
ತುಮಕೂರು: ಕೆಎಸ್ಆರ್ಟಿಸಿ ಕಾರ್ಮಿಕರು ರಜೆ ಬೇಕಂದ್ರೆ ಲಂಚ ಕೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಘಟಕದ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ ಎಂಬುವವರು ಕೆಎಸ್ಆರ್ಟಿಸಿ ಕಾರ್ಮಿಕನ ಬಳಿ ರಜೆ ನೀಡುವುದಕ್ಕಾಗಿ ಲಂಚ ಪಡೆದಿರುವ ವಿಡಿಯೋ ಲಭ್ಯವಾಗಿದೆ.
ಹೋಟೆಲ್ ವೊಂದರಲ್ಲಿ ರಜೆ ನೀಡುವುದಕ್ಕಾಗಿ ಕಾರ್ಮಿಕ ಲಂಚ ನೀಡುತ್ತಿದ್ದು, ಕಾರ್ಮಿಕರಿಗೆ ರಜೆ ಬೇಕಂದ್ರೆ ವ್ಯವಸ್ಥಾಪಕರಿಗೆ 500- 1000 ರೂ ಕೊಟ್ಟರೇ ಮಾತ್ರ ರಜೆ ಸಿಗುತ್ತದೆಯಂತೆ.
Published On - 5:54 pm, Sat, 16 November 19