ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಂಜೆಯವರೆಗೂ ವಿದ್ಯುತ್​ ವ್ಯತ್ಯಯ

ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು (ಜೂ.24) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಂಜೆಯವರೆಗೂ ವಿದ್ಯುತ್​ ವ್ಯತ್ಯಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 19, 2024 | 7:40 AM

ಬೆಂಗಳೂರು, ಜೂನ್​ 25: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಹಲವು ನಗರಗಳಲ್ಲಿ ಇಂದು (ಜೂ.25) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ.

ವಿದ್ಯುತ್​ ವ್ಯತ್ಯಯವಾಗಲಿರುವ ನಗರಗಳು

ಮಾರೇನಹಳ್ಳಿ, ವಿಜಯನಗರದ ಕೆಲವು ಪ್ರದೇಶ, ಚಂದ್ರಾಲೇಔಟ್​​, ನಾಗರಭಾವಿ, ಗಂಗೊಂಡನಳ್ಳಿ, ಎಲ್​​&ಟಿ ಹಂತ 1, 2 ಮತ್ತು ಎಲ್​​&ಟಿ ಟೆಕ್​ ಪಾರ್ಕ್​​, ಸ್ಪರ್ಕ್​ ಒನ್​ ಮಾಲ್​, ಪಾರ್ವತಮ್ಮ ಲೇಔಟ್​, ಟೆಲಿಕಾಂ ಲೇಔಟ್​​, ತಿಂಡ್ಲು ಹಳ್ಳಿ, ಅಮೃತಹಳ್ಳಿ, ಶಬರಿನಗರ, ಕೆಎಸ್​ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್​, ವೆಬರ್ವಸ್​​​ ಕಾಲೋನಿ, ಪುರ್ವಾಂಕರ ಅಪಾರ್ಟ್​ಮೆಂಟ್​, ಅಮೃಥಸಾಗರ, ಎಸ್​ಪಿ ತೋಟ, ವಡ್ಡರಪಾಳ್ಯ, ಕೆಂಬಾಥಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಬಿಡಬ್ಲೂಎಸ್​ಎಸ್​ಬಿ ಎಸ್​ಟಿಪಿ, ಜಕ್ಕಸಂದ್ರ, ಹೆಚ್​ಎಸ್​ಆರ್​ ಐದನೇ ಹಂತ ಟೀಚರ್ಸ್​ ಕಾಲೊನಿ, ವೆಂಕಟಾಪುರದ ಕೆಲವು ಪ್ರದೇಶ, ಗ್ರೀಏಜ್​​​ ಅಪಾರ್ಟ್​​ಮೆಂಟ್​, ಕೋರಮಂಗಲದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:24 am, Tue, 25 June 24