ಮೆಜೆಸ್ಟಿಕ್​ನಲ್ಲಿ ಅಜ್ಜನ ATM Card ಕದ್ದು ಓಡ್ತಿದ್ದ ಕಳ್ಳನನ್ನ ಹಿಡಿದ ಸೆಕ್ಯೂರಿಟಿ ಗಾರ್ಡ್

ಮೆಜೆಸ್ಟಿಕ್​ನಲ್ಲಿ ಅಜ್ಜನ ATM Card ಕದ್ದು ಓಡ್ತಿದ್ದ ಕಳ್ಳನನ್ನ ಹಿಡಿದ ಸೆಕ್ಯೂರಿಟಿ ಗಾರ್ಡ್

ಬೆಂಗಳೂರು: ಅಜ್ಜನ ಎಟಿಎಂ ಕಾರ್ಡ್ ಕದ್ದು ಓಡುತ್ತಿದ್ದ ಕಳ್ಳನನ್ನು ಚೇಜ್ ಮಾಡಿ ಸೆರೆ ಹಿಡಿದಿರುವ ಘಟನೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೆಜೆಸ್ಟಿಕ್​ನಲ್ಲಿ ವೃದ್ಧರೊಬ್ಬರು ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ.

ಈ ವೇಳೆ ಖತರ್ನಾಕ್ ಕಳ್ಳ ವೃದ್ಧನ ಪಾಸ್ ವರ್ಡ್ ತಿಳಿದುಕೊಂಡು ತಕ್ಷಣ ನಕಲಿ ಕಾರ್ಡ್ ಬೀಳಿಸಿ ಮೈಂಡ್ ಡೈವರ್ಟ್ ಮಾಡಿ ಅಜ್ಜನ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಕಳ್ಳನನ್ನು ಚೇಜ್ ಮಾಡಿ ಹಿಡಿದಿದ್ದಾನೆ.

Click on your DTH Provider to Add TV9 Kannada