CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು
ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ ಕೃಷಿ ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ವರುಣ್ ಗೌಡ ಪ್ರಥಮ ಱಂಕ್,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್,ಮೈಸೂರು 3) ಲೋಕೇಶ್ […]

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ
ಕೃಷಿ ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ವರುಣ್ ಗೌಡ ಪ್ರಥಮ ಱಂಕ್,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್,ಮೈಸೂರು 3) ಲೋಕೇಶ್ ಬಿ.ಜೋಗಿ 3ನೇ ಱಂಕ್,ಮೈಸೂರು
ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ವಿ.ಸಾಯಿ ವಿವೇಕ್ 1ನೇ ಱಂಕ್,ಬೆಂಗಳೂರು 2) ಸಂದೀಪನ್ ನಸ್ಕರ್ 2ನೇ ಱಂಕ್, 3) ಪವನ್ ಎಸ್.ಗೌಡ 3ನೇ ಱಂಕ್,ಬೆಂಗಳೂರು
BVSC ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ಪಿ.ವಿವೇಕ್ಗೆ ಪ್ರಥಮ ಱಂಕ್,ಬೆಂಗಳೂರು 2) ಆರ್ಯನ್ ಮಹಾಲಿಂಗಪ್ಪ ಚನಾಳ್ 2ನೇ ಱಂಕ್,ಕೋಟಾ 3) ಕೆ.ಸಂಜಯ್ಗೆ ತೃತೀಯ ಱಂಕ್,ಮೈಸೂರು
BNYS ಕೋರ್ಸ್ನಲ್ಲಿ Rank ಪಡೆದವರೆಂದರೆ. 1) ಅರ್ಣವ್ ಅಯ್ಯಪ್ಪ ಪಿ ಪಿ 2) ಸಂಜನಾ ಕೆ 3) ಸಾಯಿ ವಿವೇಕ್ ಪಿ
Published On - 12:48 pm, Fri, 21 August 20