Bangalore Power Cut: ಇಂದು, ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ?

ತ್ರೈಮಾಸಿಕ ನಿರ್ವಹಣೆ, ಕೇಬಲ್ ಹಾನಿ ಸರಿಪಡಿಸುವಿಕೆ, 24x7 ನೀರು ಸರಬರಾಜು ಕೆಲಸ, ಕಂಬಗಳನ್ನು ನೇರಗೊಳಿಸುವುದು, ನಿರ್ವಹಣಾ ಕಾರ್ಯಗಳಿರುವ ಹಿನ್ನೆಲೆ ಇಂದು ಮತ್ತು ನಾಳೆ ಅಂದರೆ ಬುಧವಾರ ಮತ್ತು ಗುರುವಾರ ರಾಜ್ಯ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸತತ 7 ಗಂಟೆಗೂ ಹೆಚ್ಚು ಕಾಲ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ

Bangalore Power Cut: ಇಂದು, ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ?
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Aug 16, 2023 | 10:30 AM

ಬೆಂಗಳೂರು, ಆ.16: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL)ನ ನಿರ್ವಹಣಾ ಕಾರ್ಯಗಳಿರುವ ಹಿನ್ನೆಲೆ ಇಂದು ಮತ್ತು ನಾಳೆ ಅಂದರೆ ಬುಧವಾರ ಮತ್ತು ಗುರುವಾರ ರಾಜ್ಯ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸತತ 7 ಗಂಟೆಗೂ ಹೆಚ್ಚು ಕಾಲ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ತ್ರೈಮಾಸಿಕ ನಿರ್ವಹಣೆ, ಕೇಬಲ್ ಹಾನಿ ಸರಿಪಡಿಸುವಿಕೆ, 24×7 ನೀರು ಸರಬರಾಜು ಕೆಲಸ, ಕಂಬಗಳನ್ನು ನೇರಗೊಳಿಸುವುದು, ಕಾಡು ತೆರವುಗೊಳಿಸುವುದು ಮತ್ತು ಇತರೆ ನಿರ್ವಹಣಾ ಕಾರ್ಯಗಳು ಸೇರಿದಂತೆ ಬಹುತೇಕ ಕಾಮಗಾರಿಗಳು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಈ ನಿರ್ವಹಣಾ ಕಾರ್ಯಗಳ ಹಿನ್ನೆಲೆ ಸತತ 7 ಗಂಟೆಗಳ ಕಾಲ ಬೆಂಗಳೂರಿನ ಹಲವು ಪ್ರದೇಶದಲ್ಲಿ ವಿದ್ಯುತ್ ಕಡಿತ ಆಗಬಹುದು.

ಆಗಸ್ಟ್ 16ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಹೊನ್ನೂರು, ಬಸವನಾಳು, ಮಲ್ಲೇಶಟ್ಟಿಹಳ್ಳಿ, ಆನಗೋಡು, ಬೇತೂರು, ಪುಟಗನಾಳು, ಐಗೂರು, ಚಿಕ್ಕನಹಳ್ಳಿ, ರಾಂಪುರ, ಆನೆಕೊಂಡ, ಮಹಾವೀರ, ರವಿ, ಗೋಶಾಲೆ, ಲಿಂಗದಹಳ್ಳಿ, ಎಸ್‌ಟಿಪಿ ಆವರಗೆರೆ ಕೈಗಾರಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಅಣಜಿ, ಕಿತ್ತೂರು, ಕಂದನಕೋವಿ, ಅಣಜಿ, ಕಿತ್ತೂರು, ಕಂದನಕೋವಿ, ಚೇಳೂರು, ಹೊಸಕೆರೆ, ಹಾಗಲವಾಡಿ, ನಂದಿಹಳ್ಳಿ ಉಪಕೇಂದ್ರಗಳು, ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಶಿವನಕಟ್ಟೆ, ಸಣಲಿತ್ತೇರಕನೂರು, ಸನಲಿತ್ತೇರಕನೂರು, ಕೊಂಡದಹಳ್ಳಿ, ಚಿಕ್ಕೋಡ , ಬಿ ಜಿ ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ, ಕೈಗಾರಿಕಾ ಪ್ರದೇಶ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ, ಟೀಚರ್ಸ್ ಕಾಲೋನಿ, IUDP ಲೇಔಟ್ ಪ್ರದೇಶ, ಕುಗಳದಹಳ್ಳಿ, ಕುಗಳದಹಳ್ಳಿ, ಕುಗಳದಹಳ್ಳಿ, ಹಳ್ಳಿ, ಕೆನೆಡೆಲಾವ್, ಇನ್ಹಳ್ಳಿ, ಸೀಬರ, ಸಿದ್ದವನದುರ್ಗ, ಮಾದನಾಯಕನಹಳ್ಳಿ ಮತ್ತು ಯಲವರ್ತಿ.

