AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IMA ವಂಚನೆ: IPS ಅಧಿಕಾರಿ ಅಜಯ್ ಹಿಲೋರಿಗೂ ಬಂತು CBI ಬುಲಾವ್​

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ IPS ಅಧಿಕಾರಿ ಅಜಯ್ ಹಿಲೋರಿಗೆ ನೋಟಿಸ್ ನೀಡಲಾಗಿದೆ. ಅಜಯ್​ ಹಿಲೋರಿಗೆ ವಿಚಾರಣೆಗೆ ಹಾಜರಾಗುವಂತೆ CBIನಿಂದ ನೋಟಿಸ್ ನೀಡಲಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ (ಹೆಚ್ಚುವರಿ ಪೊಲೀಸ್​ ಆಯುಕ್ತ [ಆಡಳಿತ], ಬೆಂಗಳೂರು ನಗರ ಪೊಲೀಸ್​ ಕಮೀಷನರೇಟ್​) ಮತ್ತು ಅಜಯ್ ಹಿಲೋರಿ (ಕೆಎಸ್​ಆರ್​ಪಿ ಕಮಾಂಡೆಂಟ್​) ಅವರ ವಿರುದ್ಧ ಕಾನೂನಿನ ಕ್ರಮಕ್ಕೆ (permission for prosecution)ಅನುಮತಿ ನೀಡಿತ್ತು. ಇದೀಗ, ಅಜಯ್​ ಹಿಲೋರಿಗೆ ವಿಚಾರಣೆಗೆ ಹಾಜರಾಗುವಂತೆ […]

IMA ವಂಚನೆ: IPS ಅಧಿಕಾರಿ ಅಜಯ್ ಹಿಲೋರಿಗೂ ಬಂತು CBI ಬುಲಾವ್​
IPS ಅಧಿಕಾರಿ ಅಜಯ್ ಹಿಲೋರಿ
KUSHAL V
| Updated By: ಸಾಧು ಶ್ರೀನಾಥ್​|

Updated on:Nov 24, 2020 | 4:36 PM

Share

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ IPS ಅಧಿಕಾರಿ ಅಜಯ್ ಹಿಲೋರಿಗೆ ನೋಟಿಸ್ ನೀಡಲಾಗಿದೆ. ಅಜಯ್​ ಹಿಲೋರಿಗೆ ವಿಚಾರಣೆಗೆ ಹಾಜರಾಗುವಂತೆ CBIನಿಂದ ನೋಟಿಸ್ ನೀಡಲಾಗಿದೆ.

ರಾಜ್ಯ ಸರ್ಕಾರ ಈ ಹಿಂದೆ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ (ಹೆಚ್ಚುವರಿ ಪೊಲೀಸ್​ ಆಯುಕ್ತ [ಆಡಳಿತ], ಬೆಂಗಳೂರು ನಗರ ಪೊಲೀಸ್​ ಕಮೀಷನರೇಟ್​) ಮತ್ತು ಅಜಯ್ ಹಿಲೋರಿ (ಕೆಎಸ್​ಆರ್​ಪಿ ಕಮಾಂಡೆಂಟ್​) ಅವರ ವಿರುದ್ಧ ಕಾನೂನಿನ ಕ್ರಮಕ್ಕೆ (permission for prosecution)ಅನುಮತಿ ನೀಡಿತ್ತು. ಇದೀಗ, ಅಜಯ್​ ಹಿಲೋರಿಗೆ ವಿಚಾರಣೆಗೆ ಹಾಜರಾಗುವಂತೆ CBIನಿಂದ ನೋಟಿಸ್ ನೀಡಲಾಗಿದೆ.

IMA ವಂಚನೆ ಪ್ರಕರಣ: ಇಬ್ಬರು ಅಧಿಕಾರಿಗಳಿಗೆ ಬೆಣ್ಣೆ, ನಾಲ್ವರು ಅಧಿಕಾರಿಗಳ ಕಣ್ಣಿಗೆ ಸುಣ್ಣ?

Published On - 12:45 pm, Tue, 24 November 20