ಗಂಟೆಗಟ್ಟಲೇ ನೀರಿನಲ್ಲಿ ತೇಲಬಲ್ಲ ಮೂರು ವರ್ಷದ ಪುಟಾಣಿ! ಸ್ವಿಮ್ಮಿಂಗ್​ನಲ್ಲಿ ಸಾಧನೆ ಮಾಡುವಾಸೆ

ಮೂರು ವರ್ಷದ ಬಾಲಕಿಯೊಬ್ಬಳು ತುಂಬಿ ತುಳುಕುತ್ತಿರುವ ಬಾವಿಯಲ್ಲಿ ಗಂಟೆಗಟ್ಟಲೇ ತೇಲುವ ಮೂಲಕ ಸ್ವಿಮ್ಮಿಂಗ್​ನಲ್ಲಿ ಮ್ಯಾಜಿಕ್ ಮಾಡುತ್ತಿದ್ದಾಳೆ. ಈ ಬಾಲಕಿಯ ಮೋಡಿ ಕಂಡು ಜನ ನಿಜಕ್ಕೂ ಮೂಕ ವಿಸ್ಮಿತರಾಗಿದ್ದಾರೆ. ಅಷ್ಟಕ್ಕೂ ಆ ಬಾಲಕಿ ಯಾರು, ಅದೇಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಗಂಟೆಗಟ್ಟಲೇ ನೀರಿನಲ್ಲಿ ತೇಲಬಲ್ಲ ಮೂರು ವರ್ಷದ ಪುಟಾಣಿ! ಸ್ವಿಮ್ಮಿಂಗ್​ನಲ್ಲಿ ಸಾಧನೆ ಮಾಡುವಾಸೆ
ನೀರಿನಲ್ಲಿ ತೇಲಬಲ್ಲ ಮೂರು ವರ್ಷದ ಪುಟಾಣಿ ಚಾನವಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 8:49 PM

ಚಿಕ್ಕಬಳ್ಳಾಪುರ, ಮೇ.22: ಜಿಲ್ಲೆಯ ಚಿಂತಾಮಣಿ(Chintamani)ನಗರದ ನಿವಾಸಿ ರಚನಾ ಎಂಬುವವರ ಮೂರು ವರ್ಷದ ಪುಟಾಣಿ ಕಂದ ಚಾನವಿ(Chanavi). ಗಂಟೆಗಿಂತಲೂ ಹೆಚ್ಚಿನ ಸಮಯ ನೀರಿನಲ್ಲಿ ತೇಲುವ ಮೂಲಕ ಮ್ಯಾಜಿಕ್ ಮಾಡಿದ್ದಾಳೆ. ಈ ಮಗುವಿಗೆ ಒಂದಷ್ಟು ಪುಟಾಣಿ ಮಕ್ಕಳು ಸಾಥ್ ನೀಡಿದ್ದು, ತಮ್ಮ ಮಕ್ಕಳ ಮೋಡಿ ಕಂಡು ಬೆರಗಾದ ಪೋಷಕರು, ನಿಜಕ್ಕೂ ಮೂಕವಿಸ್ಮಿತರಾಗಿದ್ದಾರೆ.

ಸ್ವಿಮ್ಮಿಂಗ್​ನಲ್ಲಿ ಸಾಧನೆ ಮಾಡಲು ಹೊರಟ ಮೂರು ವರ್ಷದ ಪುಟಾಣಿ

ಚಿಂತಾಮಣಿಯಲ್ಲಿ ಸ್ವಿಮ್ಮಿಂಗ್ ಮಾಸ್ಟರ್ ಗೋವಿಂದರಾಜು ಎನ್ನುವವರು, ಚಿಂತಾಮಣಿ ಹಾಗೂ ಬಾಗೇಪಲ್ಲಿ ಮಾರ್ಗ ಮದ್ಯ ಇರುವ ಮಳಮಾಚನಹಳ್ಳಿ ಗ್ರಾಮದ ರೈತರ ಬಾವಿಯಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಗೋವಿಂದರಾಜು ಬಳಿ ತರಭೇತಿ ಪಡೆಯುತ್ತಿರುವ ಪುಟಾಣಿ ಚಾನವಿ.

ಇದನ್ನೂ ಓದಿ:ಶಿವಮೊಗ್ಗದ ತುಂಗಾ ನದಿಯಲ್ಲಿ ಈಜಲು ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ನೀರು ಪಾಲು

ಬೆಳೆಯುವ ಸಿರಿ ಮೊಳಕೆಯನ್ನು ಎನ್ನುವ ಹಾಗೆ ಸ್ವಿಮ್ಮಿಂಗ್​ನಲ್ಲಿ ಸಾಧನೆ ಮಾಡಲು ಹೊರಟಿದ್ದಾಳೆ. ಸ್ವಿಮ್ಮಿಂಗ್​​ನಲ್ಲಿ ಸಾಧನೆ ಮಾಡುವ ಕನಸು ಹೊತ್ತಿರುವ ಚಿಂತಾಮಣಿಯ ಪೋರಿ ಚಾನವಿ, ಸತತ ಪ್ರಯತ್ನದಿಂದ ಈಗಾಗಲೇ ಸ್ವಿಮ್ಮಿಂಗ್​ನ ವಿವಿಧ ಆಯಾಮಗಳನ್ನು ಕಲಿತಿದ್ದು, ಇನ್ನಿತರ ಮಕ್ಕಳಿಗೆ ಮಾದರಿಯಾಗಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?