ಇದನ್ನೂ ಓದಿ: ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ

ಆಗಸ್ಟ್ 17ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ತೋಳಹುಣಸೆ, ಕುರ್ಕಿ, ಕಬ್ಬೂರು, ಗೋಪನಾಳು, ಕಂದಗಲ್ಲು, ಅತ್ತಿಗೆರೆ, ಬಾಡ, ಹನುಮನಹಳ್ಳಿ, ತೋಳಹುಸೆ, ಆರ್.ಜಿ.ಹಳ್ಳಿ, ರಂಗನಾಥ ಅಂಗೋಡು, ಹೆಬ್ಬಾಳ, ನೀರ್ತಾಡಿ, ಶಿವಪುರ, ಹಲವರ್ಗಿ, ಹಲವರ್ಗಿ, ಹಲವರ್ತಿ, ಹಲವರ್ತಿ, ಶಿವಾಪುರ, ಹಲವರ್ತಿ, ಹಲವರ್ತಿ, ಗ್ರಾ.ಪಂ.ಗಳ ಎಲ್ಲಾ 11 ಕೆ.ವಿ. ಶ್ಯಾಗಲೆ, ಹರಿಹರ ಟೌನ್, ದೇವರಬೆಳಕೆರೆ ವ್ಯಾಪ್ತಿ, ಬೆಳ್ಳಾವಿ, ದೊಡ್ಡೇರಿ, ಸಿಂಗಿಪುರ, ಬುಗುಡನಹಳ್ಳಿ, ಚೆನ್ನೇನಹಳ್ಳಿ, ಬಾಣಾವರ, ಅಗಲಗುಂಟೆ ಹೇಮಾವತಿ, ಸುಗುಣ, ಬಾಣಾವರ, ಅಗಳಗುಂಟೆ ಹೇಮಾವತಿ, ಸುಗುಣ, ಡೊಳ್ಳಾಪುರ, ಚಿಮ್ಮಲಾಪುರ, ಚಿಮ್ಮಲಾಪುರ, ತಿಮ್ಮಲಪುರ, ತಿಮ್ಮಲಾಪುರ, ಗ್ರಾಮಗಳ ವ್ಯಾಪ್ತಿಯ ಕೋಡಿಹಳ್ಳಿ, ಗೋಣಿವಾಡ ಮತ್ತು ಸಮೀಪದ ಪ್ರದೇಶಗಳು. , ಮಾವಿನಕುಂಟೆ , ಮಾರನಹಟ್ಟಿ, ದೊಡ್ಡಸರಂಗಿ, ಹೊಸಳ್ಳಿ, ಕಂಬತ್ತನಹಳ್ಳಿ/ಅದಲಾಪುರ, ಚಿಕ್ಕಸರಂಗಿ, ಹೇತೇನಹಳ್ಳಿ, ನಂದಿಹಳ್ಳಿ, ಸಮುದ್ರನಹಳ್ಳಿ, ವೊಕ್ಕೋಡಿ, ಹೆಗ್ಗೆರೆ, ಎಸ್‌ಎಸ್‌ಎಂಸಿ, ಮೂಡಿಗೆರೆ, ಗೊಲ್ಲಳ್ಳಿ ಕಾಲೋನಿ, ಭೀಮಸಂದ್ರ ಟೌನ್, ಕನ್ನೇನಹಳ್ಳಿ, ಶೋಭಾ ಎಮ್ಸ್ಸಿ, ಬ್ರೆಂಟನ್ ರಸ್ತೆ, ಬ್ರೆಂಟನ್ ರಸ್ತೆ , ಹರ್ಬನ್ ಲೈಫ್, RMZ, ಗರುಡಾಮಾಲ್, ಏರ್ ಫೋರ್ಸ್ ಆಸ್ಪತ್ರೆ, ಡೊಮ್ಲೂರ್, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಕ್ರಾಸ್ ರೋಡ್, ಜಾನ್ಸನ್ ಮಾರ್ಕೆಟ್, ಲಾಂಗ್‌ಫೋರ್ಡ್ ರಸ್ತೆ, ಅಶೋಕ್ ನಗರ, ಶಾಪರ್ಸ್ ಸ್ಟಾಪ್, ಮರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ರಿಚ್‌ಮಂಡ್ ಸರ್ಕಲ್, ವಿಟ್ಟಲ್ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ, ಬಿಎಂಆರ್‌ಸಿಎಲ್, ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂಧ್ರ, ದೊಡ್ಡಕಲ್ಲಸಂಧ್ರ, ಆವಲಹಳ್ಳಿ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಮಸೀದಿ ರಸ್ತೆ, ಟ್ಯಾನರಿ ರಸ್ತೆ, ಬೈಯಪ್ಪನ ಹಳ್ಳಿ, ನಾಗೇನ ಪಾಳ್ಯ, ಲಿಂಗರಾಜ್ ಪುರಂ, ವೆಂಕಟೇಶ್ ಪುರಂ, ಐಟಿಸಿ, ಕೋಲ್ಸ್ ರಸ್ತೆ, ಆರ್ ಕೆ ರಸ್ತೆ, ಜೇವಣ್ಣ ಹಳ್ಳಿ, ಶಿವಕೋಟೆ, ಸೋಲದೇವನಹಳ್ಳಿ, ಸಸ್ಲುಘಟ್ಟ, ಹೆಸರಘಟ್ಟ ಮತ್ತು ಸಿಲ್ವಿಪುರ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:24 am, Wed, 16 August 23

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು