ಆಸ್ಪತ್ರೆಯಲ್ಲಿ ಮಗು ಕಳ್ಳತನ, ಒಂದೇ ದಿನದಲ್ಲಿ ಹೆತ್ತ ಮಡಿಲು ಸೇರಿದ 4 ದಿನದ ಕಂದಮ್ಮ
ಚಿಕ್ಕಮಗಳೂರು: ನಿನ್ನೆ ಕಳ್ಳತನವಾಗಿದ್ದ ಮಗುವು ಇಂದು ತಾಯಿಯ ಮಡಿಲು ಸೇರಿದೆ. ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಅಸ್ಸಾಂ ಮೂಲದ ಅಂಜಲಿ ಸುನಿಲ್ ದಂಪತಿಯ ಗಂಡು ಮಗು ಕಳ್ಳತನವಾಗಿತ್ತು. ಹೊಸವರ್ಷದ ದಿನದಂದು ಹುಟ್ಟಿದ ಮಗು ನಿನ್ನೆ ಕಳ್ಳತನ ಮಾಡಲಾಗಿತ್ತು. ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಜಯಮ್ಮ, ನರ್ಸ್ ಎಂದು ಹೇಳಿ ಹೊಸವರ್ಷದ ದಿನದಂದು ಹುಟ್ಟಿದ ಮಗುವನ್ನು ನಿನ್ನೆ ಕಳ್ಳತನ ಮಾಡಿದ್ದರು. ಇಂದು 5 ದಿನದ ಕಂದಮ್ಮ ವಾಪಸ್ ಹೆತ್ತಮ್ಮನ ಮಡಿಲು ಸೇರಿದೆ.
ಚಿಕ್ಕಮಗಳೂರು: ನಿನ್ನೆ ಕಳ್ಳತನವಾಗಿದ್ದ ಮಗುವು ಇಂದು ತಾಯಿಯ ಮಡಿಲು ಸೇರಿದೆ. ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಅಸ್ಸಾಂ ಮೂಲದ ಅಂಜಲಿ ಸುನಿಲ್ ದಂಪತಿಯ ಗಂಡು ಮಗು ಕಳ್ಳತನವಾಗಿತ್ತು.
ಹೊಸವರ್ಷದ ದಿನದಂದು ಹುಟ್ಟಿದ ಮಗು ನಿನ್ನೆ ಕಳ್ಳತನ ಮಾಡಲಾಗಿತ್ತು. ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಜಯಮ್ಮ, ನರ್ಸ್ ಎಂದು ಹೇಳಿ ಹೊಸವರ್ಷದ ದಿನದಂದು ಹುಟ್ಟಿದ ಮಗುವನ್ನು ನಿನ್ನೆ ಕಳ್ಳತನ ಮಾಡಿದ್ದರು. ಇಂದು 5 ದಿನದ ಕಂದಮ್ಮ ವಾಪಸ್ ಹೆತ್ತಮ್ಮನ ಮಡಿಲು ಸೇರಿದೆ.
Published On - 5:48 pm, Sun, 5 January 20