರ್ಟ್​ಮೆಂಟ್ಸ್, MSO ಕಾಲನಿ, ITC ಕಾಲನಿ, ಜೀವನಹಳ್ಳಿ ಪಾರ್ಕ್ ರಸ್ತೆ, ಹೀರಾಚಂದ್ ಬಡಾವಣೆ, ರೋಸ್ ಗಾರ್ಡನ್, ಚಟ್ಟಪ್ಪ ಗಾರ್ಡನ್, ಮೋಟ್ವಾನಿ ಅಪಾರ್ಟ್​ಮೆಂಟ್, BWSSB ಜಂಕ್ಷನ್, ಮುನಿಗಾ ಬಡಾವಣೆ, ಇಂಡಿಯನ್ ಟೊಬ್ಯಾಕೊ ಕಂಪೆನಿ, ಡೇವಿಸ್ ರಸ್ತೆ, ಪಿಳ್ಳಣ್ಣ ಗಾರ್ಡನ್ 1ನೇ ಹಂತ, ಸಾಗಯಪುರಂ, ಕಂದಸ್ವಾಮಿ ಮೂದಲಿಯಾರ್ ರಸ್ತೆ, P&T ಕಾಲನಿ, ವೆಂಕಟೇಶಪುರಂ, ಆರೋಗ್ಯಮ್ಮ I/o, ಭಾರತ್ ಮಾತಾ I/o, ತಣ್ಣೇರಿ ಮುಖ್ಯ ರಸ್ತೆ, ಮಸೀದಿ ಸ್ಟ್ರೀಟ್ ರಸ್ತೆ, NC ಕಾಲನಿ, ಗಿಡ್ಡಪ್ಪ ಬ್ಲಾಕ್, AK ಕಾಲನಿ, ಬಸಪ್ಪ ಲೇನ್, ಪಿಳ್ಳಣ್ಣ ಗಾರ್ಡನ್ 3ನೇ ಹಂತ, ರೈಲ್ವೇ I/o, ನ್ಯೂ ಬಗಲೂರ್ I/o, ಹಳೇ ಬಗಲೂರ್ I/o, ಹೆನ್ನೂರ್ ಮುಖ್ಯ ರಸ್ತೆ, ಸೋನಪ್ಪ ಬ್ಲಾಕ್, ಧೋಬಿ ಘಾಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Published On - 10:35 pm, Tue, 16 February 21