16 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ
16 IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಬ್ಬ ಐಎಎಸ್ ಅಧಿಕಾರಿಗೆ ಮಾತ್ರ ಸ್ಥಳ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: 16 ಐಎಎಸ್ (IAS) ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಬ್ಬ ಐಎಎಸ್ ಅಧಿಕಾರಿಗೆ ಮಾತ್ರ ಸ್ಥಳ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ, ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ, ಡಾ.ಎನ್.ವಿ.ಪ್ರಸಾದ್- ಕಾರ್ಯದರ್ಶಿ, ಸಾರಿಗೆ ಇಲಾಖೆ, ಸತ್ಯವತಿ.ಜಿ-ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ, ಡಾ.ರೇಜು.M.T-ಕಾರ್ಯದರ್ಶಿ-ಮಹಿಳಾ & ಮಕ್ಕಳ ಕಲ್ಯಾಣ, ದೀಪಾ.ಎಂ-ವ್ಯವಸ್ಥಾಪಕ ನಿರ್ದೇಶಕ, ನಗರಾಭಿವೃದ್ಧಿ ಇಲಾಖೆ, ಪಲ್ಲವಿ ಆಕುರಾತಿ-ಯೋಜನಾ ನಿರ್ದೇಶಕಿ, ಸರ್ವಶಿಕ್ಷಣ ಅಭಿಯಾನ ವೆಂಕಟೇಶ್ ಕುಮಾರ್-ಪ್ರಾದೇಶಿಕ ಆಯುಕ್ತ, ಕಲಬುರಗಿ ವಿಭಾಗ, ಡಾ. ರಾಕೇಶ್ ಕುಮಾರ್-ಆಯುಕ್ತರು-ಸಮಾಜ ಕಲ್ಯಾಣ ಇಲಾಖೆ, ರವೀಂದ್ರ.ಪಿ.ಎನ್-ವಿಶೇಷ ಆಯುಕ್ತ-ಬಿಬಿಎಂಪಿ(ಯೋಜನಾ), ಡಾ.ಅವಿನಾಶ್ ಮೆನನ್-ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ, ಚಂದ್ರಶೇಖರ್.ಎಲ್-ಜಿಲ್ಲಾಧಿಕಾರಿ-ರಾಯಚೂರು ಜಿಲ್ಲೆ, ವಿಜಯ್ ಮಹಾಂತೇಶ್.ಬಿ.-ಜಿಲ್ಲಾಧಿಕಾರಿ-ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ; ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಮರಣ, ಇನ್ನೊಬ್ಬರಿಗೆ ಗಾಯ