ಜಲಮಂಡಳಿ AE ಗೆ ಕೊರೊನಾ ಸೋಂಕು ದೃಢ
ಬೆಂಗಳೂರಿನಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊತ್ತನೂರು ದಿನ್ನೆಯ BWSSB ಸಹಾಯಕ ಇಂಜಿನಿಯರ್ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಜಲಮಂಡಳಿಯ ಕೊತ್ತನೂರು ದಿನ್ನೆ ವಿಭಾಗ ಸೀಲ್ಡೌನ್ ಆಗಿದೆ. ಸೋಂಕಿತನ ಜತೆ ಸಂಪರ್ಕದಲ್ಲಿದ್ದ 20 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಜಲಮಂಡಳಿ ಮುಖ್ಯ ಕಚೇರಿಗೂ ಇವರು ಹೋಗಿ ಬಂದಿದ್ರು ಅಂತಾನೂ ಮಾಹಿತಿಯಿದೆ. ಹೀಗಾಗಿ ಜಲಮಂಡಳಿ ಪ್ರಧಾನ ಕಚೇರಿಯಲ್ಲಿಯೂ ಕೊರೊನಾ ಆತಂಕ ಶುರುವಾಗಿದೆ.

ಬೆಂಗಳೂರಿನಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊತ್ತನೂರು ದಿನ್ನೆಯ BWSSB ಸಹಾಯಕ ಇಂಜಿನಿಯರ್ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರಿಂದ ಜಲಮಂಡಳಿಯ ಕೊತ್ತನೂರು ದಿನ್ನೆ ವಿಭಾಗ ಸೀಲ್ಡೌನ್ ಆಗಿದೆ. ಸೋಂಕಿತನ ಜತೆ ಸಂಪರ್ಕದಲ್ಲಿದ್ದ 20 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಜಲಮಂಡಳಿ ಮುಖ್ಯ ಕಚೇರಿಗೂ ಇವರು ಹೋಗಿ ಬಂದಿದ್ರು ಅಂತಾನೂ ಮಾಹಿತಿಯಿದೆ. ಹೀಗಾಗಿ ಜಲಮಂಡಳಿ ಪ್ರಧಾನ ಕಚೇರಿಯಲ್ಲಿಯೂ ಕೊರೊನಾ ಆತಂಕ ಶುರುವಾಗಿದೆ.




